ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ವಿಷಯದಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ನಮ್ಮೆಲ್ಲ ಉಪನ್ಯಾಸಕರಿಗೆ ಬೇಸರ ತರಿಸಿದೆ ಕಷ್ಟಪಟ್ಟು ಇಷ್ಟೆಲ್ಲ ವಿದ್ಯಾರ್ಹತೆ ಪಡೆದ ನಮಗೆ ಸರ್ಕಾರ ನ್ಯಾಯ ಒದಗಿಸಲು ಸಾದ್ಯವಿಲ್ಲ ಎಂದಮೇಲೆ !,ಸಾಮಾನ್ಯ ಜನರಿಗೆ ಸರ್ಕಾರ ಏನು ನೀಡಲು ಸಾದ್ಯ ?ಕೇವಲ ಆಶ್ವಾಸನೆಯು ಎಲ್ಲ ಸರ್ಕಾರಗಳ ಮಂತ್ರವಾಗಿದೆ.
#राष्ट्रीय_बेरोजगार_दिवस#राष्ट्रीय_बेरोजगार_दिवस राष्ट्रीय_बेरोजगार_दिवस
ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರೇ, ಸೇವಾಭದ್ರತೆ ಎಲ್ಲಾ ಅತಿಥಿ ಉಪನ್ಯಾಸಕರ ಸಂವಿಧಾನಾತ್ಮಕ ಶೈಕ್ಷಣಿಕ, ಮಾನವೀಯ
ಮೂಲಭೂತ ಹಕ್ಕು! ಸರ್ಕಾರ/ಕಾಲೇಜು ಶಿಕ್ಷಣ ಇಲಾಖೆಯ ಸ್ವತ್ತಲ್ಲ!
@drashwathcn ಅವರೇ ಪದವಿ ಕಾಲೇಜುಗಳಲ್ಲಿ ನೇರ ಭೋಧನೆ ಪ್ರಾರಂಭ ಮಾಡುವುದು ಯಾವಾಗ?
ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆ ಯಾವಾಗ?
ಅತಿಥಿ ಉಪನ್ಯಾಸಕರ ಬಾಕಿ ವೇತನ ಯಾವಾಗ?
ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಯಾವಾಗ?
ನಿಮಗೆ ಇಲಾಖೆಯ ಮೇಲೆ ಇಚ್ಛಾಶಕ್ತಿಯ ಕೊರತೆ ಇದ್ದರೆ ಬೇರೆಯವರಿಗೆ ಕೊಡಿ ಉನ್ನತ ಶಿಕ್ಷಣ ಇಲಾಖೆಯನ್ನ ಆದರೆ ವಿಳಂಬ ನೀತಿ ಬೇಡ.
@drashwathcn@OfficeofAshwath@BSYBJP@nalinkateel@blsanthosh ಹೇ ನಾರಾಯಣ , ಕೃಷ್ಣ, ಅ. ಉ.ರಿಗೆ ನೋವಿನ ನಿಯಮವನ್ನು ಸೃಷ್ಟಿ ಮಾಡಿದ್ದಾರೆ. ಇದು ಧರ್ಮವು ಅಲ್ಲ ಶಿಕ್ಷಕರಿಗೆ ತೋರುತ್ತಿರುವ ಗೌರವವೂ ಅಲ್ಲಾ.ಈ ಅಧರ್ಮ ಅಮಾನವೀಯತೆ ಇಂದ ನಮ್ಮನ್ನೆಲ್ಲಾ ರಕ್ಷಿಸು ಗೋವರ್ಧನ. ಹರೇ ನಾರಾಯಣ, ಧರ್ಮವನ್ನು ಉಳಿಸು.
@BSYBJP ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪನವರೆ ಪದವಿ ಕಾಲ್ಲೇಜುಗಳಲ್ಲಿ 10-15 ವರ್ಷಗಳಿಂದ ಕಡಿಮೆ ವೇತನದಲ್ಲಿಅತಿಥಿ ಉಪನ್ಯಾಸಕ ವೃತ್ತಿಯನ್ನೆ ನಂಬಿಕ್ಕೊಂಡು ಜೀವನ ಸಾಗಿಸುತ್ತಿದ್ದೆವೆ ಮಾರ್ಚ ತಿಂಗಳಿಂದ ಉಧ್ಯೋಗವಿಲ್ಲದೆ ಕುಟುಂಬ ನಿರ್ವಹಣೆ ಮಾಡಲಾಗದೆ ಕೆಲವರು ಆತ್ಮಹತ್ಯೆ ಮಾಡಿಕ್ಕೊಂಡಿದ್ದಾರೆ ಮಾನವೀಯತೆ ಆಧಾರದ ಮೇಲೆ ಸೇವಾಭದ್ರತೆ ನೀಡಿ
@BSYBJP ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪನವರೆ ಶ್ರೀ ಶ್ರೀ ಶ್ರೀ ಡಾ ಶಿವುಕುಮಾರ ಸ್ವಾಮಿಗಳ ತತ್ವ ಸಿದ್ದಾಂತಗಳನ್ನು ರೂಢಿಸಿಕೊಂಡಿರುವ ನೀವು ಅವರಂತೆ ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿ ಇದ್ದರ��� ಅತಿಥಿ ಉಪನ್ಯಾಸಕರಿಗೆ ಪಶ್ಚಿಮಬಂಗಾಳ ಮಾದರಿ ಸೇವಾ ಭದ್ರತೆ ನೀಡಿ ವಿದ್ಯಾರ್ಥಿ ಶಿಕ್ಷಕರ ಹಿತರಕ್ಷಿಸಿ
https://t.co/uKrh6t5wBn
ಮಡಿದ ಅತಿಥಿ ಉಪನ್ಯಾಸಕರ ಆತ್ಮಕ್ಕೆ ಶಾಂತಿ ಕೋರಲೆಂದು ಹಾಗೂ ಅತಿಥಿ ಉಪನ್ಯಾಸಕರ ಸಾಮಾಜಿಕ ಬಧ್ರತೆಗಾಗಿ ಈ ಶೋಕಗೀತೆ.
@GLsKarnataka ಮಿತ್ರರೇ, ಮೇಲಿನ ಲಿಂಕ್ ಕ್ಲಿಕ್ ಮಾಡಿ ಪೂರ್ತಿಯಾಗಿ ಕೇಳಿರಿ. ಹಾಗೂ ರಾಜ್ಯದ @CMofKarnataka & @drashwathcn ತಲುಪುವವರೆಗೂ ಈ ಲಿಂಕನ್ನು ಶೇರ್ ಮಾಡಿ. ಟ್ವೀಟ್ ಮಾಡಿ.
ಮಾನ್ಯ ಶಿಕ್ಷಣ ಸಚಿವರಲ್ಲಿ ಒಂದು ವಿನಂತಿ, ಅತಿಥಿ ಉಪನ್ಯಾಸಕರು ಸಹ ಸಮಾಜದ ಅಭಿವೃದ್ಧಿಯ ಬೆನ್ನೆಲುಬು ಕರೋನ ಪ್ರಭಾವದಿಂದ ತೀರಾಸಂಕಷ್ಷ ಅನುಭವಿಸುತ್ತಾ ಇರುವರು ಕೆಲವರು ಅನಾರೋಗ್ಯಪೀಡಿತರು ಹಲವರು. ಇಂತಹ ಅತಿಥಿ ಉಪನ್ಯಾಸಕರಿಗೆ ಕರೋನ ಸಮಯದ ಬಾಕಿ ವೇತನ ಹಾಗೂ ಸೇವಾಭದ್ರತೆ ಪಶ್ಚಿಮ ಬಂಗಾಳದ ಮಾದರಿಯಲ್ಲಿ ದೇವರು ವರಕೊಡುವ ರೀತಿಯಲ್ಲಿ ದಯಪಾಲಿಸಿ.
@Chandra10449600 @drashwathcn@BSYBJP@BJP4Karnataka@kshecb@OfficeofAshwath@PIBBengaluru ಯಾರ ಯಾರದೋ ಸಮಸ್ಯೆ ಆಲಿಸುವ ನಿಮಗೆ ನಿಮ್ಮದೇ ಕಾರ್ಯಕ್ಷೇತ್ರದ ಅತಿಥಿ ಉಪನ್ಯಾಸಕರ ಬವಣೆ ಕಾಣಿಸುವುದಿಲ್ಲವೇ ಸಚಿವರೇ ? ಇನ್ನೂ ಎಷ್ಟು ದಿನ ಮೌನ ತಾಳುವಿರಿ ? ಹೆತ್ತವರ ಹಸಿವು ನೀಗಿಸಲೂ ಅಸಮರ್ಥರನ್ನಾಗಿಸಿದ ನಮ್ಮ ಸ್ಥಿತಿಗೆ ನಿಮ್ಮದೇ ದೊಡ್ಡ ಕೊಡುಗೆ🙏🙏ನಿಮಗಾದರೂ ಒಳ್ಳೆಯದಾಗಲಿ
@drashwathcn ಸರ್, ಅದೇ ಶಿಕ್ಷಣ, ಶಿಕ್ಷಣ ನೀತಿ ಸುಗಮವಾಗಿ ನಡೆಯಬೇಕಾದರೆ ಶಿಕ್ಷಕರು ಮತ್ತು ಅವರ ಜೀವನ ನು ಚನ್ನಾಗಿ ಇರಬೇಕು ಸರ್... ದಯವಿಟ್ಟು ಅತಿಥಿ ಉಪನ್ಯಾಸಕರ ಸಂಕಷ್ಟ ಬಗೆಹರಿಸಿ, ಕೋರಿಕೆಗಳನ್ನು ಪೂರೈಸಿ 🙏🙏