ED, NIA, ಈ ಎರಡೂ ತನಿಖಾ ಸಂಸ್ಥೆ ಕೇವಲ ಸಂಘಪರಿವಾರವನ್ನು ಖುಷಿ ಪಡಿಸುವ ಸಲುವಾಗಿ ಹುಟ್ಟಿದೆಯೇ? ಇಲ್ಲದಿದ್ದರೆ ಒಬ್ಬ ರೌಡಿಯ ಕೊಲೆ ಕೇಸ್ ಕೇಂದ್ರದ NIA ತಂಡದ ಹಸ್ತಕ್ಷೇಪ ಬೇಕೆ? ಜನರಲ್ಲಿ ತನಿಖಾ ಸಂಸ್ಥೆಗಳ ಮೇಲಿರುವ ಭರವಸೆ ಕಳೆದುಕೊಳ್ಳುವಂತೆ ಮಾಡಿದೆ..
#UAPAforAshrafRaheemMurderers#JusticeForMangaloreMuslims
ರಾಜ್ಯ ಕಾಂಗ್ರೇಸ್ ಸರಕಾರ NIA ಎಂಬ ಬಿಜೆಪಿಯ ಪಂಜರದ ಗೂಡಿಗೆ ತನಿಖೆ ಒಪ್ಪಿಸುವ ಬದಲು ದೇಶದಲ್ಲೇ ಅತ್ಯುತ್ತಮ 2ನೇ ಸ್ಥಾನದಲ್ಲಿರುವ ರಾಜ್ಯ ಪೊಲೀ���್ ಇಲಾಖೆಯ ದಕ್ಷ ಅಧಿಕಾರಿಗಳ ನೇತೃತ್ವದಲ್ಲಿ ಅಶ್ರಫ್ ಗುಂಪು ಹತ್ಯೆ ಹಾಗೂ ರಹಿಮಾನ್ ಹತ್ಯಾ ಪ್ರಕರಣಕ್ಕೆ UAPA ದಾಖಲಿಸಿ SIT ತನಿಖೆಗೆ ಒಪ್ಪಿಸಬೇಕು
#UAPAforAshrafRaheemMurderers
ಅಮಾಯಕರಾದ ಫಾಝಿಲ್ & ಕೀರ್ತಿಯನ್ನು ಕೊಂದ ರೌಡಿ ಶೀಟರ್ ಹತ್ಯೆಯ ಪ್ರಕರಣವನ್ನು ಕೇಂದ್ರ ಸರಕಾರ NIA ಗೆ ವಹಿಸುವುದಾದರೆ ಯಾವುದೇ ಒಂದು ಪ್ರಕರಣದಲ್ಲಿರದ ಅಮಾಯಕರಾದ ಅಶ್ರಫ್ ಮತ್ತು ರಹಿಮಾನ್ ಹತ್ಯೆ ಪ್ರಕರಣವನ್ನು SIT ತನಿಖೆಗೆ ಒಪ್ಪಿಸಲು ರಾಜ್ಯ ಕಾಂಗ್ರೆಸ್ ಸರಕಾರದ ಮೀನಾವೇಷ ಯಾಕೆ ?
#UAPAforAshrafRaheemMurderers
#CongratulationsAndBestWishes
Janab Tanveer Sait, Hon’ble MLA, along with @sdpikarnataka president Abdul Majeed, jointly inaugurated the new office of Star Pro Properties & Builders at Udayagiri, Mysore.
The event was graced with warm wishes and prayers extended to Mohd. Hayath
ಒಂದು ವೇಳೆ ಇದೇ ರೀತಿಯ ಭಾಷಣ ಮುಸ್ಲಿಂ ನಾಯಕರು ಮಾಡಿದ್ದರೆ ನಕಲಿ ಜ್ಯಾತ್ಯಾತೀತ ನಾಯಕರ ಪತ್ರಿಕಾ ಹೇಳಿಕೆಗಳ ಪೈಪೋಟಿ, ಪೋಲೀಸ್ ಇಲಾಖೆಯ ಕಟ್ಟು ನಿಟ್ಟಿನ ಕ್ರಮ ಮತ್ತು ಮಾದ್ಯಮಗಳ ಚೀರಾಟ ಯಾವ ರೀತಿ ಇರುತ್ತಿತ್ತು ? ಊಹಿಸಲು ಅಸಾಧ್ಯ !!
@compolmlr ರವರೇ ಜಿಲ್ಲೆಗೆ ಮಾರಕವಾಗಿರುವ ಫ್ಯಾಶಿಸ್ಟರ ಬಗ್ಗೆ ಯಾಕೆ ಈ ಮೌನ ?
#DefeatFascism
SDPI held candle march protests across Karnataka condemning the terror attack in Pahalgam, J&K.
The attack is a blow to humanity, says @sdpikarnataka
Deep condolences to the victims.
Outrage over security failure & Centre’s negligence on tourist safety. #PahalgamAttack
ಬಿಹಾರ ಚುನಾವಣೆಯ ಹೊಸ್ತಿಲಲ್ಲಿ ಪಹಲ್ಗಾವ್ ನಲ್ಲಿ ನಡೆದ ಉಗ್ರರ ದಾಳಿ ಮತ್ತು ಭಯೋತ್ಪಾದಕ ಕೃತ್ಯವು ನಡೆದದ್ದು ಕಾಶ್ಮೀರದ ಪಹಲ್ಗಾಮ್ ನಲ್ಲಿ ಆದರೆ ಪ್ರಧಾನಮಂತ್ರಿ ಭೇಟಿ ನೀಡೋದು ಕೆಲವೇ ತಿಂಗಳಲ್ಲಿ ಚುನಾವನೆ ನಡೆಯಲಿರುವ ಬಿಹಾರದ ಕಡೆ,ಇದು ಹಲವು ಸಂಶಯಗಳನ್ನು ಹುಟ್ಟ���ಹಾಕುತ್ತಿದೆ.
#ResignModiSha
#PahalgamTerrorAttack
ಕೊಡಗು ಜಿಲ್ಲೆ ಕುಶಾಲನಗರ ದಲ್ಲಿ SDPI ಕ್ಯಾಂಡಲ್ ಮಾರ್ಚ್
ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಖಂಡಿಸಿದ SDPI
ಪಹಲ್ಗಾಮ್ ನಲ್ಲಿ ನ ದಾಳಿಯು ಮಾನವೀಯತೆಯ ಮೇಲಿನ ದಾಳಿಯಾಗಿದೆ SDPI
ಘಟನೆಯಲ್ಲಿ ಮಡಿದವರಿಗಾಗಿ ತೀವ್ರ ಸಂತಾಪ ನೂಚಿಸಿದ SDPI
ಕುಶಾಲನಗರದ ಫೀ.ಮಾ.ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನಾ ಸಭೆ
. ಭದ್ರತಾ ವೃಫಲ್ಯದ ವಿರುದ್ದ ಆಕ್ರೋಶ