@kharge @ priyankakarge
ಒಬ್ಬರು ದೇಶದ ವಿರೋಧ ಪಕ್ಷದ ನಾಯಕರು ಇನ್ನೊಬ್ಬರುkarnatakada IT BT ಸಚಿವರು- ನೋಡಿ ಸ್ವಾಮಿ ನಿಮ್ಮ ಜಿಲ್ಲೆಯ ೧೦ ತರಗತಿಯ ಪಲಿತಾಂಶ, ಸಂತೋಷ ಆಯ್ತು ಅನ್ಸುತ್ತೆ?
@ShakunthalaHS@hd_kumaraswamy@siddaramaiah ಇದರ ಬಗ್ಗೆ ನಿಮಗೆ ಏನು ಇತಿಹಾಸ ತಿಳಿದಿದೆ ಅಂತ ಈ ಫೋಟೋ ಪೋಸ್ಟ್ ಮಾಡಿದಿರಾ, ಮಾಡುವ ಮುಂಚೆ ಸ್ವಲ್ಪ ಯೋಚನೆ ಮಾಡಿ. ಅಲ್ಪ ಸ್ವಲ್ಪ ತಿಳ್ಕೊಂಡು ಮಾಡಿದ್ರೆ ಈಗೆ ಆಗೋದು. ಟ್ವಿಟರ್ ಲೀಡರ್ ಶಕುಂತಲ
@vip_sambaragi "ಮಾತು ನುಡಿದರೆ ಹೋಯಿತು ಮುತ್ತು ಹೊಡೆದರೆ ಹೋಯಿತು " ಕೇಳಿರಬೇಕು ಅಲ್ವವೆ ಸಂಬರ್ಗಿ! ಇಲ್ಲಿಯವರೆಗೂ ನೀನು ಇನ್ನೋಬರಿಗೆ ನೋವು ಕೊಡುವ ಮಾತು ಆಡಿರುವುದೆ ಹೆಚ್ಚು, ನಿನ್ನ ಬದುಕಿನಲ್ಲಿ ಹಿಂದೆ ತಿರುಗಿ ನೋಡಿದರೇ ನಿನ್ನನ್ನು ದ್ವೇಷ ಮಾಡುವ ಜನ ಹೆಚ್ಚು, ಹಾಗೇ ಇರಬೇಕಾದರೆ ದೇವೇಗೌಡ್ರು ಬಗ್ಗೇ ಯಾಕೇ ನಿನ್ನ ಬೋಗಳೆ ಮಾತು? ತೂ ನಿನ್ನ ಜನ್ಮಕಿಷ್ಟು