"ಖಾಯಂ ಮಾಡೋದು ಇಲ್ಲಾ ಅಂದ್ರೆ… ಸರ್ಕಾರವೇ ತಾತ್ಕಾಲಿಕ!"
📢 ಈ ಕಿರುಕುಳಕ್ಕೆ ಕೇವಲ ಮೌನವಲ್ಲ,
ಈಗ ಕ್ರಾಂತಿಯ ಘೋಷಣೆ!
ಹುದ್ದೆ ಖಾಯಂ ಆಗೋವರೆಗೂ ಹೋರಾಟ ಹತಾಶಗೊಳ್ಳುವುದಿಲ್ಲ!
#SurveyorRevolt#NoMoreTemporary#SurveyorsUnite
@RAshokaBJP sir do u even know wat is license surveyor and thier prbm is? Without knowing anything simply ur making dumb statement in the assembly and you said I already talked with them! Wat are the good things u did to licence surveyor.stop treating like us as a slaves.
@CMofKarnataka@BSBommai ನಮ್ಮ ಅಳತೆ ಕಾರ್ಯಗಳು ದಯವಿಟ್ಟು ಸರ್ಕಾರಿ ಭೂ ಮಾಪಕರಿಗೆ ಕೊಡಬೇಡಿ.
ನಮಗೆ ಸಮಾನ ಕೆಲಸ ಕೊಟ್ಟರೆ ಸಮಾನ ಸೇವಾ ಭದ್ರತೆ ವೇತನ ಕೊಡಿಸಿಕೋಡಿ ನಿಮ್ಮ ಪಾದಗಳಿಗೆ ನಮಸ್ಕಾರಗಳು
Respected honarable pm sir plz save karnataka revenue licenced surveyers plz humble request for our work no fixed salary no job security since from 20 years plz save us by department officers plz plz
@RAshokaBJP ಭೂಮಾಪನ ಇಲಾಖೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ತರಬೇತಿಯನ್ನು ಪಡೆದು ಅದರಲ್ಲೂ ಉತ್ತೀರ್ಣರಾಗಿ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದು, ಕನಿಷ್ಠ ವೇತನವೂ ನೀಡದೆ ಪರವಾನಿಗಿ ಭೂಮಾಪಕರನ್ನು ಬಳಸಿಕೊಳ್ಳುತ್ತಿರುವುದು ನ್ಯಾಯಯುತವಲ್ಲ.
@RAshokaBJP#SaveKarnatakaLicenseSurveyors