ಹೈ ಕೋರ್ಟ್ ನ್ಯಾಯಮೂರ್ತಿಗಳಿಂದ KPSC ಕರ್ಮಕಾಂಡದ ತನಿಖೆಯಾಗಲಿ, ಭ್ರಷ್ಟಾಚರ ಬುಡಸಮೇತ ನಿರ್ಮೂಲನೆಯಾಗಲಿ!
AAP leader @nimmamukund staged a protest at the KPSC office demanding a judicial probe into the AE appointment scam in PWD.
@secretarykpsc PWD ಇಂಟರ್ವ್ಯೂ ನಲ್ಲಿ ವಿವೇಚನಾಧಿಕಾರ ಹಣಕ್ಕಾಗಿ ದುರ್ಬಳಕೆ ಸಂಶಯ. ನಾಳೆ ದಿವಸ ಎಲ್ಲ ಹಣ ಕೊಟ್ಟೋರಿಗೆ 50 ಇಲ್ಲ ಅಂದ್ರೆ 1 ಕೊಟ್ರೆ ಅದು ವಿವೇಚನಾಧಿಕಾರ ಅಂತೀರಾ ಸರ್.. ಎಲ್ಲದಕ್ಕೂ ಮಿತಿ ಇದೆ ಅಲ್ವಾ? ಪಾಪ ನಿಮ್ದೇನಿದೆ ಮೆಂಬರ್ಸ್ ಗೆ ಹೇಳಿ ಮೀಡಿಯಾ ಮುಂದೆ ಕರೆಸಿ.. ಮಾತಾಡಿಸಿ....
@secretarykpsc i think suralkar sir no no more elaboration is needed than todays paper publication on kpsc Transparency...wrt pwd interview scam. If ur honest u be on justice side..ask members to ans in media
I thank someone who rised this issue in news paper.