ಹೊಟ್ಟೆಪಾಡಿಗಾಗಿ ವಿದೇಶದಲ್ಲಿದ್ದರೂ ಹೃದಯದಲ್ಲಿ ಕನ್ನಡ, ಕರ್ನಾಟಕವನ್ನೇ ಹೊತ್ತು ಬದುಕುವವರು ಅನಿವಾಸಿ ಕನ್ನಡಿಗರು
ಪ್ರವಾಹ, ಕೋವಿಡ್, ಶಿಕ್ಷಣ, ಆರೋಗ್ಯ ಸೇರಿದಂತೆ ತಾಯ್ನಾಡಿನ ಅಗತ್ಯದ ಸಂದರ್ಭದಲ್ಲಿ ಉದಾರವಾಗಿ ನೆರವು ನೀಡಿರುವುದು ಅನಿವಾಸಿಗಳು
ನಮ್ಮ ಬೇಡಿಕೆಯಾದ NRI ಸಚಿವಾಲಯವನ್ನು ಶೀಘ್ರ ಸ್ಥಾಪಿಸಿ
@dkshivakuma #NRIMinistry
ಅನಿವಾಸಿಗಳ ಸಮಸ್ಯೆಗಳಿಗೆ ಸಮರ್ಪಿತ ಪರಿಹಾರ ವ್ಯವಸ್ಥೆ ನಿರ್ಮಿಸಲು NRI ಸಚಿವಾಲಯ ಅಗತ್ಯ. ಶೀಘ್ರದಲ್ಲೇ ಸ್ಥಾಪನೆಯಾಗಲಿ.
ಈ ಸಚಿವಾಲಯಕ್ಕೆ ಅನಿವಾಸಿಗಳ ಸೇವೆ ಸಲ್ಲಿಸಿ ಅನುಭವವಿರುವ ಡಾ. ಆರತಿ ಕೃಷ್ಣ ಅವರನ್ನು ನೇಮಿಸಬೇಕು.
ಇದು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಆಶಯ
@dkshivakumar@kharge@hariprasadbk2#NRIMinistry
ಕರ್ನಾಟಕಕ್ಕೆ ಜಾಗತಿಕ ಹೂಡಿಕೆ ಮತ್ತು ಅವಕಾಶಗಳನ್ನು ತರುವ ಸೇತುವೆಯಾಗಿ NRI ಸಚಿವಾಲಯ ಕಾರ್ಯನಿರ್ವಹಿಸ���ಿ.
ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರದಲ್ಲಿ ಸ್ಥಾಪನೆಯಾಗಲಿ.
ಕರ್ನಾಟಕ NRI ಫೋರಂ ಅನುಭವ ಹೊಂದಿರುವ ಡಾ. ಆರತಿ ಕೃಷ್ಣ ಅವರಿಗೆ ಮುಂದಾಳತ್ವ ನೀಡಿ.
Overseas Kannadigas proudly represent Karnataka across the world.
A dedicated NRI Ministry will recognize their contribution and strengthen their bond with the homeland.
@dkshivakumar@kharge@hariprasadbk2#NRIMinistry
ಒಂದೇ ಬೇಡಿಕೆ, ಒಕ್ಕೊರಲಿನ ಒತ್ತಾಯ,
ಅನಿವಾಸಿ ಕನ್ನಡಿಗರ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ!
ವಿಶ್ವದಾದ್ಯಂತ ಇರುವ ಕನ್ನಡಿಗರು ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ, ಒಂದೇ ಧ್ವನಿಯಲ್ಲಿ NRI ಸಚಿವಾಲಯಕ್ಕಾಗಿ ಒತ್ತಾಯಿಸುತ್ತಿದ್ದೇವೆ.
ಘೋಷಿಸಿದ ಸಚಿವಾಲಯವನ್ನು ಶೀಘ್ರ ಕಾರ್ಯರೂಪಕ್ಕೆ ತನ್ನಿ.
@dkshivakumar@kharge#NRIMinistry
It's been a demand from all the kannadigas since decades for a ministry, we expect that to be achieved at least from @DKShivakumar government.
NRI Kannadigas have been supporting the state in all possible way, it's time for govt. to pay back.
#NRIMinistry
Congratulations to CM @dkshivakumar for announcing the NRI Ministry.
This has been a decades long aspiration of millions of NonResident Kannadigas.
Please establish it without delay.
@kharge @haripasadbk2 @rssurjewala#NRIMinistry
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಅನಿವಾಸಿ ಕನ್ನಡಿಗರ ಸಚಿವಾಲಯ 3 ವರ್ಷಗಳಿಂದ ಭರವಸೆಯಾಗಿಯೇ ಉಳಿದಿತ್ತು
ಈಗ ಸಿಎಂ @dkshivakumar ಅವರು ಸಚಿವಾಲಯ ಸ್ಥಾಪನೆಗೆ ಘೋಷಣೆ ಮಾಡಿರುವುದು 30 ಲಕ್ಷ ಅನಿವಾಸಿ ಕನ್ನಡಿಗರಿಗೆ ಸಂತಸದ ವಿಷಯ
ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇವೆ
@hariprasadbk2#NRIMinistry
Different countries. One voice.
Global Kannadigas stand united with one request, a dedicated NRI Ministry for Karnataka.
We welcome your announcement. Now, please implement it soon.
@dkshivakumar@kharge@RahulGandhi@HariprasadBK2#NRIMinistry
One demand. One united voice.
Millions of Kannadigas across the world are coming together for the first time to seek a dedicated NRI Ministry for Karnataka.
Please turn the announcement into action.
@dkshivakumar@kharge@siddaramaiah#NRIMinistry
ವಿಶ್ವದಾದ್ಯಂತ ಕನ್ನಡ, ಕರುನಾಡನ್ನು ��್ರತಿನಿಧಿಸುವ ಅನಿವಾಸಿ ಕನ್ನಡಿಗರಿಗೆ ಸಮರ್ಪಿತ ಸಚಿವಾಲಯ ಶೀಘ್ರ ಸ್ಥಾಪನೆಯಾಗಲಿ.
ಇದು ಕೇವಲ ಅನಿವಾಸಿಗಳ ಅಭಿವೃದ್ಧಿಗೆ ಮಾತ್ರವಲ್ಲ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ.
@dkshivakumar @siddaramaiah
@kharge @hariprasadbk2 #NRIMinistry
ನಮ್ಮ ಮೆಟ್ರೋ!
ರಾಜ್ಯ ಕಾಂಗ್ರೆಸ್ ಸರ್ಕಾರಗಳ ಕನಸಿನ ಕೂಸು!
ಅಂದಿನ ಎಸ್.ಎಂ ಕೃಷ್ಣ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಮತ್ತು ಬದ್ಧತೆಯಿಂದ ಆರಂಭವಾದ ಈ ಮಹತ್ವಾಕಾಂಕ್ಷಿ ಯೋಜನೆ, ಇಂದು ಉದ್ಘಾಟನೆಯಾಗುತ್ತಿರುವ ಹಳದಿ ಮಾರ್ಗದ ಹಂತಕ್ಕೆ ತ��ುಪಿದೆ.
ನಿರಂತರವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ವಾಹನ ದಟ್ಟಣೆಗೆ ಪರಿಣಾಮಕಾರಿ ಪರಿಹಾರ ಒದಗಿಸಿ, ಜನರಿಗೆ ಸುಗಮ ಸಂಚಾರದ ನೂತನ ಯುಗವನ್ನು ಆರಂಭಿಸಿದೆ.
ಬೆಂಗಳೂರು ಮೆಟ್ರೋ ಯೋಜನೆಯ ಪ್ರತಿಯೊಂದು ಹಂತದಲ್ಲೂ, ಕರ್ನಾಟಕ ಸರ್ಕಾರ ಹಣಕಾಸು, ಅಗತ್ಯ ಭೂಮಿ, ಪುನರ್ವಸತಿ ವೆಚ್ಚ ಸೇರಿದಂತೆ ಸಂಪೂರ್ಣ ಸಹಕಾರ ನೀಡಿ, ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳುವಂತೆ ನೋಡಿಕೊಂಡಿದೆ.
#ನಮ್ಮಮೆಟ್ರೋ_ನಮ್ಮಯೋಜನೆ #NammaMetro #CongressForKarnataka
1/4
वोट चोरी लोकतंत्र के लिए एक गंभीर खतरा है।
आइए, साथ मिलकर इसके खिलाफ आवाज उठाएं। वोट चोरी रोकें - अपना मताधिकार बचाएं।
कैंपेन से जुड़ने के लिए-
👉 स्कैन करें
👉 https://t.co/Z0EwW5Ef8I पर क्लिक करें
👉 9650003420 पर मिस्ड कॉल दें