ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರಲು 88% ಮುಸಲ್ಮಾನರು ಕಾರಣ,ಆದರೆ ಮಂಡ್ಯದಲ್ಲಿ ನಾಗಮಂಗಲದಲ್ಲಿ ಮುಸ್ಲಿಮರ ಅಂಗಡಿಗಳನ್ನು ಬೆಂಕಿ ಹಾಕಿ ಹೊತ್ತಿಸಿದರೂ ದಾವಣಗೆರೆಯಲ್ಲಿ ಮನೆಗಳಿಗೆ ನುಗ್ಗಿ ದಾಳಿ ಮಾಡಿದರೂ ಪೊಲೀಸರ��� ಬಂಧಿಸಿದ್ದು ಅಮಾಯಕ ಮುಸ್ಲಿಮರನ್ನು ಮಾತ್ರ
#ResignHomeMinisterParameshwar
#StopTargettingMuslimsInKarnataka
ಅನ್ಯಾಯ,ಅಕ್ರಮ ಬಂಧನ ತಾರತಮ್ಯ ನೀತಿ,ದೌರ್ಜನ್ಯ ಕೊನೆಯಾಗಲಿ ಎಂದು ಬಿಜೆಪಿಯನ್ನು ಸೋಲಿಸಿ,ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದೆವು.ಆದರೆ ಗೆದ್ದ ಕಾಂಗ್ರೆಸ್ ಬಿಜೆಪಿಗಿಂತಲೂ ಒಂದು ಹೆಜ್ಜೆ ಮುಂದಿಟ್ಟು, ತಾರತಮ್ಯ ನೀತಿಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿದೆ...
#ResignHomeMinisterParameshwar#StopTargetingInMuslimKarnataka
This is from Himachal Pradesh.
A mob of far-right Hindu supporters vandalized shops rented by Muslims and tried to storm a mosque. When the police stopped them from reaching the mosque, they sat on the ground outside and started chanting hateful slogans.
ರಾಜ್ಯಾಧ್ಯಂತ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಬಂಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ
ಟ್ವಿಟ್ಟರ್ ಅಭಿಯಾನ
# ಟ್ಯಾಗ್
#ResignHomeMinisterParameshwar#StopTargettingMuslimsInKarnataka
23 ಸೆಪ್ಟೆಂಬರ್ 20240 (ಇಂದು) | ರಾತ್ರಿ 9.00
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
ಕರ್ನಾಟಕ
#sdpi #SDPIKarnataka #SdpiRealAlternative
ಶಿವಮೊಗ್ಗದ ಗಣೇಶೋತ್ಸವ ಮೆರವಣಿಗೆಯಲ್ಲಿ ಏಕ ಪಕ್ಷಿಯ ವಾಗಿ, ಮುಸ್ಲಿಮರನ್ನು ನಿಂದಿಸಲಾಯಿತು, ಕೋಮು ಪ್ರಚೋದನೆ ಮಾಡಲಾಯಿತು. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕೋಮುವಾದಿ ಸಂಘ ಪರಿವಾರದವರ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಸರ್ಕಾರದ ಈ ನಿಷ್ಕ��ರಿಯತೆ ಇನ್ನೆಷ್ಟು ದಿನ ಮಾನ್ಯ @CMofKarnataka?
#ResignHomeMinisterParameshwar
#StopTargettingMuslimsinKarnataka
#StopPoliceBiasOnMuslims