ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುತ್ತಿರುವ ಅನಿವಾಸಿ ಕನ್ನಡಿಗರು ಕರುನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು
ಲಕ್ಷಾಂತರ ಅನಿವಾಸಿ ಕನ್ನಡಿಗರ ಬೇಡಿಕೆಗೆ ಸ್ಪಂದಿಸಿ ಸಚಿವಾಲಯ ಘೋಷಿಸಿರುವ @dkshivakumar ಅವರಿಗೆ ಅಭಿನಂದನೆಗಳು
NRI ಸಚಿವಾಲಯ ಶೀಘ್ರ ಸ್ಥಾಪನೆಯಾಗಿ ಅನಿವಾಸಿಗಳ ಆಶಯ ನನಸಾಗಲಿ
@hariprasadbk2#NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry
ಅನಿವಾಸಿ ಕನ್ನಡಿಗರು ಶ್ರಮಜೀವಿಗಳು. ಲಕ್ಷಾಂತರ ಕನ್ನಡಿಗರು ವಿದೇಶದಲ್ಲಿ ದುಡಿದು ವರ್ಷಕ್ಕೆ ₹13,000 ಕೋಟಿಗೂ ಅಧಿಕ ಹಣವನ್ನು ಕರ್ನಾಟಕಕ್ಕೆ ಕಳ��ಹಿಸುತ್ತಿದ್ದಾರೆ.
ಇದು ��ಾಜ್ಯದ ಆರ್ಥಿಕತೆಗೆ ಮಹತ್ವದ ಕೊಡುಗೆ. NRI ಸಚಿವಾಲಯ ಸ್ಥಾಪನೆಯಿಂದ ಈ ಕೊಡುಗೆ, ಹೂಡಿಕೆ ಇನ್ನಷ್ಟು ಹೆಚ್ಚಲು ಸಹಕಾರಿಯಾಗಲಿದೆ.
@dkshivakumar #NRIMinistry
We demand a dedicated KNRI Ministry to protect the welfare of overseas Kannadiga blue-collar workers and connect them to the right government channels for timely assistance. Every Kannadiga deserves support. #KNRIMinistry#Kannadiga#NRIWelfare@RahulGandhi@kharge@DKShivakumar
ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ @DKShivakumar ಅವರಿಂದ ಬಹಳಷ್ಟು ನಿರೀಕ್ಷೆಗಳಿವೆ.
ನೀವು ಘೋಷಿಸಿದ ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ.
ಅಧಿಕಾರ ಇದ್ದರೂ ಇಲ್ಲದಿದ್ದರೂ ಅನಿವಾಸಿಗಳ ಕೆರೆಗೆ ಸದಾ ಸ್ಪಂದಿಸುವ ಆರತಿ ಕೃಷ್ಣ ಸಚಿವಾಲಯದ ನೇತೃತ್ವಕ್ಕೆ ಅವಿರೋಧ ಆಯ್ಕೆಯಾಗಲಿ
@kharge#NRIMinistry
ಕರ್ನಾಟಕಕ್ಕೆ ಜಾಗತಿಕ ಹೂಡಿಕೆ ಮತ್ತು ಅವಕಾಶಗಳನ್ನು ತರುವ ಸೇತುವೆಯಾಗಿ NRI ಸಚಿವಾಲಯ ಕಾರ್ಯನಿರ್ವಹಿಸಲಿ.
ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರದಲ್ಲಿ ಸ್ಥಾಪನೆಯಾಗಲಿ.
ಕರ್ನಾಟಕ NRI ಫೋರಂ ಅನುಭವ ಹೊಂದಿರುವ ಡಾ. ಆರತಿ ಕೃಷ್ಣ ಅವರಿ��ೆ ಮುಂದಾಳತ್ವ ನೀಡಿ.
@dkshivakumar @kharge @hariprasadbk2 #NRIMinistry
ಸಪ್ತಸಾಗರದಾಚೆ ಕನ್ನಡದ ಕಂಪು ಹರಡುತ್ತಿರುವ ಕನ್ನಡಾಂಬೆಯ ಮಕ್ಕಳ ಬಹುಕಾಲದ ಬೇಡಿಕೆ ಈಡೇರುವ ಕ್ಷಣ ಬಂದಿದೆ
ಜಾಗತಿಕ ಅನಿವಾಸಿ ಕನ್ನಡಿಗರ ಅಗತ್ಯಗಳಿಗೆ ತ್ವರಿತ ಸ್ಪಂದನೆ ನೀಡಲು ಸರ್ಕಾರ ಪ್ರತ���ಯೇಕ ಸಚಿವಾಲಯ ಸ್ಥಾಪನೆಗೆ ಮುಂದಾಗಿರುವುದು ಸಂತಸದ ಸಂಗತಿ
ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇವೆ
#NRIMinistry @dkshivakumar
NRI ಸಚಿವಾಲಯದಿಂದ ಅನಿವಾಸಿ ಕನ್ನಡಿಗರಿಗೆ ಆಡಳಿತಾತ್ಮಕ ನೆರವು, ಹೂಡಿಕೆಗೆ ಅವಕಾಶ, ಉದ್ಯೋಗ ಮಾರ್ಗದರ್ಶನ, ಸಂಕಷ್ಟದ ಸಂದರ��ಭಗಳಲ್ಲಿ ತ್ವರಿತ ಸಹಾಯ, ಕನ್ನಡ ಭಾಷೆ-ಸಂಸ್ಕೃತಿಯ ಜಾಗತಿಕ ಪ್ರಚಾರಕ್ಕೆ ಹೊಸ ಬಲ ಸಿಗಲಿದೆ
ಜಾಗತಿಕ ಕನ್ನಡಿಗರ ಬೇಡಿಕೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸುತ್ತೇವೆ
#NRIMinistry @dkshivakumar
A dedicated NRI Ministry for Karnataka would:
✅ Protect overseas Kannadigas
✅ Assist during emergencies
✅ Facilitate investments
✅ Support students & workers abroad
✅ Strengthen Karnataka’s global network
We request @DKShivakumar@RahulGandhi@kharge@INCKarnataka to consider this initiative.
#NRIMinistry #Karnataka #GlobalKannadigas
ಅನಿವಾಸಿ ಕನ್ನಡಿಗರ ಸಚಿವಾಲಯದ ಸ್ಥಾಪನೆ ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ.
ಲಕ್ಷಾಂತರ ಅನಿವಾಸಿ ಕನ್ನಡಿಗರ ಆಶಯಕ್ಕೆ ಸ್ಪಂದಿಸಿ ಅವರ ಮನ ಗೆಲ್ಲುವ ಸದಾವಕಾಶ ನಿಮ್ಮ ಮುಂದಿದೆ @dkshivakumar.
ಘೋಷಿಸಿರುವ ಸಚಿವಾಲಯವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತನ್ನಿ
#NRIMinistry@kharge@hariprasadbk2
ಯಾವುದೇ ಸರ್ಕಾರ, ಮುಖ್ಯಮಂತ್ರಿ ಈಡೇರಿಸದ ಅನಿವಾಸಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, NRI ಸಚಿವಾಲಯ ಸ್ಥಾಪನೆಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಧನ್ಯವಾದಗಳು @dkshivakumar
ಈ ಐತಿಹಾಸಿಕ ಘೋಷಣೆಯನ್ನು ಕಾರ್ಯರೂಪಕ್ಕೆ ತಂದು, ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಮಹತ್ವದ ಕೊಡುಗೆ ನೀಡುವಂತೆ ಆಗ್ರಹಿಸುತ್ತೇವೆ.
#NRIMinistry
ಅನಿವಾಸಿ ಕನ್ನಡಿಗರಿಗೆ ಏನೇ ಸಮಸ್ಯೆ ಬಂದಾಗ ನಾವು ಮೊದಲು ಸಂಪರ್ಕಿಸುವುದು ಆರತಿ ಕೃಷ್ಣ ಅವರನ್ನು.
KNRI ಫೋರಂ ಉಪಾಧ್ಯಕ್ಷರಾಗಿ ವಿಶ್ವದಾದ್ಯಂತ ಸಂಚರಿಸಿ ಅನಿವಾಸಿ ಸಂಘಟನೆಗಳ ನೇರ ಸಂಪರ್ಕ, ಆಯಾ ದೇಶದ ಕಾನೂನು, ಸಮಸ್ಯೆಗಳ ಅರಿವು, ಬಗೆಹರಿಸಲು 24*7 ಲಭ್ಯವಿರುವ ಆರತಿ ಕೃಷ್ಣ NRI ಸಚಿವಾಲಯದ ಸಚಿವರಾಗಲಿ
#NRIMinistry@dkshivakumar
A stronger bond with Overseas Kannadigas means a stronger Karnataka.
Let's build that future with a dedicated NRI Ministry.
We urge the Government to act swiftly.
@dkshivakumar@rahulgandhi@kharge#NRIMinistry
Karnataka NRI Forum has played an important role in connecting Overseas Kannadigas.
We believe Dr. Arathi Krishna's experience can benefit the proposed NRI Ministry.
@dkshivakumar@siddaramaiah@kharge#NRIMinistry
From assisting Overseas Kannadigas during crises to representing their concerns tirelessly, Dr. Arathi Krishna has earned the community's trust.
We urge her appointment to lead the NRI Ministry.
@dkshivakumar@kharge#NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸ��ವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar @siddaramaiah
@kharge @hariprasadbk2 #NRIMinistry