Dear @Captain_Mani72 ,
Congratulations on completing one year as BDA Commissioner.
Thank you for your genuine efforts towards improving BDA apartment communities and addressing decades-long residents' concerns.
You have truly made a difference.
@namma_bda@bd
@Bda_kaniminike@namma_bda@bd Thank you, sir. Yes, efforts are there. Have to be there. Much more needs to be done. Long way to go. Thanks for your collaboration and support. Without citizens participation, not much can be done.
Heartiest congratulations to Shri Manivannan P Sir on completing one year as BDA Commissioner. Your leadership in advancing infrastructure projects and promoting transparent, citizen-focused governance is appreciated.
Wishing you continued success in serving Bengaluru.💐
#BDA
Delighted to read about the transformative initiatives shaping Bengaluru’s future. From vertical housing to effective grievance redressal every step is aimed at improving citizens’ lives.
Congratulations, @Captain_Mani72 Sir, this inspiring vision and dedicated leadership. 👏
2015 ಅನ್ಸುತ್ತೆ ವಿಧಾನಸೌಧದ ಬಲ ಗೇಟ್ ಹತ್ತಿರ ಒಂದು ಕವರ್ ಅಲ್ಲಿ ಫೈಲ್ ಇಟ್ಕೊಂಡ್,ಒಬ್ಬ ಪೌರ ಕಾರ್ಮಿಕ ಮಹಿಳೆ ನಿಂತಿರುತ್ತಾರೆ,
ಸಿದ್ಧರಾಮಯ್ಯ ಅವರ ಕಾನ್ವೋಯ್ ಬರುತ್ತೆ, ಎಲ್ಲರನ್ನೂ ಸೈಡ್ ಮಾಡ್ತಾ ಇರ್ತಾರೆ, ಈ ಮಹಿಳೆಯನ್ನು ಗಮನಿಸಿದ ಸಿದ್ದರಾಮಯ್ಯ ಅವರು security ಗೆ ಹೇಳಿ ಅವರನ್ನು ಒಳಗೆ ಕಳುಹಿಸಿ ಅಂತೇಳಿ ಮುಂದೆ ಹೋಗ್ತಾರೆ, ಅದನ್ನು ಗಮನಿಸಿದ
ಲಕ್ಷ್ಮೀ ಹೆಬ್ಬಾಳ್ಕರ್ ಕಾರಲ���ಲಿ ಅವರನ್ನು ಕೂರಿಸಿಕೊಂಡು ಒಳ ಬಾಗಿಲ ಹತ್ರ ಬರ್ತಾರೆ, ಸಿದ್ದರಾಮಯ್ಯ ಇಳಿದ ತಕ್ಷಣ ಈ ಮಹಿಳೆ ಹತ್ರ ಬಂದು, ಅವರ ಶೈಲಿ ಅಲ್ಲಿ ಏನಮ್ಮ ಅಂತ ಕೇಳುತ್ತಾರೆ?
ಆ ಮಹಿಳೆಗೆ ಹೃದಯರೋಗದ ಆಪರೇಷನ್ ಆಗಬೇಕಿರುತ್ತದೆ, ಕೆಲವು ತೊಂದರೆಗಳಿಂದ ಅವ್ರಿಗೆ ರೇಷನ್ ಕಾರ್ಡ್ ಕೊಟ್ಟಿರುವುದಿಲ್ಲ. ಇದಕ್ಕೆ ಮರುಗಿದ ಸಿದ್ದರಾಮಯ್ಯ ಆಗಿಂದಾಗೆ ಜಯದೇವಗೆ ಕರೆ ಮಾಡಿಸಿ ಇವ್ರಿಗೆ ಆಪರೇಷನ್ ಮಾಡುವಂತೆ ಸೂಚಿಸುತ್ತಾರೆ.
ಇದನ್ನು ಮನದಲ್ಲಿಟ್ಟುಕೊಂಡ ಅವರು 2016ನೆ ಬಡ್ಜೆಟ್ ಅಲ್ಲಿ ಪೌರಕಾರ್ಮಿಕ ಹೃದಯರೋಗ ಸ್ಟಂಟ್ಸ್ ಹಾಗೂ ಶಸ್ತ್ರ ಚಿಕಿ��್ಸೆಗೆ 100 ಕೋಟಿ ಎತ್ತಿಟ್ಟು ಮಾನವೀಯತೆ ಮೆರೆಯುತ್ತಾರೆ. ಅಂದಿಂದ ಇಂದಿನವರೆಗೆ ಈಗಲೂ ಪೌರಕಾರ್ಮಿಕ ಹೃದ್ರೋಗ ಸಮಸ್ಯೆಗೆ ಸರ್ಕಾರವೇ ಆ ಹಣ ನೀಡುತ್ತದೆ.
ಇಂತಹ ಅನೇಕ ಸಂಗತಿಗಳು ಅವರನ್ನು ಇಷ್ಟ ಪಡುವಂತೆ ಮಾಡುತ್ತದೆ.
ಅದಕ್ಕೆ ಅವರನ್ನು ಸಾಮಾನ್ಯರು, ದೀನ ದಲಿತರು ಇಷ್ಟ ಪಡೋದು.
ಬಾವಿ ಕಪ್ಪೆಯಂತೆ ಇರುವ ಅನೇಕರಿಗೆ , ಮೈ ತುಂಬಾ ಕೋಮು ವಿಷ ತುಂಬಿಕೊಂಡವರಿಗೆ ಇದೆಲ್ಲ ಎಲ್ಲಿ ಗೊತ್ತಾಗುತ್ತೆ.
#SiddaramaiahResigns
ಇಂದು ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ವಿಶೇಷ ಕ��ರ್ಯದರ್ಶಿಗಳಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ.
ಹಳ್ಳಿಗಾಡಿನಲ್ಲಿ ಹುಟ್ಟಿಬೆಳೆದ ನಾನು ಮುಂದೊಂದು ದಿನ ಈ ರಾಜ್ಯದ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಎರಡೆರಡು ಬಾರಿ ಮುಖ್ಯಮಂತ್ರಿಯಾಗುತ್ತೇನೆ ಎಂಬ ಕನಸನ್ನು ಸಹ ಕಂಡಿರಲಿಲ್ಲ. ಇಂತದ್ದೊಂದು ದುಬಾರಿಯಾದ ಕನಸು ನನಸಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಿಂದ.
ಬುದ್ಧ, ಬಸವ, ಬಾಬಾ ಸಾಹೇಬರು, ಮಹಾತ್ಮ ಗಾಂಧಿಯವರೇ ನನ್ನ ಆದರ್ಶ. ನನ್ನ ನಲವತ್ತೆಂಟು ವರ್ಷಗಳ ರಾಜಕೀಯ ಜೀವನದಲ್ಲಿ ನಾಡಿನ ಅವಕಾಶ ವಂಚಿತ, ಶೋಷಿತ, ಬಡ ಜನರ ಪರವಾಗಿ ಪ್ರಾಮಾಣಿಕವಾಗಿ ದುಡಿದ ಸಂತೃಪ್ತಿಯಿದೆ.
ನನ್ನನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಿ, ಈ ವರೆಗೆ ಮುಖ್ಯಮಂತ್ರಿಯಾಗಿ ಜನಸೇವೆಗೆ ಅವಕಾಶ ಮಾಡಿಕೊಟ್ಟ ಪಕ್ಷದ ಶಾಸಕರಿಗೆ, ನನ್ನ ಹೆಗಲಿಗೆ ಹೆಗಲಾಗಿ ದುಡಿದ ಸಂಪುಟ ಸಹೋದ್ಯೋಗಿಗಳಿಗೆ, ಅವಕಾಶ ನೀಡಿದ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಾಗೂ ನನ್ನ ರಾಜಕೀಯ ಬದುಕಿನುದ್ದಕ್ಕೂ ಪ್ರೀತಿ ತುಂಬಿದ, ಅಭಿಮಾನಿಸಿದ, ಇಲ್ಲಿಯ ತನಕ ಕೈಹಿಡಿದು ನಡೆಸಿದ ಹೃದಯವಂತ ಕನ್ನಡಿಗರಿಗೆ ನಾನು ಚಿರಋಣಿ.
ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು. ನನ್ನ ರಾಜೀನಾಮೆ ಮುಖ್ಯಮಂತ್ರಿ ಹುದ್ದೆಗೆ ಮಾತ್ರವೇ ಸೀಮಿತ, ಸಕ್ರಿಯ ರಾಜಕಾರಣಕ್ಕಲ್ಲ.
ನನ್ನ ಜೀವದ ಕೊನೆಯುಸಿರು ಇರುವ ವರೆಗೂ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಸಂವಿಧಾನ ವಿರೋಧಿ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತೇನೆ.
ಧನ್ಯ��ಾದ ❤
No matter where work takes you—everyone is counted.
Village or city, every person matters.
Even if you move, you are counted at your usual place of residence.
Our Census, our development.
For more information, call the toll-free number 1855
He is Lakshman Hoogar.
One of the most prominent faces in Kannada mainstream media. Honest, critical, ruthless and stubborn — a journalist who never feared politicians or power.
He earned in lakhs, lived the fast-paced Bengaluru media life, and had every reason to continue in comfort and luxury.
But one day, he walked away from it all.
Resigned from journalism.
Returned to his native village.
And chose the simple life of a farmer. 🌾
Not every success story ends with fame. Some end with peace.
ಬಸವ ಜಯಂತಿಯ ಶುಭಾಶಯಗಳು!
ನನ್ನ ಕರ್ಮಭೂಮಿಯಾದ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ನನಗೆ ಅಪಾರ ಸಂತೋಷ ಹಾಗೂ ಹೆಮ್ಮೆ ಇದೆ. ಯಾಕೆಂದರೆ, ಇದು ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗೆ ಮುನ್ನುಡಿ ಬರೆದ ಮಹಾನ್ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕ ಬಸವಣ್ಣನವರ ಪಾವನ ನೆಲೆ.
ಅವರ ತತ್ವದಂತೆ, ಖಂಡಿತವಾಗಿಯೂ ‘ಕಾಯಕವೇ ಕೈಲಾಸ’!
Happy Basava Jayanthi greetings!
It is a proud privilege to serve in Karnataka, my karmabhoomi, where we had our remarkable rationalist and reformer, Vishwaguru Basavanna created a social and religious revolution centuries back.
Indeed, ‘Kayakave Kailasa’!
Celebrating Dr. B. R. Ambedkar on his birth anniversary!🫡
“Justice has always evoked ideas of equality, of proportion, of compensation. Equity signifies equality. Rules and regulations, right and righteousness are concerned with equality in value. If all men are equal, then all men are of the same essence, and the common essence entitles them of the same fundamental rights and equal liberty… In short, justice is another name of liberty, equality and fraternity.”
- Dr. B. R. Ambedkar
She was born without both hands… yet she never gave up.
She completed her D.Ed and degree, and today she serves as a guest teacher in the government school of her own village. She also runs an ashram for blind children in Kudligi. 🫡
ಕೂಲಿಗೆ ಹೋಗಿದ್ದ ಪಲ್ಲವಿ ಹಳ್ಳಿಕೇರಿ ಎಂಬ ವಿದ್ಯಾರ್ಥಿನಿಯನ್ನು ತಮ್ಮ ಕಾರಿನಲ್ಲಿ ಹೋಗಿ ಕರೆತಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಸಿದ ಮುಂಡರಗಿಯ ಬಿಇಓ ಗಂಗಾಧರ ಅಣ್ಣಿಗೇರಿ ಅವರ ನಡೆ ಸರ್ಕಾರೀ ಶಾಲಾ ಶಿಕ್ಷಕ ,ಅಧಿಕಾರಿಗಳಿಗೆ ನಿಜಕ್ಕೂ ಮಾದರಿ.ಬಡಮಕ್ಕಳು ಕೂಲಿಗಾಗಿ ವಿದ್ಯೆಯಿಂದ ವಂಚಿತರಾಗುತ್ತಿದ್ದಾರೆ. ಅಣ್ಣಿಗೇರಿಯವರಿಗೆ ಅಭಿನಂದನೆಗಳು.
ಡಾ|| ಸಮೀಕ್ಷಾ ರೆಡ್ಡಿ ಅವರ ಅಕಾಲಿಕ ನಿಧನವು ನಿಜಕ್ಕೂ ಹೃದಯವಿದ್ರಾವಕ.
ಮೂಕಪ್ರಾಣಿಗಳಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅವರ ಸೇವಾಭಾವ ಸದಾ ಸ್ಮರಣೀಯ. 🙏
ಇದು ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. 🕊️