@yathnalabhimani ಸಾಬ್ರುಗಳೊಟ್ಟಿಗೆ ಸೇರಿ partnership ವ್ಯವಹಾರ ಮಾಡ್ಕೊಂಡು ಹಣ ಆಸ್ತಿ ಮಾಡಿಕೊಳ್ಳುವಾಗ ಮೇಲೆ ಪುಂಗುತ್ತಿರುವಂತೆ ಐಸಿಕ್ರೀಮ್,ದನದ ಕೊಬ್ಬು,ಎಂಜಲು ಮೂಳೆ ಯಾವುದು ಸಹ ಅಡ್ಡಿ ಬಂದಿಲ್ಲ...ಅಲ್ವೇನ್ಲಾ? ?🤨🧐😎
ಮಾನ್ಯ @siddaramaiah ರವರೇ ಎನ್ನಾರ್ಸಿ ಹೆಸರಲ್ಲಿ ಅಮಾಯಕರ ಮೇಲೆ ಜಡಿದ ಕೇಸು,ತಮಗೆ ಓಟು ಹಾಕಿದ ಇವರುಗಳು ಈಗಲೂ ಕೋರ್ಟ್ ಕಛೇರಿ ಎಂದು ಅಲೆಯುತಿದ್ದಾರೆ.ಇದರ ಬಗ್ಗೆ ತಮ್ಮ ಸ್ಷಷ್ಟ ನಿಲುವು ನಿರೀಕ್ಷಿಸುತ್ತೇವೆ.
@INCKarnataka@DKShivakumar
ಮಾನ್ಯ @DgpKarnataka ಅವರೇ ಇದೆಲ್ಲಾ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ. ಕರ್ತವ್ಯ ನಿರತನಾಗ ಬೇಕಾದ ವ್ಯಕ್ತಿ ಧರ್ಮದ್ವೇಷ ಹರಡುವ ದುರ್ಗಾದೌಡು ಕಾರ್ಯಕ್ರಮದಲ್ಲಿ RSS ನಾಯಕರಂತೆ ಪೊಲೀಸ್ ಇಲಾಖೆಯ ಸಮವಸ್ತ್ರ ಧರಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳ್ ನ ಪಿಎಸ್ಐ ಭಾಗವಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ,
@siddaramaiah ಕ್ರಮಕ್ಕೇ ಆದೇಶಿಸಿ.
BJP ಟಿಕೆಟ್ ನೀಡುತ್ತೇನೆಂದು ಜನರನ್ನು ವಂಚಿಸಿ ಹಣ ಯಾಮಾರಿಸಿ ಜೈಲಿಗೆ ಸೇರಿದ ಕ್ರಿಮಿನಲ್, ದಿನ ನಿತ್ಯ ಕೋಮು ಪ್ರಚೋದನಾಕಾರಿ ಭಾಷಣ ನಡೆಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಚೈತ್ರಾ ಕುಂದಾಪುರ ನ್ನು ಬಿಗ್ ಬಾಸ್ ಕನ್ನಡ ಆಯ್ಕೆ ಮಾಡಿರುವುದು ಆಶ್ಚರ್ಯಕರವಾಗಿದೆ. ಬಿಗ್ ಬಾಸ್ ಸೀಸನ್ ಗೆ ಇದೊಂದು ಕಪ್ಪುಚುಕ್ಕೆಯಾಗಿದೆ.
#Bigbossskannada
ಮಾನ್ಯ @SpBagalkote ರವರೇ ಏನಿದು ಬಾದಾಮಿ PSI ಯ ಗೂಂಡಾಗಿರಿ.?
ಪ್ಯಾಲಿಸ್ತೇನ್ ಅಧ್ಯಕ್ಷರ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಡೆಸುತ್ತಿರುವ ಭಾವಚಿತ್ರವನ್ನು ವಾಟ್ಸಾಪ್ ಸ್ಟೇಟಸ್ಗೆ ಹಾಕಿದ ಕಾರಣಕ್ಕೆ ಬಾದಾಮಿ ಪಿಎಸ್ಐ ವಿಠ್ಠಲನಾಯಕ ಹಾಗೂ ಇತರೆ ಕಾನ್ಸ್ಟೇಬಲ್ಗಳು ಎಸ್ಡಿಪಿಐ ಕಾರ್ಯಕರ್ತ ಸೈಯದ್ ಬಾಷಾನನ್ನು ಠಾಣೆಗೆ ಕರೆಸಿ ಮನಬಂದಂತೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಖಂಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದ @sdpikarnataka ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ರಂಜಾನ್ ಕಡಿವಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸೇರಿದಂತೆ 15 ಜನ ನಾಯಕರುಗಳನ್ನು ಅದೇ PSI ವಶಕ್ಕೆ ಪಡೆದು ಪ್ರತಿಭಟನೆಯನ್ನು ನಡೆಸಲು ಅವಕಾಶ ನೀಡದಿರುವುದು ಖಂಡನೀಯ.
ಇಂದು ಕೇವಲ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದಿರುವ ಈ ಪ್ರತಿಭಟನೆ ರಾಜ್ಯವ್ಯಾಪಿ ವಿಸ್ತರಿಸುವ ಮುನ್ನವೇ ಎಚ್ಚೆತ್ತುಕೊಂಡು ತಕ್ಷಣವೇ ಬಂಧಿತ ನಾಯಕರುಗಳನ್ನು ಬಿಡುಗಡೆಗೊಳಿಸಿ ತಪ್ಪಿತಸ್ಥ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ.
Respected @SpBagalkote, what is this goondaism from the Badami PSI?
Due to the posting of a photo of Prime Minister Narendra Modi in conversation with the President of Palestine on WhatsApp status, Badami PSI Vithal Nayak and other constables brutally attacked SDPI worker Syed Bashan after summoning him to the police station. This inhumane incident has been condemned, and we demand disciplinary action against the guilty officers.
Ranjan Kadival, a member of the state committee of the @sdpikarnataka party, along with district general secretary Abdul Khader and 15 other leaders, were detained by the same PSI while they were peacefully protesting for justice.
I strongly condemn this and demand the immediate release of the detained leaders and action against the guilty police officers before this protest, which has only taken place at the district level, spreads statewide.
#badami
#Releaseprotesters
@DgpKarnataka@DrParameshwara
The police of Badami Town, Bagalkote district, have brutally assaulted a youth named Syed Bhasha for allegedly posting a pro-Palestine status. This is unacceptable and inhumane. Who has given the Badami police the authority to carry out such violence? Is this what we expect from so-called people-friendly police as claimed by @DgpKarnataka?
I urge the respected @SpBagalkote to immediately file a suo motu case against the responsible officers and suspend them from duty.
@CMofKarnataka@DrParameshwara@osd_cmkarnataka
~Abdul Majeed, State President, SDPI, Karnataka
Shocking violation of freedom of expression in Bagalkote, Karnataka. A young Muslim, Syed Basha, brutally assaulted by police for #TipuSultan & #Palestine posts. @INCKarnataka Congress must answer for the failure to protect citizens' rights. Justice must prevail! @siddaramaiah@CMofKarnataka@DKShivakumar@DrParameshwara
#JusticeForSyedBasha #FreedomOfSpeech
Hate speech and violence have no place in our society. @SonOfBharat7 released a video demanding another Godhra-like riot against Muslims. This incitement is dangerous and unacceptable.
I urge @Uppolice and @dgpup to take strict action. #ArrestDeepakSharma
ಮಂಗಳೂರಿನ ಮೆಡಿಕಲ್ ಮಾಫಿಯಾದ ಭೀಕರತೆಗೆ ಬಲಿಯಾದ ಉಳ್ಳಾಲದ ಮಾಝಿನ್ ಎಂಬ ಯುವಕನ ಕುಟುಂಬ ನ್ಯಾಯಕ್ಕಾಗಿ ರೋದಿಸುತ್ತಿದೆ, ಮಾನ್ಯ ಸ್ಪೀಕರ್ @utkhader ನಿಮ್ಮ ಕ್ಷೇತ್ರದ ಯುವಕನ ಕುಟುಂಬಕ್ಕೆ ನ್ಯಾಯ ಸಿಗಬಹುದೇ ಅಥವಾ ಮೆಡಿಕಲ್ ಮಾಫಿಯಾದ ಕರಾಳತೆ ಹಿಂದಿನಂತೆ ಮುಂದುವರೆಯಬಹುದೇ ??
ಸ್ನೆಹಿತ ಮಾಝಿನ್ ರ ಸಾವಿಗೆ ಕಾರಣವಾದ ಕಿಲ್ಲರ್ Dr.Satish Chandra&Shilpa ಮತ್ತುFlaunt ಸಂಸ್ಥೆಯ ವಿರುದ್ದ ಯಾವುದೇ ಕ್ರಮವಾಗಿಲ್ಲ ,ನ್ಯಾಯಕ್ಕಾಗಿ ತಂದೆ ರೋದಿಸುತಿದ್ದಾರೆ,ಸಂಭಂಧ ಪಟ್ಟ ಇಲಾಖೆ ಅಧಿಕಾರಿಗಳು ಮತ್ತು @dineshgrao@utkhader ಕುಟಂಬಕ್ಕೆ ಸ್ವಾಂತಾನದ ಬೇಟಿ ಕೊಟ್ಟಿಲ್ಲ. #Justice_for_MazinUllal#Medical_Mafia
ಮಾಝಿನ್ ಉಳ್ಳಾಲ ರವರ ಸಾವಿಗೆ ಕಾರಣವಾದ ಫ್ಲೋಂಟ್ ಸಂಸ್ಥೆಯ Dr Sathish Chandra ಮತ್ತು Dr ಶಿಲ್ಪಾ ರವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕಾಗಿ ಈ ಮೂಲಕ ಆಗ್ರಹಿಸುತ್ತಿದ್ದೇನೆ. @DCDK9@dineshgrao@compolmlr#StopMedicalMafia
ಮೆಡಿಕಲ್ ಮಾಫಿಯಕ್ಕೆ ಮಂಗಳೂರಿನಲ್ಲಿ ಇನ್ನೊಂದು ಬಲಿ. ಈ ಸಾವು ನ್ಯಾಯವೇ @dineshgrao. ತಪ್ಪಿತಸ್ಥ ವೈದ್ಯರು, ಫ್ಲೋಂಟ್ ಕ್ಲಿನಿಕ್ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮುಖದ್ದಮೆ ದಾಖಲಿಸಿ ಬಂಧಿಸಬೇಕು. ಮೃತ ಮಾಝಿನ್ ಕುಟುಂಬಕ್ಕೆ ಸರ್ಕಾರ ವತಿಯಿಂದ ಪರಿಹಾರವನ್ನು ನೀಡಬೇಕು. @utkhader#killerDoctor#Mangalore#JusticeforMazin
ಫೆಲಸ್ತೀನ್ ಪರ ಸ್ಟೇಟಸ್, ಟ್ವೀಟ್ ಮಾಡಿದ ಕಾರಣಕ್ಕೆ ಅಥವಾ ನೈತಿಕ ಬೆಂಬಲ ನೀಡಿದ ಕಾರಣಕ್ಕೆ ಅಮಾಯಕ ಮುಸ್ಲಿಂ ಯುವಕರ ಮೇಲೆ ಕೇಸು ದಾಖಲಿಸಿರುವ ಜಾತ್ಯಾತೀತ ಕಾಂಗ್ರೆಸ್ ಸರ್ಕಾರ ಮತ್ತು ಕರ್ನಾಟಕ ಪೊಲೀಸರು ಈಗ ಫೆಲಸ್ತೀನ್ ಅಧ್ಯಕ್ಷರನ್ನು ಖುದ್ದಾಗಿ ಭೇಟಿಯಾಗಿ ಬೆಂಬಲ ಘೋಷಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ ಮೇಲೆ ಕೇಸು ದಾಖಲಿಸಲಿ !!
ಮಾನ್ಯ ಆರೋಗ್ಯ ಸಚಿವರು @dineshgrao ಮತ್ತು ಶಾಸಕರು ಹಾಗು ಸಭಾದ್ಯಕ್ಷರಾದ @utkhader ಅವರೇ ಸ್ನೇಹಿತಾನದ ಮಾಝಿನ್ ರ ಸಾವನ್ನು ಕೊಲೆ ಪೃಕರಣದ ಮೂಲಕ ತನಿಖೆ ನಡೆಸಿ ತಪ್ಪಿತಸ್ಥ Flaunt ಸಂಸ್ಥೆಯನ್ನು ಮುಚ್ಚಿಸಿ ಕುಟುಂಬಕ್ಕೆ ಸೂಕ್ತ ಪರಿಹಾರದ ಮೂಲಕ ಸ್ವಾಂತಾನ ಕೊಡಬೇಕಾಗಿ ಉಳ್ಳಾಲ ಜನತೆಯ ಪರವಾಗಿ ಆಗ್ರಹಿಸುತ್ತೇನೆ
#Justice_for_MazinUllal