President Vishwakarma Consortium Udupi and Dakshina Kannada district.
President. Guruseva Parishad Central Committee Srimad Jagadguru Anegundi Maha Sasthan Peet
ರೇಪ್ ತಡೆಯಲಾಗದಿದ್ದರೆ ಆನಂದಿಸಬೇಕು
-ರಮೇಶ್ ಕುಮಾರ್(ಮಾಜಿ ಸ್ಪೀಕರ್)
ರೇಪ್ ನಡೆಯುತ್ತಿರುವುದು ಈತನ ಪತ್ನಿಯ ಮೇಲೋ ಮಗಳ ಮೇಲೋ ಆಗಿದ್ದರೆ ಇದೆ ಮಾತನ್ನು ಹೇಳುತ್ತಿದ್ದನೋ? ಇಂತಹ ಅಯೋಗ್ಯ ಅವಿವೇಕಿಗಳಿಗೆ ಅದ್ಯಾವ ಭಾಷೆಯಲ್ಲಿ ಉಗಿದ್ರೂ ಕಡಿಮೆ ಅನ್ಸುತ್ತೆ.
ಇಂತಹ ಅಯೋಗ್ಯರು ವಿಧಾನ ಸೌಧದಲ್ಲಿ ಇರೋದು ದುರಾದೃಷ್ಟ.
#RameshKumar#ಕಾಂಗ್ರೆಸ್
@Cswamiji1@vikrambacharya ಇತಿಹಾಸ ಪ್ರಸಿದ್ಧ ಐಕಳ ಕಾಂತಬಾರೆ ಬೂದಬಾರೆ ಕಂಬಳಕ್ಕೆ ಚಾಲನೆ ನೀಡಿದ ಧಾರ್ಮಿಕ ಗುರು, ಅಂತರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷ್ಯ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಯಾರಿಗೆ ಕಂಬಳ ಸಮಿತಿ ವತಿಯಿಂದ ಗೌರವಿಸಿದ ಸಂದರ್ಭ.
ಇವತ್ತು ಕಾರ್ನಾಡ್ ಸದಾಶಿವ ರಾವ್ ಪುಣ್ಯಾಸ್ಮರಣೆ ದಿನ. ತನ್ನಲ್ಲಿದ್ದ ಆಸ್ತಿ, ಹಣ, ತಾನು ನಡೆಸುತ್ತಿದ್ದ ಯಶಸ್ವಿ ವಕೀಲಿ ವೃತ್ತಿ ಗಾಂಧೀಜಿ ಕರೆಗೆ ಎಲ್ಲವನ್ನು ಕಾಂಗ್ರೆಸ್ ಪಕ್ಷಕ್ಕೆ ಸಮರ್ಪಣೆ ಮಾಡಿದ ಈ ರಾಷ್ಟ್ರಪುರುಷನಿಗೆ ಕಾಂಗ್ರೆಸ್ ಕೊಟ್ಟ ಉಡುಗೊರೆ. ಜೋಪಡಿಯಲ್ಲಿ ಸಾವು!!ತನ್ನ ಹುಟ್ಟೂರಲ್ಲಿ ಹೆಸರಿಗೊಂದು ಚಿಕ್ಕ ಸರ್ಕಲ್. ಅಷ್ಟೇ
Uttara Kannada, Udupi, Dakshina Kannada, Shivamogga! Just 4 districts in 6 days in Karnataka! I saw stunning beaches, pristine rivers, India’s tallest waterfalls, #Yakshagana, a revival weave, craft of temple Ratha, several temples and a Jain Basadi. Truly, one state, many worlds