ಪಾವೂರು–ಇನ್ನೋಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಸರ್ಕಾರಿ ಬಸ್ ಸೇವೆಗಾಗಿ ಗ್ರಾಮ ವ್ಯಾಪ್ತಿಯಲ್ಲಿ ಸಹಿ ಸಂಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
#PavoorVillageNeedsGovtBus.
@CMofKarnataka@byrathi_suresh@utkhader @KSRTC_
ಪಾವೂರು ಗ್ರಾಮಸ್ಥರ ಮೂಲಭೂತ ಹಕ್ಕಾದ ಸರ್ಕಾರಿ ಬಸ್ ಸೇವೆಗಾಗಿ
ಶಾಲೆ-ಕಾಲೇಜು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಹಾಗೂ ರೋಗಿಗಳು ಪ್ರತಿನಿತ್ಯ ಅನುಭವಿಸುತ್ತಿರುವ ಸಾರಿಗೆ ಪರದಾಟ ಯಾರ ಕಣ್ಣಿಗೂ ಬೀಳುತ್ತಿಲ್ಲವೇ? ಜನರ ಈ ನ್ಯಾಯಯುತ ಒಕ್ಕೊರಲ ಕೂಗು ಜನಪ್ರತಿನಿಧಿಗಳು ಅಧಿಕಾರಿಗಳು ಕಿವುಡಾಗಿದ್ದಾರೆಯೇ?
#PavoorVillageNeedsGovtBus

"*ಸ್ವಾತಂತ್ರ್ಯವು ಕೇವಲ ಭೂತಕಾಲದ ಕೊಡುಗೆ ಅಲ್ಲ, ಅದು ವರ್ತಮಾನದ ಹೊಣೆಗಾರಿಕೆ. ನಮ್ಮ ಸ್ವಾತಂತ್ರ್ಯವನ್ನು ಕಾಪಾಡೋಣ, ನ್ಯಾಯವನ್ನು ಎತ್ತಿ ಹಿಡಿಯೋಣ, ಪ್ರತಿಯೊಬ್ಬ ನಾಗರಿಕರೂ ಗೌರವದಿಂದ ಬದುಕುವ ದೇಶವನ್ನು ನಿರ್ಮಿಸೋಣ."*
~ ಅಬ್ದುಲ್ ಮಜೀದ್
ರಾಜ್ಯಾಧ್ಯಕ್ಷರು, @sdpikarnataka