Court done. Candidates done. Why is administration still pending?
After 10 years & 3 exams, this is no longer delay — it’s negligence. Other departments act, so what is stopping you? Issue the order copy before March 2 and prove governance isn’t just speeches.
#Accountability
3 ಬಾರಿ ಪರೀಕ್ಷೆ ಬರೆದು 12 ವರ್ಷಗಳಿಂದ ಕಾಯುತ್ತಿರುವ KPCL 622 ಅಭ್ಯರ್ಥಿಗಳ ವಿನಮ್ರ ಮನವಿ: ದಯವಿಟ್ಟು ಈ ತಿಂಗಳೊಳಗೆ ಆದೇಶ ಪ್ರತಿಗಳನ್ನು ನೀಡಿ. ಇಲ್ಲವಾದರೆ ಮಾರ್ಚ್ 5ರಂದು ಪ್ರತಿಭಟನೆ ನಡೆಸಬೇಕಾಗುತ್ತದೆ.
12 ವರ್ಷದ ನಿರೀಕ್ಷೆಗೆ ದಯವಿಟ್ಟು ಅಂತ್ಯ ಮಾಡಿ @Gaurav_Gupta67@KJGeorgeOffice@CMofKarnataka@PriyankKharge
12 ವರ್ಷಗಳಿಂದ ಕಾಯುತ್ತಿರುವ KPCL 622 AE & JE ಅಭ್ಯರ್ಥಿಗಳ ಮನವಿ ಅಂತಿಮ ಪಟ್ಟಿ ಪ್ರಕಟವಾಗಿದೆ. ಎಲ್ಲಾ622 ಅಭ್ಯರ್ಥಿಗಳಿಗೆ ಶರ್ತಾಧಾರಿತ ಆದೇಶ ಪ್ರತಿಗಳನ್ನು ನೀಡಿ ಹಾಗೂ ಪ್ರಕ್ರಿಯೆಯನ್ನು ಈ ತಿಂಗಳೊಳಗೆ ಪೂರ್ಣಗೊಳಿಸಿ.ಇಲ್ಲದಿದ್ದರೆ ಮಾರ್ಚ್ 5ರಂದು ಪ್ರತಿಭಟನೆ.@KJGeorgeOffice@Gaurav_Gupta67@kpcl_official@CMofKarnataka
ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ವರದಿಯನ್ನು ಚರ್ಚಿಸಿ ಜಾರಿಗೆ ತಂದು ಎಲ್ಲ ಇಲಾಖೆಯಿಂದ ನೇಮಕಾತಿ ಪ್ರಾರಂಭಿಸಿ ಮತ್ತು ವಯೋಮಿತಿ ಹೆಚ್ಚಿಸಬೇಕೆಂದು ಮಾನ್ಯ ಶ್ರೀ @siddaramaiah ಮನವಿ.
ನುಡಿ ದಂತೆ ನಡೆಯುತ್ತಿರುವ" ಇಂಧನ ಸಚಿವ @KJGeorgeOffice ಸರ್,
ನಿಮ್ಮ ಮುಂದಾಳತ್ವವು ಸಾವಿರಾರು ಕನಸುಗಳಿಗೆ ಬೆಳಕು ತರುತ್ತಿದೆ ಈ ಹೋಳಿ ಹಬ್ಬದಲ್ಲಿ 622 ಕುಟುಂಬಗಳ ಭವಿಷ್ಯಕ್ಕೂ ಶುದ್ಧ ಬಣ್ಣಗಳಂತೆ ಹೊಸ ಅರ್ಥ ನೀಡಿರಿ
KPCL 2017 622AE/JE ನೇಮಕಾತಿ ಆದೇಶ ಪ್ರತಿಯನ್ನು 15 ದಿನಗಳಲ್ಲಿ ಬಿಡುಗಡೆ ಮಾಡಿ.
ನುಡಿದಂತೆ ನಡೆಯುವ ಇಂಧನ ಸಚಿವ @KJGeorgeOffice ಸರ್ ಮತ್ತು KPCL ಅಧ್ಯಕ್ಷ @siddaramaiah ಸರ್,
ದಯವಿಟ್ಟು ಮುಂದಿನ 15 ದಿನಗಳ ಒಳಗೆ KPCL 2017,622 AE/JE ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
622 ಕುಟುಂಬಗಳಿಗೆ ದಾರಿ ದೀಪವಾಗಿ.
ಕನ್ನಡದ ಜನತೆಗೆ ಬೆಳಕು ನೀಡುವ KPCL, ಈ 622 ಕುಟುಂಬಗಳ ಭವಿಷ್ಯಕ್ಕೂ ಬೆಳಕು ನೀಡಲಿ
@Gaurav_Gupta67@CMofKarnataka@KJGeorgeOffice ವರ್ಷಗಳ ನಿರೀಕ್ಷೆ ಸಾಕಾಗಿದೆ KPCL 2017,622 AE/JE ಹುದ್ದೆಗಳ ಷರತ್ತುಬದ್ಧ ಆದೇಶ ಪ್ರತಿಯನ್ನು ತಕ್ಷಣ ಬಿಡುಗಡೆ ಮಾಡಿ ನಮ್ಮ ಕುಟುಂಬಗಳ ಕಣ್ಣೀರನ್ನು ಮತ್ತಷ್ಟು ಹರಿಯದಂತೆ ಮಾಡಿ
ಇನ್ನು ಕಾರಣ ಬೇಡ – ನ್ಯಾಯಾಲಯದ ಹೆಸರಿನಲ್ಲಿ ವಿಳಂಬ ಮಾಡದೆ ಈ ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ