Will try to keep 2023 simple. Spend more time on less things. Do's and Don'ts.
1. Education
2. Compliance
3. Product & Service
4. Ignore FUD, fake news, attacks, etc.
In the future, would appreciate if you can link to this post when I tweet "4". 🙏
ಬಿಜೆಪಿಯ ಚಾಣಕ್ಯ ಎಂದೇ ಹೆಸರಾದ @AmitShah ji ಸಮಸ್ಯೆಗಳನ್ನು ಮುಖಾಮುಖಿಯಾಗಿ ಎದುರಿಸುವಲ್ಲೇ ಖುಷಿ ಕಾಣುತ್ತಾರೆ.ಒಂದೆಡೆ ಕರ್ನಾಟಕದ ಹಿರಿಯ ಸ್ವಾಮೀಜಿಗಳ ಭೇಟಿ, ಇನ್ನೊಂದೆಡೆ ರೈತರೊಂದಿಗೆ ನೇರ ಸಂವಾದ. ಇಂಥ ದಿಟ್ಟ ನಡೆ ಶ್ಲಾಘನೀಯ. ನನಗಂತೂ ಬಿಜೆಪಿಯೇ ಪಾರದರ್ಶಕ, ಪ್ರಜಾತಾಂತ್ರಿಕ ಪ��್ಷ ಎಂದು ಖಾತ್ರಿಯಾಗಿದೆ. #ShahSaffronisesKarnataka
ಶಾರದಾದೇವಿ ಜಾತ್ರಾ ಮಹೋತ್ಸವದ ನಿಮಿತ್ಯವಾಗಿ ಡಾ॥ಎಮ್.ಎಮ್.ಜೋಶಿ ನೇತ್ರ ವಿಜ್ಞಾನ ಸoಸ್ಥೆ ಹುಬ್ಬಳ್ಳಿ ಇವರ ಸoಯುಕ್ತ ಆಶ್ರಯದಲ್ಲಿ ಜರುಗಿದ ಉಚಿತ ನೇತ್ರ ತಪಾಸಣೆ ಹಾಗು ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮ���ಕೊಳ್ಳಲಾಗಿತ್ತು ಶಿಬಿರದಲ್ಲಿ ಅನೇಕ ಜನ ನೇತ್ರ ತಪಾಸಣೆ ಮಾಡಿಸಿಕೊoಡರು 60 ಜನರು ಉಚಿತ ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.
ಕೊಪ್ಪಳದ ಎಸ್ಪಿ ಅನೂಪ್ ಶೆಟ್ಟಿಯವರನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶಕ್ಕೆ ಸಿಎಟಿ ತಡೆ ನೀಡಿದೆ. ದುರಾಡಳಿತದ ಪರಮಾವಧಿ ತೋರುತ್ತಿರುವ ಕಾಂಗ್ರೆಸ್ಗೆ ಮತ್ತೆ ಮತ್ತೆ ಮುಖಭಂಗವಾದರೂ ಸೊಕ್ಕು ಬಿಡದೆ ದಕ್ಷ ಅಧಿಕಾರಿಗಳಿಗ��� ಕಿರುಕುಳ ಮುಂದುವರಿಸಿದೆ. ನಿಮ್ಮ ಈ ದರ್ಪಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ @siddaramaiahನವರೇ.
Res, Shri @AmitShah ji
Aspirant #Muddebihal constituency Smt.Mangaladevi Two Times Defeated in election,Malakendragouda lost time defeated so this time give #BJP ticket new face @SDHiregoudar No doubt he wins time & Support him so please provide #Muddebihal_Assembly_BJP_Ticket
Res, Shri @AmitShah ji leader of bjp shri @SDHiregoudar he had done in his son marriage with other all cast 38 pairs in the presence of political leaders and Great Swamiji’s always he is front of social service so please give him #Muddebihal_Assembly_BJP_Ticket@santhoshbjp
ಕಾoಗ್ರೇಸ್ ಸರಕಾರದಲ್ಲಿ ಅಧಿಕಾರಿಗಳಿಗೆ ವರ್ಗಾವಣೆಯ ಭಾಗ್ಯ, ಬಸ್ ಪ್ರಯಾಣಿಕರಿಗೆ ದುಬಾರಿ ಶುಲ್ಕದ ಭಾಗ್ಯ, ಹೊಸ ಮನೆ ಕಟ್ಟುವರಿಗೆ ಕತ್ತಲೆ ಭಾಗ್ಯ, ಬೆಂಗಳೂರು ಜನತೆಗೆ ನರಕದ ಭಾಗ್ಯ,ಕರಾವಳಿ ಭಾಗದಲ್ಲಿ ಹತ್ಯೆಯ ಭಾಗ್ಯ,ಇoತಹ ಸರಕಾರವು ಆಡಳಿತದಲ್ಲಿ ಇರುವುದು ನಮ್ಮೆಲ್ಲರ ದೌರ್ಭಾಗ್ಯ.... @BJP4Karnataka@Jaggesh2@CTRavi_BJP @DVSBJP