One thing I genuinely love is seeing comedy actors off-screen. Their discipline, dignity, neat dressing & humble nature are so refreshing.
It's hard to believe they're the same people who make us laugh on screen.
Vaijanath Biradar. ❤️
#KFI
ನಾಡು ನುಡಿ ಅಂತ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಜೀವವನ್ನೇ ಕಳೆದುಕೊಂಡ ಹುತಾತ್ಮ ಹೋರಾಟಗಾರ ಮು ಗೋವಿಂದರಾಜು ಅವರ ಹೆಸರು ಇಟ್ಟಿದ್ದ ಉದ್ಯಾನಕ್ಕೆ ಬೇರೆ ಹೆಸರು ಇಡುವ ಅವಶ್ಯಕತೆ ಏನಿತ್ತು? ಎಲ್ಲಿಂದಲೋ ಬಂದ ಐಎಎಸ್ ಅಧಿಕಾರಿಗಳಿಗೆ ನಾಡಿನ ಇತಿಹಾಸ ತಿಳಿದಿದೆಯೇ? ಅವಿದ್ಯಾವಂತ ರಾಜಕಾರಣಿಗಳಿಗೆ ಇದು ತಿಳಿದಿದೆಯೇ? @osd_cmkarnataka@GBA_office@GBAChiefComm - ಮತ್ತೆ ಮು ಗೋವಿಂದದಾಜು ಅವರ ಹೆಸರಿಟ್ಟು ಪಾರ್ಕಿಗೆ ಚಾಲನೆ ಕೊಡಿ.
ವಾರೆವ್ಹಾ ಇದಪ್ಪ ಬಂಗಾರಪ್ಪ ಅವ್ರ ಮಗ ಅಂದ್ರೆ💥🫡
ಹಿಂಗೆ ನಾಡು ನುಡಿ ಪರ ಕೆಲಸ ಮಾಡಿ ಸರ್, ಅದ್ಯಾವನು ಬರ್ತಾನೋ ನೋಡೇ ಬಿಡೋಣ.
500 ಕನ್ನಡ ಶಾಲೆಗಳ ಪುನರ್ ನಿರ್ಮಾಣಕ್ಕೆ ಕೂಡ ದುಡ್ಡು ಬಿಡುಗಡೆ ಮಾಡಿಸಿದ್ದೀರಿ ಅಂತ ಕೇಳಿಪಟ್ಟೆ,3000 ಮಾಡಿಸಿ ಜೊತೆಗೆ
ಶಿಕ್ಷಕರನ್ನು ತುಂಬಿಬಿಡಿ, ಇತಿಹಾಸಕ್ಕೆ ಸೇರಿಬಿಡ್ತೀರಾ 🙌🏻
#ಎಚ್ಚರಿಕೆ_ಕನ್ನಡಿಗ
ಹೊಯ್ಸಳರ ನಾಡಿನಲ್ಲಿ ಆರೆಸ್ಸೆಸ್ ಚಿಂಪಾಂಜಿಗಳ ಸಣ್ಣ ಸದ್ದೇ ಶುರುವಾಗುತ್ತಿದ್ದಂತೆ, ಎಚ್ಚೆತ್ತುಕೊಂಡ ಕನ್ನಡಿಗರು ಭಾರತದ ಪರಮೇಶ್ವರ ಇಮ್ಮಡಿ ಪುಲಕೇಶಿ ದೊರೆ ಗೆಲುವನ್ನು #ಕನ್ನಡಿಗರವಿಜಯದಿನ ಹಾಸನದ ಎನ್.ಆರ್ ಸರ್ಕಲ್ನಲ್ಲಿ ಆಚರಿಸಿದರು
ಇದು ಕನ್ನಡಿಗರ ಗೌರವ, ಇತಿಹಾಸದ ಅರಿವು ಮತ್ತು ಸ್ವಾಭಿಮಾನದ ಪ್ರತೀಕ. ಒಳ್ಳೆಯದಾಗಲಿ 🙏 @JanataDal_S
ಮೊನ್ನೆ ಯಾರೋ ಒಬ್ಬ ಸಂಘಿ ಬರೆದಿದ್ದ, ಹಿಂದಿ ಬೇಡ ಅಂತ ಯಾರಾದರೂ ಕೇಳಿದ್ದಾರಾ ಅಂತ. ಇವತ್ತಿನ ಪ್ರಜಾವಾಣಿಯಲ್ಲಿ ಓದುಗರೊಬ್ಬರು ಬರೆದಿರುವ ಪತ್ರ. ಹಿಂದಿ ಹೇರಿಕೆಯಿಂದ ದೊಡ್ಡ ಮಟ್ಟದ ಸಮಸ್ಯೆ ಇರೋದು ಗ್ರಾಮೀಣ ಭಾಗದ ಮಕ್ಕಳಿಗೆ. ಹಿಂದಿ ಬದಲು ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ಭಾಷೆಗಳನ್ನು ಇನ್ನೂ ಚೆನ್ನಾಗಿ ಕಲಿಸುವ ಬಗ್ಗೆ ಸರ್ಕಾರ ಯೋಜನೆಗಳನ್ನು ರೂಪಿಸಬೇಕು.
ಸಂಪೂರ್ಣ ನಂದಿನಿ ಹಾಲಿನ ಪ್ಯಾಕೆಟ್
ನಕಲಿ ಮಾಡಿ ಇನ್ನೊಂದು ಹೆಸರಲ್ಲಿ
ಮಾರಾಟ.
ಜನರಿಗೆ ಗೊಂದಲ ಮೂಡಿಸುವ ಪ್ರಯತ್ನ ಜೊತೆಗೆ ನಂದಿನಿ ಬ್ರಾಂಡ್ ಹಾಳು ಆಗಬಹುದು.
ಇದೆಲ್ಲಿ ಮಾಹಿತಿ ಇಲ್ಲ
ಕೂಡಲೇ ಪ್ರಾರಂಭದಲ್ಲೇ ಕ್ರಮ ಜರುಗಿಸಿ.
ಅಥವಾ ಇದು ತಮ್ಮ ಗಮನದಲ್ಲಿ ಇದಿಯೇ?
@kmfnandinimilk@DKSureshINC@BlrCityPolice@osd_cmkarnataka
ಅತ್ಯುತ್ತಮ ನಿರ್ಧಾರ ..
ಭಾಷೆ ಕಲಿಕೆ ಎಂದಿಗೂ ಉತ್ತಮ ನೆಡೆ ..
ಹಿಂದಿ ಆಗಲಿ ತಮಿಳು ತೆಲುಗು ಸಂಸ್ಕೃತ ಯಾವುದಾದ್ರು ಇಚ್ಛೆವಿಟ್ಟು ಕಲಿತರೆ ಒಳ್ಳೆಯದೇ ,
ಆದರೆ ಕಲಿಯಲೇಬೇಕೆಂಬ ಹೇರಿಕೆ ಎಲ್ಲಿಯೂ ಸಲ್ಲದು ..
ಮಾತೃಭಾಷೆ ಮಂಥನವಾಗಿರಬೇಕು
ಜೀವಿಸುವ ಜಾಗದ ಭಾಷೆ ಅರಿತಿರಬೇಕು
ಮನದಿಚ್ಛೆ ಭಾಷೆ ಅವನ ಆಯ್ಕೆಯಾಗಿರಬೇಕು
ವ್ಯವಾಹಾರಿಕ ಭಾಷೆ ಸಂವಹನವಾಗಿರಬೇಕು
ಹೇರಿಕೆ ಭಾಷೆ ವಿರೋಧಿಸಬೇಕು