@Praveenmmagadum ಈ ರೀತಿ ಹೋಗಳಿ ರಾಜಕೀಯಕ್ಕೆ ಬರಲು ಪ್ರಯತ್ನಿಸುತ್ತಿದ್ದಿರಿ ಅಷ್ಟೇ, ಬದಲಾಗಿ ನೇರವಾಗಿ ಜನಸಾಮಾನ್ಯರ ಮತ್ತು ಯುವಕರ ಸಮಸ್ಯೆಗಳಿಗೆ ಪ್ರತಿಧ್ವನಿಯಾಗಿ ರಾಜಕೀಯಕ್ಕೆ ಬನ್ನಿ. ಆವಾಗ ನೀವೆ ವಜ್ರ ಮತ್ತು ಬಂಗಾರರವಾಗುತ್ತಿರಿ. ಈ ರೀತಿ ಯಾರನ್ನೊ ಮೆಚ್ಚಿಸುವ ಕೆಲಸ ಬೇಡ. ಇತಿಹಾಸ ನಾವು ಓದಿಕೊಂಡಿದ್ದೇವೆ. ಆದರೆ, ಯಾರಿಗೂ ಬಕೇಟ್ ಹಿಡಿದಿಲ್ಲ.
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಕ್ಕೆ ಲಬೋ ಲಬೋ ಅಂತ ಬಾಯಿ ಬಡ್ಕೊಂಡು ಕನ್ನಡ ಅಸ್ಮಿತೆಗೆ ಧಕ್ಕೆ ಅಂತೆಲ್ಲ ಬೊಬ್ಬೆ ಹೊಡೆದ್ರು
ನಿನ್ನೆಯಿಂದ ಒಬ್ಬರೂ ಸಹ ಜಮೀರ್ ಅಹ್ಮದ್ ಬಗ್ಗೆ ಮಾತಾಡೋದು ಕಂಡು ಬಂದಿಲ್ಲ... 🤔
ಇದೇ ಕಾರಣಕ್ಕೆ ಅವರಿಗೆ ಓಲಾಟ ಅನ್ನೋದು
ಇದೇ ಕಾರಣಕ್ಕೆ ಅವರಿಗೆ ರೋಲ್ಕಾಲ್ ಅನ್ನೋದು
ಇದೇ ಕಾರಣಕ್ಕೆ ಅವರಿಗೆ ಎಡಬಿಡಂಗಿಗಳು ಅನ್ನೋದು
ಕೆಲಸಕ್ಕೆ ಬಾರದ @BJP4Karnataka ದ ನಾಲಾಯಕ್ ನಾಯಕರೇ ನಿಮಗೇನಾದ್ರೂ ಅಲ್ಪ ಸ್ವಲ್ಪ ಮಾನ ಮರ್ಯಾದೆ ಅನ್ನೋದು ಇದ್ರೆ ನಾಳೆಯಿಂದ KPSC & ಪಶು ವೈದ್ಯರ ಹಗರಣದ ಬಗ್ಗೆ ಧರಣಿ ಮಾಡಿ ನ್ಯಾಯ ಕೇಳಿರಿ ಇಲ್ಲ ಇದೇ ಸೆಡೇ ಆಟ ಆಡ್ಕೊಂಡು ಎಕ್ಕುಟ್ಟಿ ಹೋಯ್ತೀರಿ.
@RAshokaBJP@BYVijayendra#ಕನ್ನಡ_ಕರುನಾಡು
ವಿಷಯ: ಶಿಕ್ಷಕರ ನೇಮಕಾತಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವುದು ಹಾಗೂ ಅರಣ್ಯ ಇಲಾಖೆಯ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತು.
ಮಾನ್ಯರೇ,
ಕೆಳಕಂಡ ಬೇಡಿಕೆಗಳನ್ನು ಸರ್ಕಾರವು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ.
1. PSTR, GPSTR, HSTR ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ (Physical Education Teacher) ನೇಮಕಾತಿಯಲ್ಲಿ ಎರಡು ಪೇಪರ್ಗಳ ವಸ್ತುನಿಷ್ಠ (MCQ) ಪರೀಕ್ಷಾ ಪದ್ಧತಿ ಜಾರಿಗೊಳಿಸಬೇಕು.
* Paper–1: ಸಾಮಾನ್ಯ ಜ್ಞಾನ (General Knowledge)
* Paper–2: ವಿಷಯಾಧಾರಿತ (Specific Subject)
2. B.Ed ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ GPSTR ಹಾಗೂ HSTR ಹುದ್ದೆಗಳ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು.
3. Beat Forest Officer ಹಾಗೂ Beat Forest Watcher ಹುದ್ದೆಗಳ ನೇಮಕಾತಿಯಲ್ಲಿ SSLC ಹಾಗೂ PUC ಅಂಕಗಳಿಗೆ ಆದ್ಯತೆ ನೀಡುವ ಬದಲು CET ಅಂಕಗಳ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಸಬೇಕು.
4. HK ಹಾಗೂ NHK ಭಾಗಗಳಲ್ಲಿ ಸಂಗೀತ ಶಿಕ್ಷಕರ ಖಾಲಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು.
5. HK ಹಾಗೂ NHK ಭಾಗಗಳಲ್ಲಿ PSTR ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
6. HK ಹಾಗೂ NHK ಭಾಗಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು.
7. PSTR ಹುದ್ದೆಗಳನ್ನು ಸಾಮಾನ್ಯ ಶಿಕ್ಷಕರ (General Teacher) ಹುದ್ದೆಗಳಾಗಿ ನೇಮಕಾತಿ ಮಾಡಬೇಕು.
8. PSTR ಹುದ್ದೆಗಳ ನೇಮಕಾತಿಯಲ್ಲಿ PUC ಒಟ್ಟು ಅಂಕಗಳಿಗೆ 50% ತೂಕ (Weightage) ನೀಡಬೇಕು.
9. ಹಿಂದಿ ವಿಷಯದ ಶಿಕ್ಷಕರ ಹುದ್ದೆಗಳನ್ನು ತಕ್ಷಣ ನೇಮಕಾತಿ ಮಾಡಬೇಕು.
10. ಗಣಿತ ವಿಷಯದ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಬೇಕು.
11. GPSTR ಹಾಗೂ HSTR ನೇಮಕಾತಿಯಲ್ಲಿ Biotechnology ಹಾಗೂ Biochemistry ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು.
ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ದಿ. 28-07-2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಅನುಮತಿ ನೀಡುವಂತೆ ಈ ಮೂಲಕ ವಿನಮ್ರವಾಗಿ ಕೋರಲಾಗಿದೆ.
ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯುತ D. K. ಶಿವಕುಮಾರ ಅವರೇ.
NEET ವಿದ್ಯಾರ್ಥಿಗಳಿಗಾಗಿ ಮಿಡಿದ ಹೃದಯ ನಮ್ಮದೇ ರಾಜ್ಯದ ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಾಗಿ ಏಕೆ ಮಿಡಿಯಲಿಲ್ಲ.?
"ಹೈ" "ಕಮಾಂಡ್" ಹೇಳಿದರೆ ಮಾತ್ರ ಮಾಡುತ್ತೀರಾ ಅಥವಾ ನಮ್ಮ ರಾಜ್ಯದ ವಿದ್ಯಾರ್ಥಿಗಳ ಕೂಗಿಗೆ, ಉದ್ಯೋಗದ ಕೂಗಿಗೆ ಬೆಲೆಯೇ ಇಲ್ಲವಾ?
ಯಾವ ಪುರುಷಾರ್ಥಕ್ಕೆ ಸುಳ್ಳಿನ ಸಮಾವೇಶ ಮಾಡುತ್ತಿದ್ದಿರಾ? @siddaramaiah ಲಕ್ಷಾಂತರ ಯುವಕರ ಬದುಕಿನ ಜೊತೆ ಚೆಲ್ಲಾಟ ಆಡಿದ್ದಿರಿ. ನಾಳೆ, ಅಂತಾ ಹೇಳಿ 3 ವರ್ಷ ಇಲ್ಲ ಸಲ್ಲದ ಕಾರಣ ಹೇಳಿ ಇಲ್ಲಿಯವರೆಗೆ ಬಂದಿದ್ದಿರಿ. ಬರುವ ದಿನಗಳಲ್ಲಿ ಎಲ್ಲ ಯುವಕರು ನಿಮ್ಮ ಪಕ್ಷಕ್ಕೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ. ಬರೆದಿಟ್ಟುಕೊಳ್ಳಿ. @AKSSAofficial
ಏನಾದರೂ ಜಾಗತಿಕ ಸುಳ್ಳಿನ ಸೂಚ್ಯಂಕ ಇದ್ದಿದ್ದರೆ ಮೊದಲ ಸ್ಥಾನಕ್ಕೆ ಅರ್ಹತೆ ಪಡೆಯುತ್ತಿದ್ದ @INCKarnataka 👏
ಅಭಿನಂದನೆಗಳು..
👆 ನಿಮ್ಮ 3 ವರ್ಷಗಳ ಈ ಅಪೂರ್ವ ಸಾಧನೆ ವರ್ಣಿಸಲು ಪದಗಳಿಲ್ಲ.
1 ವಾರದಲ್ಲಿ ನೇಮಕಾತಿ ಎನ್ನುತ್ತ ಯಶಸ್ವಿಯಾಗಿ 3 ವರ್ಷ ಪೂರೈಸಿದ ಸಾಧನೆ.
ನಾಳಿನ ನಿಮ್ಮ ಸಾಧನೆಯ ಸಾಧನ ಸಮಾವೇಶಕ್ಕೆ ಅಭಿನಂದನೆಗಳು !!
@CMofKarnataka ನಾಚಿಕೆ ಮಾನ ಮರ್ಯಾದೇ ಇದೆ ಏನ್ರಿ ನಿಮಗೆಲ್ಲಾ ? ಈ ವ್ಯಕ್ತಿ ಏನ್ ಅನ್ಯಾಯ ಮಾಡಿದ್ದಾರೆ ಅಂತಾ ನಮ್ಮ ಹಕ್ಕನ್ನು ಕೇಳಿದ್ದು ತಪ್ಪಾ? ಪ್ರಜಾ ಪ್ರಭುತ್ವದ ನಿಜವಾದ ಕಗ್ಗೊಲೆ! ನಿಮಗೆ ಯಾವ ನೈತಿಕತೆ ಇದೆ ರಾಜಿನಾಮೆ ಕೊಡಿ. @BasanagoudaBJP@tv9kannada@publictvnews
@ChekrishnaCk Mr. Che Krishna, do you recall the tragic R.G. Kar Medical College and Hospital case? If your own family were in that same situation in West Bengal under Mamata’s administration, what would you have done?
Kalaburagi tops SSLC — big win after 60 years of family rule.
Thanks to Kharge ji and Priyank for showing results = progress.
True legacy standard. 😍
@PriyankKharge@PriyankKharge
ನ್ಯಾಯಾಲಯ ಚಿಮಾರಿ ಹಾಕಿದ್ರು ಬುದ್ಧಿ ಬಂದಿಲ್ಲ, ನಾಚಿಕೆ ಇಲ್ಲದ ಸರ್ಕಾರ, ಎಲ್ಲಾ ಬೆಳವಣಿಗೆ ಸರ್ಕಾರದ ಅವನತಿಗೆ ಕಾರಣ. ಈಗಾಗಲೇ ಮೊನ್ನೆ ನ್ಯಾಯಾಲಯ ಕೊಟ್ಟ ತೀರ್ಪಿನಿಂದ ನಿಮ್ಮ ಸರ್ಕಾರದ ಮುಖವಾಡ ಕಳಚಿದೆ. ಎಚ್ಚೆತ್ತುಕೊಳ್ಳಿ , ನೇಮಕಾತಿ ಮಾಡಿ. @AKSSAofficial ಎಲ್ಲ ಅಕ್ರಮ ನೇಮಕಾತಿಗಳನ್ನ #CBI ತನಿಖೆಗೆ ಕೊಡಿಸಿ. @AsianetNewsSN
Shame, @INCKarnataka@CMofKarnataka You butchered democracy on Ambedkar Jayanti.
₹1 lakh bonds to gag students for a year? Pure tyranny.
You broke the 1-month job promise — now pay a ₹10 crore bond for your lies. @AKSSAofficial