Good mrng! @PMOIndia@narendramodi@AmitShah DCM, pwd minister @GovindKarjol is the main reason to lose the upcoming elections in karnataka in all the levels... because he is against the students....he is playing politics in students exams results i.e #kpwdresults i hope u got😊
ಹೆಬ್ಬಾಳಟ್ಟಿ & ಕುಮಠೆ ಗ್ರಾಮದ ಕೆಲವು ರೈತರ ಜಮೀನು ನೀರಾವರಿಯಿಂದ ವಂಚಿತವಾಗಿತ್ತು. ಈ ಸಮಸ್ಯೆ ಬಗೆಹರಿಸಲು ವೈಯುಕ್ತಿಕವಾಗಿ 5 ಲಕ್ಷ ರೂ ವೆಚ್ಚಮಾಡಿ ಪೈಪ್ ಲೈನ್ ಅಳವಡಿಸಿಕೊಟ್ಟೆ. ಪ್ರ���ಯೋಗಿಕವಾಗಿ ಇಂದು ಲೆಂಡೇನ ಹಳ್ಳಕ್ಕೆನೀರು ಹರಿಸಲಾಯಿತು. ಫಲಾನುಭವಿ ರೈತರು ಅನುಕೂಲ ಮಾಡಿಕೊಟ್ಟಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
Devastating to see that some miscreants have set on fire The oversight tower of Vijayapura’s Iconic Urban forest.
The forest is a model for the nation. Speedy action is required.
Vijayapura:A Socio-Economic-Environmental Success Story
ಹಲವು ರಾಷ್ಟ್ರಗಳ ಅರಣ್ಯ ಪ್ರದೇಶದಲ್ಲಿ ಟೆಂಟ್ ಹಾಕಿ, ನಿಸರ್ಗದ ಮಡಿಲಲ್ಲಿ ಸಮಯ ಕಳೆಯುವಂತೆ ವಿಜಯಪುರದ ಭೂತನಾಳ ಕೆರೆಯ ಹತ್ತಿರ ಕರಾಡ ದೊಡ್ಡಿ ಮಾನವ ನಿರ್ಮಿತ ಅರಣ್ಯಪ್ರದೇಶದಲ್ಲಿ ಟೆಂಟ್ ಹಾಕಿ ಒಂದು ದಿನ ವಾಸ್ತವ್ಯ ಹೂಡುವ ವಿನೂತನ ಪ್ರಯೋಗಕ್ಕೆ ಇಂದು ಚಾಲನೆ ನೀಡಲಾಯಿತು.
. @BJP4Karnataka ನಿಮ್ಮ ಬಣ್ಣ ಬಯಲಾಗಿದೆ. ವೀರಶೈವ-ಲಿಂಗಾಯತರ ಆದಿಯಾಗಿ ಸಮಸ್ತ ನಾಡಿನ ಜನತೆಗೆ ನಿಮ್ಮ ಹುನ್ನಾರ ತಿಳಿದಿದೆ. ಇನ್ನು ನಿಮ್ಮ ಬಣ್ಣ ಬದಲಾಯಿಸುವ ಗೂಸುಂಬೆ ಆಟ ನಡೆಯುವುದಿಲ್ಲ. ಸತ್ಯಾಂಶಗಳನ್ನು ತಿರುಚುವ ನಿಮ್ಮ ಕಳಪೆ ಸಂದೇಶಗಳಿಗೆ ಬೆಲೆ ಇಲ್ಲ.
ಕರ್ನಾಟಕ ಮುಖ್ಯಮಂತ್ರಿ @BSYBJP ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ.
@raj_bgowda@MBPatil@BSYBJP ಮಾನವೀಯತೆ, ಮತ್ತು ಹಿರಿಯ ನಾಯಕರಿಗೆ ಕೊಡಬೇಕಾದ ಗೌರವ, ಪರಹಿತ ಚಿಂತನೆ, ಹಾಗೂ ಸಾಮಾಜಿಕ ಬುದ್ಧಿವಂತಿಕೆಯ ಕ್ರಿಯೆಗಳನ್ನು ಪರಿಗಣಿಸಿ ಎಂ. ಬಿ. ಪಾಟೀಲ ಸಾಹೇಬ್ರು ಹೇಳಿದ್ದಾರೆ.... ನಿಮಗೆ ಅರ್ಥ ಆಗಲ್ಲ ಬಿಡಿ 😅
ಕರ್ನಾಟಕದ ಎಲ್ಲ ಸಂಸದರು ಮತ್ತು ಶಾಸಕರು ಪಕ್ಷ ಭೇದ ಮರೆತು ಕರ್ನಾಟಕದ ಜನಗಳ ಪರ ನಿಲ್ಲಬೇಕು. ಕರ್ನಾಟಕದಲ್ಲಿ ಉದಯಿಸುವ ಉದ್ಯೋಗಗಳು ನಾಡ ಮಕ್ಕಳ ಪಾಲಾಗಲಿ 💛❤️
#KarnatakaJobsForKannadigas
Happy to share with you the article on Koti Vruksha Abhiyan. We still have a long way to go in realizing our goal of making Vijayapura green. I am confident we can achieve it with the wholehearted participation of all stakeholders.
ಪೆಟ್ರೋಲ್ ದರ ₹81 ಇದ್ದಾಗ ಬಿಜೆಪಿ ನಾಯಕರು ಸೈಕಲ್ ಹೊಡೆದಿದ್ದೇನು,ಪ್��ತಿಭಟಿಸಿದ್ದೇನು,ಬಂದ್ ಮಾಡಿದ್ದೇನು,ಬೀದಿಯಲ್ಲಿ ಹೊರಳಾಡಿದ್ದೇನು! @nimmasuresh, @DVSadanandGowda ಅವರೇ,ವಿಶ್ವದಲ್ಲೇ ದುಬಾರಿ ತೆರಿಗೆ ವಿಧಿಸುತ್ತಿರುವ ನಿಮ್ಮದೇ ಸರ್ಕಾರದ ವಿರುದ್ಧ ಪ್ರತಿಭಟಿಸುವುದಿಲ್ಲವೇ?ಸೈಕಲ್ ಏರುವುದಿಲ್ಲವೇ? @MBPatil
#Petrol100NotOut
ರಾಜ್ಯದಲ್ಲೊಂದು ಮಾದರಿ ಯೋಜನೆ - 1500 ಎಕರೆ ಬೃಹತ್ ಅರಣ್ಯ ನಿರ್ಮಾಣಕ್ಕೆ ಪ್ರಯತ್ನ
ವಿಜಯಪುರ ಜಿಲ್ಲೆಯ ಮಮದಾಪೂರ ಕೆರೆಯು ರಾಜ್ಯದ 5 ಅತೀ ದೊಡ್ಡ ಕೆರೆಗಳಲ್ಲಿ ಒಂದು. ಮಮದಾಪೂರ ಕೆರೆಯ ಸುತ್ತಮುತ್ತ ಭೂತನಾಳ ಕೆರೆಯ ಬಳಿ ಅಭಿವೃದ್ಧಿಪಡಿಸಿರುವ ಹಾಗೆಯೇ ಬೃಹತ್ ಅರಣ್ಯವನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗುತ್ತಿದೆ.