10 ವರ್ಷಗಳಿಂದ ಈ ಬೇಡಿಕೆಯನ್ನು ಮುಂದುವರಿಸುತ್ತಿದ್ದೇವೆ, ಆದರೆ ಇನ್ನೂ ವಿಳಂಬ ಏಕೆ? ಕಾರಣವನ್ನು ತಿಳಿಸಬೇಕು.
30 ಲಕ್ಷಕ್ಕೂ ಹೆಚ್ಚು NRI ಕನ್ನಡಿಗರ ಧ್ವನಿಗೂ ಗೌರವ ಸಿಗಬೇಕಲ್ಲವೇ?
NRI ಕನ್ನಡಿಗರ ಭಾವನೆಗಳನ್ನು ಗೌರವದಿಂದ ಗಮನಿಸಿ, ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ವಿನಂತಿ. @DKShivakumar@DrParameshwara#NRIMinistry
ಯಶಸ್ವಿಯಾಗಿ ನಡೆದ ಅನಿವಾಸಿ ಕನ್ನಡಿಗರ ಟ್ವಿಟ್ಟರ್ ಅಭಿಯಾನ
ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅದನ್ನು ನಂ1 ಟ್ರೆಂಡಿಂಗ್ ಮಾಡಲು ಸಹಕರಿಸಿದ ವಿಶ್ವದಾದ್ಯಂತದ ಎಲ್ಲಾ ಕನ್ನಡಪರ ಸಂಘಟನೆಗಳಿಗೆ ಕನ್ನಡಿಗಾಸ್ ಫೆಡರೇಶನ್ ಹಾಗೂ ರೊನಾಲ್ಡ್ ಕೊಲಾಸೊ ಪರವಾಗಿ ಹಿದಾಯತ್ ಅಡ್ಡೂರ್ ಅವರು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ
#NRIMinistry
ಅನಿವಾಸಿ ಕನ್ನಡಿಗರ ಹೂಡಿಕೆ, ಸಹಾಯಹಸ್ತ, ಸೇವೆ ಮತ್ತು ಅನುಭವ ಕರ್ನಾಟಕದ ಬೆಳವಣಿಗೆಗೆ ಅಮೂಲ್ಯ.
NRI ಸಚಿವಾಲಯವನ್ನು ತ್ವರಿತವಾಗಿ ಸ್ಥಾಪಿಸಿ.
ವಿದೇಶದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕ ವರ್ಗದವರಿಗೆ ಭರವಸೆಯ ಬೆಳಕಾಗಲಿ.
@dkshivakumar@kharge@siddaramaiah@hariprasadbk2#NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry
ಕರ್ನಾಟಕಕ್ಕೆ ಜಾಗತಿಕ ಹೂಡಿಕೆ ಮತ್ತು ಅವಕಾಶಗಳನ್ನು ತರುವ ಸೇತುವೆಯಾಗಿ NRI ಸಚಿವಾಲಯ ಕಾರ್ಯನಿರ್ವಹಿಸಲಿ.
ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರದಲ್ಲಿ ಸ್ಥಾಪನೆಯಾಗಲಿ.
ಕರ್ನಾಟಕ NRI ಫೋರಂ ಅನುಭವ ಹೊಂದಿರುವ ಡಾ. ಆರತಿ ಕೃಷ್ಣ ಅವರಿಗೆ ಮುಂದಾಳತ್ವ ನೀಡಿ.
@dkshivakumar@kharge@hariprasadbk2#NRIMinistry
Even thousands of miles away, our love for Karnataka never fades. NRI Kannadigas deserve a unified voice, representation, and support system.
An NRI Ministry is not a demand—it is a right.
Our right, our voice, our ministry.
#NRIMinistry
ಸಪ್ತಸಾಗರದಾಚೆ ಕನ್ನಡದ ಕಂಪು ಹರಡುತ್ತಿರುವ ಕನ್ನಡಾಂಬೆಯ ಮಕ್ಕಳ ಬಹುಕಾಲದ ಬೇಡಿಕೆ ಈಡೇರುವ ಕ್ಷಣ ಬಂದಿದೆ
ಜಾಗತಿಕ ಅನಿವಾಸಿ ಕನ್ನಡಿಗರ ಅಗತ್ಯಗಳಿಗೆ ತ್ವರಿತ ಸ್ಪಂದನೆ ನೀಡಲು ಸರ್ಕಾರ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಮುಂದಾಗಿರುವುದು ಸಂತಸದ ಸಂಗತಿ
ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇವೆ
#NRIMinistry@dkshivakumar
NRI ಸಚಿವಾಲಯದಿಂದ ಅನಿವಾಸಿ ಕನ್ನಡಿಗರಿಗೆ ಆಡಳಿತಾತ್ಮಕ ನೆರವು, ಹೂಡಿಕೆಗೆ ಅವಕಾಶ, ಉದ್ಯೋಗ ಮಾರ್ಗದರ್ಶನ, ಸಂಕಷ್ಟದ ಸಂದರ್ಭಗಳಲ್ಲಿ ತ್ವರಿತ ಸಹಾಯ, ಕನ್ನಡ ಭಾಷೆ-ಸಂಸ್ಕೃತಿಯ ಜಾಗತಿಕ ಪ್ರಚಾರಕ್ಕೆ ಹೊಸ ಬಲ ಸಿಗಲಿದೆ
ಜಾಗತಿಕ ಕನ್ನಡಿಗರ ಬೇಡಿಕೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸುತ್ತೇವೆ
#NRIMinistry@dkshivakumar
Millions of Overseas Kannadigas have waited for decades for an NRI Ministry.
The announcement is welcome. Now please implement it.
@dkshivakumar@kharge#NRIMinistry
ಅನಿವಾಸಿ ಕನ್ನಡಿಗರ ಸಚಿವಾಲಯದ ಸ್ಥಾಪನೆ ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ.
ಲಕ್ಷಾಂತರ ಅನಿವಾಸಿ ಕನ್ನಡಿಗರ ಆಶಯಕ್ಕೆ ಸ್ಪಂದಿಸಿ ಅವರ ಮನ ಗೆಲ್ಲುವ ಸದಾವಕಾಶ ನಿಮ್ಮ ಮುಂದಿದೆ @dkshivakumar.
ಘೋಷಿಸಿರುವ ಸಚಿವಾಲಯವನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತನ್ನಿ
#NRIMinistry@kharge@hariprasadbk2
ಯಾವುದೇ ಸರ್ಕಾರ, ಮುಖ್ಯಮಂತ್ರಿ ಈಡೇರಿಸದ ಅನಿವಾಸಿಗಳ ಬಹುಕಾಲದ ಬೇಡಿಕೆಗೆ ಸ್ಪಂದಿಸಿ, NRI ಸಚಿವಾಲಯ ಸ್ಥಾಪನೆಯ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಧನ್ಯವಾದಗಳು @dkshivakumar
ಈ ಐತಿಹಾಸಿಕ ಘೋಷಣೆಯನ್ನು ಕಾರ್ಯರೂಪಕ್ಕೆ ತಂದು, ಅನಿವಾಸಿ ಕನ್ನಡಿಗರ ಕಲ್ಯಾಣಕ್ಕೆ ಮಹತ್ವದ ಕೊಡುಗೆ ನೀಡುವಂತೆ ಆಗ್ರಹಿಸುತ್ತೇವೆ.
#NRIMinistry
ಅನಿವಾಸಿ ಕನ್ನಡಿಗರಿಗೆ ಏನೇ ಸಮಸ್ಯೆ ಬಂದಾಗ ನಾವು ಮೊದಲು ಸಂಪರ್ಕಿಸುವುದು ಆರತಿ ಕೃಷ್ಣ ಅವರನ್ನು.
KNRI ಫೋರಂ ಉಪಾಧ್ಯಕ್ಷರಾಗಿ ವಿಶ್ವದಾದ್ಯಂತ ಸಂಚರಿಸಿ ಅನಿವಾಸಿ ಸಂಘಟನೆಗಳ ನೇರ ಸಂಪರ್ಕ, ಆಯಾ ದೇಶದ ಕಾನೂನು, ಸಮಸ್ಯೆಗಳ ಅರಿವು, ಬಗೆಹರಿಸಲು 24*7 ಲಭ್ಯವಿರುವ ಆರತಿ ಕೃಷ್ಣ NRI ಸಚಿವಾಲಯದ ಸಚಿವರಾಗಲಿ
#NRIMinistry@dkshivakumar
A stronger bond with Overseas Kannadigas means a stronger Karnataka.
Let's build that future with a dedicated NRI Ministry.
We urge the Government to act swiftly.
@dkshivakumar@rahulgandhi@kharge#NRIMinistry
Karnataka NRI Forum has played an important role in connecting Overseas Kannadigas.
We believe Dr. Arathi Krishna's experience can benefit the proposed NRI Ministry.
@dkshivakumar@siddaramaiah@kharge#NRIMinistry
From assisting Overseas Kannadigas during crises to representing their concerns tirelessly, Dr. Arathi Krishna has earned the community's trust.
We urge her appointment to lead the NRI Ministry.
@dkshivakumar@kharge#NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar@siddaramaiah@kharge@hariprasadbk2#NRIMinistry