@US100200@MTB_Nagaraj Siddaramaiah navarastu Jana bembal Karnatakadalli yaarigu illa
Matte olleya aadalitagar adakke avaranne CM maadidre Congress uliyutte.
@publictvnews ಇಲ್ಲಿ ಡಿಕೆಶಿ ಹೊಟ್ಟೆಕಿಚ್ಚು ತಿಳಿಯುತ್ತೆ ಅಂದರೆ ತನಗೆ ಮುಖ್ಯಮಂತ್ರಿ ಹುದ್ದೆ ಸಿಗದಿದ್ದರೂ ಪರವಾಗಿಲ್ಲ ಸಿದ್ದರಾಮಯ್ಯಗೆ ಸಿಗಬಾರದು, ಹೀಗೆ ನಿಮ್ಮ ಜಾತಿ ಬುದ್ದಿಯಿಂದಾನೆ ಅವರನ್ನು ಚಾಮುಂಡೇಶ್ವರಿಯಲ್ಲಿ ಸೋಲಿಸಿದ್ದು ಜನಕ್ಕೆ ಇವಾಗು ತಿಳಿಯುತ್ತಿದೆ.
@MalleshMinchu@shashankmithur@DKShivakumar ಈಗ ಆರಿಸಿ ಬಂದಿರೋ ಸಂಸದರೆ ಹೇಳ್ತಿದ್ದಾರೆ ನಾವೆಲ್ಲ ಸಿದ್ದರಾಮಯ್ಯನವರಿಗೆ ಬೆಂಬಲ ನೀಡುವುದು ಅಂತ, ಅದನ್ನ ನೋಡಿದರೆ ಗೊತ್ತಾಗಿರಬೇಕು ಯಾರನ್ನು ನೋಡಿ ಜನ ಮತ ಹಾಕಿರೋದು.
@ManoharShivali1@KL_infoverse In case that happened we will not vote to Congress in next lokasabha election, hope siddaramaiah will get another chance to rule Karnataka.