Held a meeting with representatives of M/s Sweep Smart from Netherlands who explained about the pilot project in city with regard to implementation of European Technology in dealing with Solid Waste Management. https://t.co/UgaTl3OhRF #BetterBengaluru
Held a meeting with regard to fixation of guidance value in Transfer of Developmental Rights (TDR) issue along with Urban Development ACS Shri Mahendra Jain, BDA Commissioner Shri Rakesh Singh, @BBMPCOMM1 & others concerned officials. #BetterBengaluru
@thekjgeorge @BBMPCOMM1 The TDR program allows the landowners to separate the right of ownership of the land from the right of its development. Good to know that the authority has look out this issues.
BBMP to widen 4.7 km of Sarjapur Road up to 150ft starting from Iblur junction to Chikkakannahalli railway bridge. Authorities have invited tenders for the same & BBMP to acquire 20.5 acres of land & issue Transfer of Development Rights (TDRs) to property owners.
@DVSBJP ಪ್ರಶ್ನೆ ಕೇಳಿರುವುದು ಉತ್ತರ ಪಡೆಯುವ ಉದ್ದೇಶದಿಂದಾಗಿದ್ದರೆ ಸರ್ಕಾರ ಸರಿಯಾದ ಉತ್ತರವನ್ನೇ ನೀಡಿದೆ.
ಹನ್ನೊಂದು ತಿಂಗಳು ಈ ರಾಜ್ಯದ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿರುವ ನೀವು ಕೊಲೆ ಪ್ರಕರಣವನ್ನು ಧರ್ಮಾಧಾರಿತವಾಗಿ ನೋಡುತ್ತಿರುವುದು ವಿಪರ್ಯಾಸ.
@BSYBJP@INCKarnataka
ಕಳೆದ ವರ್ಷದ ಕೇಂದ್ರ ಬಜೆಟ್ ನಲ್ಲಿ ಘೋಷಿಸಿ ಜಾರಿಗೊಳಿಸಲಾಗದ 'ರಾಷ್ಟ್ರೀಯ ಆರೋಗ್ಯ ರಕ್ಷಣಾ ಕಾರ್ಯಕ್ರಮ" ವನ್ನು ಈ ಬಾರಿ ಮತ್ತೆ ಘೋಷಿಸಲಾಗಿದೆ. ಕಳೆದ ಬಾರಿ ಪ್ರತಿ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿಯ ವಿಮೆ ಮಾಡುವ ಭರವಸೆ ನೀಡಲಾಗಿತ್ತು. ಈ ಬಾರಿ ಅದನ್ನು ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದಷ್ಟೇ ಸಾಧನೆ.
ಮೂರು ಲೋಕಸಭೆ ಕ್ಷೇತ್ರಕ್ಕೆ ಒಂದರಂತೆ ಮೆಡಿಕಲ್ ಕಾಲೇಜು ತೆರೆಯುವುದಾಗಿ ಬಜೆಟ್ ನಲ್ಲಿರುವ ಹೇಳಿದ್ದಾರೆ. ಆದರೆ, ನಾವು ಜಿಲ್ಲೆಗೊಂದರಂತೆ ಕಾಲೇಜು ಮಾಡಲು ಮುಂದಾಗಿದ್ದೇವೆ. ಈಗಾಗಲೇ 16 ಕಾಲೇಜುಗಳು ಕಾರ್ಯಾರಂಭ ಮಾಡಿವೆ. ಐದು ವರ್ಷದಲ್ಲಿ ಬಿಜೆಪಿಯವರು ಒಂದೇ ಒಂದು ಕಾಲೇಜು ತೆರೆಯಲಿಲ್ಲ.
Inspected the progress made with regard to construction of flyovers & underpass near Okalipuram and instructed officials to complete work at the earliest along with @dineshgrao, @BBMP_Mayor and other concerned officials. #BetterBengaluru
ವಿತ್ತೀಯ ಕೊರತೆ ಕಳೆದ ಬಾರಿಯ ಬಜೆಟ್ ನಲ್ಲಿ 3.2ಕ್ಕೆ ತರಲಾಗುವುದು ಎಂದು ಘೋಷಿಸಲಾಗಿತ್ತು. ಅದು ಈ ಬಾರಿಯೂ 3.5 ರಲ್ಲಿಯೇ ಮುಂದುವರೆದಿದೆ. ಮತ್ತೆ ಈ ಬಾರಿ ಅದನ್ನು 3.3ಕ್ಕೆ ಇಳಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇದು ಸಾಧ್ಯವೇ?
ಅಪ್ರತಿಮ ಕನ್ನಡ ಪ್ರೇಮಿ ಹಾಗೂ ತಮ್ಮ ಸಿರಿಕಂಠದ ಮೂಲಕ ದಶಕಗಳ ಕಾಲ ಸಂಗೀತ ಪ್ರಿಯರನ್ನು ರಂಜಿಸಿದ ಪಂಚಾಕ್ಷರಿ ಗವಾಯಿಯವರ ಜನ್ಮದಿನದಂದು ನಾಡು-ನುಡಿಗಾಗಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ.
Cabinet approved setting up SPV aligning with Suburban Railway policy for 1'st phase, to be implemented in next 3 years, enabling creation of rail infrastructure & new rolling stock to start 58 new trains or 116 new services, doubling current suburban services. #BetterBengaluru