ಅನಿವಾಸಿ ಕನ್ನಡಿಗರು ಶ್ರಮಜೀವಿಗಳು. ಲಕ್ಷಾಂತರ ಕನ್ನಡಿಗರು ವಿದೇಶದಲ್ಲಿ ದುಡಿದು ವರ್ಷಕ್ಕೆ ₹13,000 ಕೋಟಿಗೂ ಅಧಿಕ ಹಣವನ್ನು ಕರ್ನಾಟಕಕ್ಕೆ ಕಳುಹಿಸುತ್ತಿದ್ದಾರೆ.
ಇದು ರಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ. NRI ಸಚಿವಾಲಯ ಸ್ಥಾಪನೆಯಿಂದ ಈ ಕೊಡುಗೆ, ಹೂಡಿಕೆ ಇನ್ನಷ್ಟು ಹೆಚ್ಚಲು ಸಹಕಾರಿಯಾಗಲಿದೆ.
@dkshivakumar#NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry
It's been a demand from all the kannadigas since decades for a ministry, we expect that to be achieved at least from @DKShivakumar government.
NRI Kannadigas have been supporting the state in all possible way, it's time for govt. to pay back.
#NRIMinistry
*ವಿಶ್ವದಾದ್ಯಂತ ಇರುವ ಪ್ರವಾಸಿ ಕನ್ನಡಿಗರ ಪರವಾಗಿ, Greylines Group of Companies ನಿಂದ ಕರ್ನಾಟಕ ಸರ್ಕಾರಕ್ಕೆ ಮನವಿ:*
*NRI ಸಚಿವಾಲಯ ಘೋಷಣೆಯಾಗಿಯೇ ಉಳಿಯಬಾರದು. ಅದನ್ನು ಶೀಘ್ರ ಜಾರಿಗೆ ತಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಚಿವಾಲಯವನ್ನಾಗಿ ರೂಪಿಸಿ.*
ಜಾಗತಿಕ ಹೂಡಿಕೆಗೆ ಹೊಸ ದಾರಿ ತೆರೆಸಿ.
ಪ್ರವಾಸಿ ಕನ್ನಡಿಗರ ಹಿತಾಸಕ್ತಿಯನ್ನು ಬಲಪಡಿಸಿ.
ಜಾಗತಿಕ ಕನ್ನಡಿಗರ ಶಕ್ತಿಯನ್ನು ಕರ್ನಾಟಕದ ಅಭಿವೃದ್ಧಿಗೆ ಜೋಡಿಸಿ.
@dkshivakumar@kharge@hariprasadbk2@siddaramaiah
#NRIMinistry #PravasiKannadiga #GlobalKannadigas #InvestInKarnataka #NRIKarnataka #Karnataka #GreylinesGroup
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನ��ಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar @siddaramaiah
@kharge @hariprasadbk2 #NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry
ನೀರಾವರಿ ತಂದ ಸಮೃದ್ಧಿ!
2.5 ಎಕರೆಯ ಕಲ್ಲುಗುಡ್ಡದ ಪ್ರದೇಶದಲ್ಲಿ ಅರಳಿದ ಕೃಷಿ; ಯುವ ರೈತನ ಯಶೋಗಾಥೆ
ತಿಕೋಟಾ ತಾಲೂಕಿನ ಮಲಕದೇವರಹಟ್ಟಿ ಗ್ರಾಮದ ಯುವ ರೈತ ಶ್ರೀ ದೇವರಾಜ್ ಶ್ರೀಶೈಲ್ ರಾಮೋಜಿ ಹಾಗೂ ಅವರೊಂದಿಗೆ ಇ���ರ ರೈತರು ವಿಜಯಪುರದ ನಮ್ಮ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೃಷಿ ಸಾಧನೆಯ ಕುರಿತು ವಿವರವಾಗಿ ಮಾಹಿತಿ ಹಂಚಿಕೊಂಡರು.
ಕಲ್ಲುಗುಡ್ಡ ಪ್ರದೇಶದ 2.5 ಎಕರೆ ಭೂಮಿಯಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆದು ವರ್ಷಕ್ಕೆ ₹6 ರಿಂದ ₹7 ಲಕ್ಷ ಆದಾಯ ಗಳಿಸುತ್ತಿರುವುದಾಗಿ ತಿಳಿಸಿ ತಮ್ಮ ಸಂತಸ ವ್ಯಕ್ತಪಡಿಸಿದರು.
ನಾವು ಕಾಳಜಿವಹಿಸಿ ರೂಪಿಸಿ ಜಾರಿಗೊಳಿಸಿದ ನೀರಾವರಿ ಯೋಜನೆಗಳಿಂದ ಈ ಭಾಗದಲ್ಲಿ ಕೃಷಿಗೆ ಹೊಸ ಚೈತನ್ಯ ದೊರೆತಿದ್ದು, ಅನೇಕ ನಿರುದ್ಯೋಗಿ ಯುವಕರು ಕೃಷಿಯತ್ತ ಮುಖ ಮಾಡಿ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಿದ್ದಾರೆ ಎಂದು ದೇವರಾಜ್ ಅವರು ಅಭಿಮಾನದಿಂದ ತಿಳಿಸಿದರು. ತಾವು ಬೆಳೆದ ಹಿರೇಕಾಯಿಯನ್ನು ಕೃತಜ್ಞತೆಯ ಸಂಕೇತವಾಗಿ ನೀಡಿದರು. ಅವರ ವಿಶ್ವಾಸ, ಕೃತಜ್ಞತೆ ಮತ್ತು ಅಭಿಮಾನಕ್ಕೆ ಹೃದಯಪೂರ್ವಕ ಧನ್ಯವಾದಗಳು.
ಈ ಸಂದರ್ಭದಲ್ಲಿ ಶ್ರೀ ವೃಷಭನಾ��್ ಗೋಸರವಾಡ, ಶ್ರೀ ಮಲ್ಲಪ್ಪ ವಳಸಂಗ, ಶ್ರೀ ಶಂಕರ ಖೋತ, ಶ್ರೀ ಪುನೀತ್ ಮೋಡಕೆ, ಶ್ರೀ ವಿನಾಯಕ ಖೋತ ಹಾಗೂ ಶ್ರೀ ದರ್ಶನ್ ಖೋತ ಉಪಸ್ಥಿತರಿದ್ದರು.