ಶ್ರಾವಣಮಾಸದ ಸಮಾಪ್ತಿ ಕಾರ್ಯಕ್ರಮ ಸುಕ್ಷೇತ್ರ ಮಳಚಾಪೂರ ಗ್ರಾಮದ ಸಕಲ ಸದ್ಭಕ್ತ ಮಂಡಳಿಯವರಿಂದ ಶ್ರೀ ಸಿದ್ಧಲಿಂಗಾಶ್ರಮ ಸಿದ್ಧಾರೂಢ ಮಠದಲ್ಲಿ,ಭಜನಾ-ಕೀರ್ತನಾ,ಪ್ರವಚನ ಸತ್ಗಂಗ ಕಾರ್ಯವನ್ನು ಜರುಗಿಸಲಾಯಿತು.ಶ್ರೀ ಸಿದ್ಧಲಿಂಗಾಶ್ರಮ ಸಿದ್ಧಾರೂಢ ಮಠ ಮಳಚಾಪುರ ತಾ.ಭಾಲ್ಕಿ ಜಿ.ಬೀದರ್ @bidarupdates@RavikumarHiroli@ADinfodeptBIDAR
ಭಾಲ್ಕಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಸರಣಿ ತೊಗರಿ ಕಳ್ಳತನ ಮಾ���ುತ್ತಿದ್ದ ಐದು ಜನ ಆರೋಪಿತರನ್ನು ಬಂಧಿಸಿ 64 ಚೀಲ ತೊಗರಿ ಮತ್ತು ಸಾಗಾಟಕ್ಕೆ ಬಳಸಿದ 2 ಕ್ರ��ಸರ್ ವಾಹನಗಳನ್ನು ಜಪ್ತಿ ಮಾಡಲಾಗಿದೆ
ಇಂದು ಔರಾದ್ ತಾಲ್ಲೂಕಿನ ಸಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡಗಾಂವ ಗ್ರಾಮದ ಬಳಿ ಟೆಂಪೋ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಡಾ.ದೇವರಾಜ್.ಬಿ.ಡಿವೈ.ಎಸ್.ಪಿ. ಭಾಲ್ಕಿ ಉಪ ವಿಭಾಗರವರ ನೇತೃತ್ವದಲ್ಲಿ ದಸ್ತಗಿರಿ ಮಾಡಿ ಸೂಮಾರು ೫�� ಲಕ್ಷ ೨೦ ಸಾವಿರ ಮೌಲ್ಯದ,592ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದು ಶ್ಲಾಘನೀಯ @IgpNer
ಇಂದು ಔರಾದ್ ತಾಲ್ಲೂಕಿನ ಸಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡಗಾವ ಗ್ರಾಮದ ಬಳ�� ಟೆಂಪೋ ವಾಹನದಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ವ್ಯಕ್ತಿಗಳನ್ನು ಡಿಎಸ್ಪಿ ಭಾಲ್ಕಿ ನೇತೃತ್ವದ ತಂಡ ದಸ್ತಗಿರಿ ಮಾಡಿ 592kg ಗಾಂಜಾ ಜಪ್ತಿ ಮಾಡಿರುತ್ತಾರೆ @IgpNer @PratapReddyC @DgpKarnataka
💐ಮಾ��್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ಯಮಹ ಶೋರೂಂ ಭಾಲ್ಕಿಯಲ್ಲಿ ಕಂಪನಿಯ 'ನೂತನ ದ್ವೀಚಕ್ರ ಮಾಡಲ್' ನ ಕೀಲಿಕೈಯನ್ನು ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ನೂತನ ದ್ವೀಚಕ್ರ ಮಾಡಲ್ ನ್ನು ಮಾರಾಟ ಮಾಡಲು ಚಾಲನೆ ನೀಡಿದರು🙏 @bidarupdates @bidar_dc @ADinfodeptBIDAR
ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ವಿವಿಧ ಪ್ರಕರಣಗಳಲ್ಲಿ ಶ್ರಮಿಸಿದ ತಮ್ಮ ಅಧಿಕಾರಿ ಸಿಬಂಧಿರವರಿಗೆ ಮಾನ್ಯ ನ್ಯಾಯಧೀಶರು ಬೀದರ ಹಾಗೂ ಭಾಲ್ಕಿರವರಿಂದ ಸನ್ಮಾನಿಸುವುದರ ಮೂಲಕ ಸಿ.ಆರ್.ಪಿ.ಸಿ.ಬಗೆಗಿನ ಪಕ್ಷಿನೋಟದ ಕಾಯ೯ಗಾರವನ್ನು ವಿನೂತನವಾಗಿ ನಡೆಸಿಕೊಟ್ಟರು @Bidar_Police@IgpNer@kspfactcheck@bidar_dc
ಇಂದು ಶ್ರೀ ಆರ್ ಹಿತೇಂದ್ರ ಐಪಿಎಸ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು(ಅಪರಾಧ ಮತ್ತು ತಾಂತ್ರಿಕ ಸೇವೆಗಳು) ಇವರು ಬೀದರ್ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಪರಾಧ ವಿಮರ್ಶನಾ ಸಭೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು
👏ಮಾನ್ಯ ನಾಗೇಶ ಡಿ.ಎಲ್.ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಅಧೀಕ್ಷಕರು ಬೀದರ ಜಿಲ್ಲೆ ರವರ ಮೇಲ್ವಿಚಾರಣೆಯಲ್ಲಿ ಹಾಗೂ ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರ ನೆತೃತ್ವದಲ್ಲಿ ಭಾಲ್ಕಿ ಗ್ರ��ಮೀಣ ಠಾಣೆಯ ಬ್ರ್ಯಾಂಡಿ ಅಂಗಡಿ ಕಳವು ಪ್ರಕಣ೯ ಭೇಧಿಸಿ,ಕಳವು ಮಾಲು ಸಮೇತ ಆರೋಪಿತರನ್ನು ವಶಪಡಿಸಿಕೊಳ್ಳಲಾಯಿತು @Bidar_Police
ಮಾನ್ಯ ನಾಗೇಶ ಡಿ.ಎಲ್.ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಅಧೀಕ್ಷಕರು ಬೀದರ ಜಿಲ್ಲೆ ರವರ ಮೇಲ್ವಿಚಾರಣೆಯಲ್ಲಿ ಹಾಗೂ ಮಾನ್ಯ ಡಾ.ದೇವರಾಜ್.ಬಿ.ಡ��ವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರ ನೆತೃತ್ವದಲ್ಲಿ ಭಾಲ್ಕಿ ಗ್ರಾಮೀಣ ಠಾಣೆಯ ತೋಗರಿ ಬೇಳೆ ಕಳವು ಪ್ರಕಣ೯ ಭೇಧಿಸಿ ಸೂಮಾರು ೩೧ಲಕ್ಷ೩೦ ಸಾವಿರದ ಸ್ವತ್ತು ಹಾಗೂ ಆರೋಪಿತರನ್ನು ವಶಪಡಿಸಿಕೊಳ್ಳಲಾಯಿತು
🎍ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು,ಮಾನ್ಯ ನಾಗೇಶ ಡಿ.ಎಲ್.ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಅಧೀಕ್ಷಕರು ಬೀದರ ಜಿಲ್ಲೆ ರವರ ವತಿಯಿಂದ ಭಾಲ್ಕಿ ಉಪ ವಿಭಾಗದ ಕಛೇರಿಯ ಆವರಣದಲ್ಲಿ ಸಸಿ ನೆಡೆಸುವ ಮೂಲಕ ವಿಶ್ವ ಪರಿಸರ ದಿನಾಚಾರಣೆಯನ್ನು ಆಚರಿಸಿದರು @Bidar_Police@IgpNer@DgpKarnataka@DrDevarajB1
ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ಏಣಕೂರ,ಬದಾ೯ಪೂರ ಹಾಗೂ ಡಾವರಗಾಂವ ಗ್ರಾಮದ ನಿಗ೯ತಿಕ ಬಡ ಕುಟುಂಬಗಳಿಗೆ ದವಸ-ಧಾನ್ಯಗಳ ಕಿಟ್ ತಮ್ಮ ಮಕ್ಕಳೊಂದಿಗೆ ಸೇರಿ ನೀಡುವ ಮೂಲಕ ತಮ್ಮ ಮಕ್ಕಳಿಗೂ ಸಹ ಸಾಮಾಜೀಕ ಕಳಕಳಿಯ ಪಾಠ ಕಲಿಸಿದರು,ಹೃದಯ ಪೂವ೯ಕ ಧನ್ಯವಾದಗಳು👏 @Bidar_Police@IgpNer@DgpKarnataka@DrDevarajB1
Mysterious murder case under CR no 78/2021 U/S 302 201 IPC reported on 28/04/2021 has been cracked accused arrested and remained them under the guidance of SP sir and Addl SP sir Bidar @DgpKarnataka@IgpNer@ADinfodeptBIDAR@Bidar_Police@112Bidar
ಇಂದು ಮಾನ್ಯ ಡಾ.ದೇವರಾಜ್.ಬಿ.ಡಿವೈ.ಎಸ್.ಪಿ.ಭಾಲ್ಕಿ ಉಪ ವಿಭಾಗರವರು ಕರೋನಾ ಮಹಾಮಾರಿಯ ಸಂಧಭ೯ದಲ್ಲಿ ಮೇಹಕರ್ ಗ್ರಾಮದ ನಿಗ೯ತಿಕ ಬಡ ಕುಟುಂಬಗಳಿಗೆ ಸ್ವಃಯತ್ತಾಗಿ ದವಸ-ಧಾನ್ಯಗಳ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೇರೆದರು. ಹೃತ್ಪೂವ೯ಕ ಅಭಿನಂದ��ೆಗಳು ಸರ್👏 @Bidar_Police @112Karnataka @IgpNer @DrDevarajB1 @RavikumarHiroli
Police is much more than crime prevention, control and law n order issues. Police are inner voice of society. Identified poorest of the poor and helped them in this crisis. Happy to be part of this uniform service @DgpKarnataka@Bidar_Police@KPA_Mysuru