@siddaramaiah 🙏ಮಾನ್ಯ ಮುಖ್ಯಮಂತ್ರಿ ಗಳಿಗೆ ವಂದನೆಗಳು 🙏
ಸ್ವಾಮಿ ಕರ್ನಾಟಕ ರಾಜ್ಯ ಸ್ಥಳೀಯ ಸಂಸ್ಥೆ ಗಳಲ್ಲಿ
ಸುಮಾರು 20 ರಿಂದ 25 ವರುಷ ಗಳಿಂದ
ಡಿ ದರ್ಜೆ ನೀರು ಸರಬರಾಜು ಸಹಾಯಕ ನೌಕರರು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದೇವೆ ನಮನ್ನು ನೇರ ಪಾವತಿ ಮಾಡಿ ಮಹಾಸ್ವಾಮಿ🙏🙏
#Siddaramaiah#DKShivakumar#kpcc
“ಸಾಹಿತಿಗಳ ವಲಯದಲ್ಲಿ ನಾನೊಬ್ಬನೇ ಏಕಾಂಗಿಯಾಗಿ @narendramodi ಅವರ ಪರ ನಿಂತೆ. ನಾನು ಕೆಲ ವರ್ಷ ಗುಜರಾತ್ನಲ್ಲಿ ಇದ್ದೆ. ಮೋದಿ ಆ ರಾಜ್ಯವನ್ನು ಬದಲಿಸಿದ ಬಗ್ಗೆ ನನಗೆ ಗೊತ್ತು. ಭಾರತದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಇದುವರೆಗೆ ಬಂದಿರಲಿಲ್ಲ.”
ಡಾ. ಎಸ್. ಎಲ್. ಭೈರಪ್ಪ
ಈ ಡಾಕ್ಯುಮೆಂಟರಿ ಫಿಲಂ ಬಿಜೆಪಿ ಯವರಿಂದ ಮಾಡಿದ್ದಲ್ಲ ಇದು ಇಂಟರ್ನ್ಯಾಷನಲ್ ಮೀಡಿಯಾದವರಿಂದ ಮಾಡಿರುವ ಡಾಕ್ಯುಮೆಂಟರಿ ಫಿಲಂ ಕಳೆದ ಹತ್ತು ವರ್ಷದಲ್ಲಿ ಭಾರತ ದೇಶದಲ್ಲಿ ಆಗುತ್ತಿರುವ ಅಭಿವೃದ್ಧಿಯನ್ನು ಚಿತ್ರೀಕರಿಸಲಾಗಿದೆ. ಎಲ್ಲಾ ಕಣ್ಣು ಕಿವಿ ಅನ್ನು ಓಪನ್ ಮಾಡಿ ನೋಡಿ.
ಭಾರತ ಅಭಿವೃದ್ಧಿ ಆಗುತ್ತಿದೆ.
ಸಚಿನ್ ಅವರ ಮನೆಯಂಗಳದಲ್ಲಿ ಅವರ ಎದುರೇ ಅವರ ಅತಿ ಹೆಚ್ಚು ಶತಕಗಳ ದಾಖಲೆ ಮುರಿದ ಕಿಂಗ್ ಕೊಹ್ಲಿ. ಐವತ್ತು ಶತಕಗಳು ಅಂದ್ರೆ ಏನ್ ಹುಡುಗಾಟಾನ ಗುರು 🥵
ನೋಡಿರಿ | ICC Men's Cricket World Cup | SEMI-FINAL 1 | #INDvNZ | ಈಗ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ
#WorldCupOnStar#BelieveInBlue
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ...
ಕಾವೇರಿ ಇಡೀ ಕರ್ನಾಟಕದ ಆಸ್ತಿ..
#ಕಾವೇರೀನಮ್ಮದು#KicchaSudeep#MaxTheMovie