ಅನಿವಾಸಿ ಕನ್ನಡಿಗರ ಹಿತಕ್ಕಾಗಿ ಘೋಷಿಸಿದ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ತಕ್ಷಣ ಕಾರ್ಯಾರಂಭಗೊಳಿಸಿ.
ಅಮೆರಿಕಾದ ಭಾರತೀಯ ಕಾನ್ಸುಲೇಟ್ನಲ್ಲಿ ಸೇವೆ ಸಲ್ಲಿಸಿರುವ, ಕರ್ನಾಟಕ NRI ಫೋರಂ, ಅನಿವಾಸಿಗಳ ಸಮಸ್ಯೆಗಳ ಬಗ್ಗೆ ಆಳವಾದ ಅರಿವಿರುವ ಡಾ. ಆರತಿ ಕೃಷ್ಣರಿಗೆ ಸಚಿವ ಸ್ಥಾನ ಸಿಗಲಿ.
@dkshivakumar@kharge#NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry
Millions of Overseas Kannadigas have waited for decades for an NRI Ministry.
The announcement is welcome. Now please implement it.
@dkshivakumar@kharge#NRIMinistry
ಬಹುಕಾಲದ, ಅನಿವಾಸಿ ಕನ್ನಡಿಗರ ಸಚಿವಾಲಯದ ಬೇಡಿಕೆಯನ್ನು ಪರಿಗಣಿಸಿದ ಮಾನ್ಯ ಮುಖ್ಯಮಂತ್ರಿಗಳಾದ @DKShivakumar ಧನ್ಯವಾದಗಳು. ಅತೀ ಶೀಘ್ರದಲ್ಲಿ ಇದನ್ನು ಜಾರಿಗೊಳಿಸುವ ಮೂಲಕ ಅನಿವಾಸಿ ಕನ್ನಡಿಗರ ನೋವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ. #NRlMinistry#ಕನ್ನಡಿಗರು@PriyankKharge
ಕರ್ನಾಟಕದ ಅಭಿವೃದ್ಧಿಯಲ್ಲಿ ಅನಿವಾಸಿಗಳ ಪಾತ್ರ ಮಹತ್ವದ್ದು.
ಅನಿವಾಸಿಗಳು ದುಡಿದ ಸಾವಿರಾರು ಕೋಟಿ ಹಣ ರಾಜ್ಯಕ್ಕೆ ಪ್ರತಿ ವರ್ಷ ಬರುತ್ತದೆ.
NRI ಸಚಿವಾಲಯದಿಂದ ಹೂಡಿಕೆ, ಉದ್ಯೋಗ ಮತ್ತು ಜಾಗತಿಕ ಸಂಪರ್ಕ ಹೆಚ್ಚಲಿದೆ.
ಸಚಿವಾಲಯ ಶೀಘ್ರದಲ್ಲೇ ಸ್ಥಾಪನೆಯಾಗಲಿ
@dkshivakumar@kharge@hariprasadbk2#NRIMinistry
ಕೋವಿಡ್ ಸಂದರ್ಭದಲ್ಲಿ ಅನಿವಾಸಿಗಳ ಜೊತೆ ನಿಂತವರು ಆರತಿ ಕೃಷ್ಣ
ರಷ್ಯಾ ಉಕ್ರೇನ್ ಯುದ್ಧ ಸಂದರ್ಭದಲ್ಲಿ ಅನಿವಾಸಿಗಳ ಜೊತೆ ನಿಂತವರು ಆರತಿ ಕೃಷ್ಣ
KNRI ಫೋರಂ ಅಧ್ಯಕ್ಷರಾಗಿ ಅನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಿದವರು ಆರತಿ ಕೃಷ್ಣ
NRI ಸಚಿವಾಲಯಕ್ಕೆ ಸೂಕ್ತ ಆಯ್ಕೆ ಆರತಿ ಕೃಷ್ಣ
@dkshivakumar@kharge@hariprasadbk2#NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar@siddaramaiah@kharge@hariprasadbk2#NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry
ಅನಿವಾಸಿ ಕನ್ನಡಿಗರ ಹೂಡಿಕೆ, ಸಹಾಯಹಸ್ತ, ಸೇವೆ ಮತ್ತು ಅನುಭವ ಕರ್ನಾಟಕದ ಬೆಳವಣಿಗೆಗೆ ಅಮೂಲ್ಯ.
NRI ಸಚಿವಾಲಯವನ್ನು ತ್ವರಿತವಾಗಿ ಸ್ಥಾಪಿಸಿ.
ವಿದೇಶದಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕ ವರ್ಗದವರಿಗೆ ಭರವಸೆಯ ಬೆಳಕಾಗಲಿ.
@dkshivakumar@kharge@siddaramaiah@hariprasadbk2#NRIMinistry
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಅನಿವಾಸಿ ಕನ್ನಡಿಗರ ಸಚಿವಾಲಯ 3 ವರ್ಷಗಳಿಂದ ಭರವಸೆಯಾಗಿಯೇ ಉಳಿದಿತ್ತು
ಈಗ ಸಿಎಂ @dkshivakumar ಅವರು ಸಚಿವಾಲಯ ಸ್ಥಾಪನೆಗೆ ಘೋಷಣೆ ಮಾಡಿರುವುದು 30 ಲಕ್ಷ ಅನಿವಾಸಿ ಕನ್ನಡಿಗರಿಗೆ ಸಂತಸದ ವಿಷಯ
ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇವೆ
@hariprasadbk2#NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ಪ್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar@siddaramaiah@kharge@hariprasadbk2#NRIMinistry
ಅನಿವಾಸಿ ಕನ್ನಡಿಗರ ಹಿತಕ್ಕಾಗಿ ಘೋಷಿಸಿದ ಅನಿವಾಸಿ ಕನ್ನಡಿಗರ ಸಚಿವಾಲಯವನ್ನು ತಕ್ಷಣ ಕಾರ್ಯಾರಂಭಗೊಳಿಸಿ.
ಅಮೆರಿಕಾದ ಭಾರತೀಯ ಕಾನ್ಸುಲೇಟ್ನಲ್ಲಿ ಸೇವೆ ಸಲ್ಲಿಸಿರುವ, ಕರ್ನಾಟಕ NRI ಫೋರಂ, ಅನಿವಾಸಿಗಳ ಸಮಸ್ಯೆಗಳ ಬಗ್ಗೆ ಆಳವಾದ ಅರಿವಿರುವ ಡಾ. ಆರತಿ ಕೃಷ್ಣರಿಗೆ ಸಚಿವ ಸ್ಥಾನ ಸಿಗಲಿ.
@dkshivakumar@kharge#NRIMinistry
ವಿಶ್ವದಾದ್ಯಂತ ಕನ್ನಡದ ಕಂಪನ್ನು ಪಸರಿಸುತ್ತಿರುವ ಅನಿವಾಸಿ ಕನ್ನಡಿಗರು ಕರುನಾಡಿನ ನಿಜವಾದ ಸಾಂಸ್ಕೃತಿಕ ರಾಯಭಾರಿಗಳು
ಲಕ್ಷಾಂತರ ಅನಿವಾಸಿ ಕನ್ನಡಿಗರ ಬೇಡಿಕೆಗೆ ಸ್ಪಂದಿಸಿ ಸಚಿವಾಲಯ ಘೋಷಿಸಿರುವ @dkshivakumar ಅವರಿಗೆ ಅಭಿನಂದನೆಗಳು
NRI ಸಚಿವಾಲಯ ಶೀಘ್ರ ಸ್ಥಾಪನೆಯಾಗಿ ಅನಿವಾಸಿಗಳ ಆಶಯ ನನಸಾಗಲಿ
@hariprasadbk2#NRIMinistry
ಹೊಟ್ಟೆಪಾಡಿಗಾಗಿ ವಿದೇಶದಲ್ಲಿದ್ದರೂ ಹೃದಯದಲ್ಲಿ ಕನ್ನಡ, ಕರ್ನಾಟಕವನ್ನೇ ಹೊತ್ತು ಬದುಕುವವರು ಅನಿವಾಸಿ ಕನ್ನಡಿಗರು
ಪ್ರವಾಹ, ಕೋವಿಡ್, ಶಿಕ್ಷಣ, ಆರೋಗ್ಯ ಸೇರಿದಂತೆ ತಾಯ್ನಾಡಿನ ಅಗತ್ಯದ ಸಂದರ್ಭದಲ್ಲಿ ಉದಾರವಾಗಿ ನೆರವು ನೀಡಿರುವುದು ಅನಿವಾಸಿಗಳು
ನಮ್ಮ ಬೇಡಿಕೆಯಾದ NRI ಸಚಿವಾಲಯವನ್ನು ಶೀಘ್ರ ಸ್ಥಾಪಿಸಿ
@dkshivakuma #NRIMinistry