ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಅನಿವಾಸಿ ಕನ್ನಡಿಗರ ಸಚಿವಾಲಯ 3 ವರ್ಷಗಳಿಂದ ಭರವಸೆಯಾಗಿಯೇ ಉಳಿದಿತ್ತು
ಈಗ ಸಿಎಂ @dkshivakumar ಅವರು ಸಚಿವಾಲಯ ಸ್ಥಾಪನೆಗೆ ಘೋಷಣೆ ಮಾಡಿರುವುದು 30 ಲಕ್ಷ ಅನಿವಾಸಿ ಕನ್ನಡಿಗರಿಗೆ ಸಂತಸದ ವಿಷಯ
ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇವೆ
@hariprasadbk2#NRIMinistry
From Almuzain KSA, one demand from kannadigas everywhere,Don’t let NRI ministry remain just an announcement turn it into a working office that delivers.
@DKShivakumar@HariprasadBK2#NRIministry
ಅನ್ಯಾಯ,ಅಕ್ರಮ ಬಂಧನ ತಾರತಮ್ಯ ನೀತಿ,ದೌರ್ಜನ್ಯ ಕೊನೆಯಾಗಲಿ ಎಂದು ಬಿಜೆಪಿಯನ್ನು ಸೋಲಿಸಿ,ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದೆವು.ಆದರೆ ಗೆದ್ದ ಕಾಂಗ್ರೆಸ್ ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದಿಟ್ಟು, ತಾರತಮ್ಯ ನೀತಿಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿದೆ...
#ResignHomeMinisterParameshwar#StopTargetingInMuslimKarnataka
ರಾಜ್ಯಾಧ್ಯಂತ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಬಂಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ
ಟ್ವಿಟ್ಟರ್ ಅಭಿಯಾನ
# ಟ್ಯಾಗ್
#ResignHomeMinisterParameshwar#StopTargettingMuslimsInKarnataka
23 ಸೆಪ್ಟೆಂಬರ್ 20240 (ಇಂದು) | ರಾತ್ರಿ 9.00
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
#sdpi #SDPIKarnataka #SdpiRealAlternative