ಡಾ. ಗೌರವ್ ಗಾಂಧಿ. ಗುಜರಾತ್ ಜಾಮ್ನಗರದ ಡಾ. ಗೌರವ್ ಹೆಸರಾಂತ ಹೃದ್ರೋಗ ತಜ್ಞ. ಈವರೆಗೂ 16,000ಕ್ಕೂ ಹೆಚ್ಚು ಹೃದ್ರೋಗಿಗಳ ಜೀವಉಳಿಸಿದ್ದ ಡಾ. ಗೌರವ್ಗಾಂಧಿ ಹೃದಯಾಘಾತಕ್ಕೀಡಾಗಿದ್ದಾರೆ. ಸಾವಿರಾರು ಹೃದಯಗಳಿಗೆ ಚಿಕಿತ್ಸೆ ನೀಡಿ ಬದುಕಿಸಿದ್ದ ಡಾ. ಗೌರವ್ ಹಿಂದೆಯೇ ಸಾವು ನಿಂತಿತ್ತು. 41 ಸಾಯುವ ವಯಸ್ಸಲ್ಲ.
ಸಾವಿಗೆ ಲಾಜಿಕ್ ಇಲ್ಲ
Congrats to my @AsianetNewsSN family on their 15th anniversary. 15 yrs of Straight Bold Relentless journalism that has seen them deliver some of the most remarkable & memorable stories in media. May the next 15 years be even more fruitful. Thanks for all that you do. @RaviHegde
Police is currently raiding #AsianetNews office in Kozhikode in a fabricated case. This follows SFI’s disruptive activity at our Kochi office y’day. Attempt to browbeat us wud fail.We’re taking legal action & stand with our team as it exposes every wrong doing across the spectrum
This is what we stand for! And that will never change!
Straight Bold Relentless
നേരോടെ നിർഭയം നിരന്തരം
ನೇರ ದಿಟ್ಟ ನಿರಂತರ
நேர்மைbதுணிவு பாரபட்சமின்மை
నిజాయితీ నిర్భయం అలుపెరుగనితనం
সোজাসাপটা সোজাসাপটা নিরলস
सटीक बेबाक बेधड़क
@AsianetNewsML#AsianetNews@AsianetNews
We express concern and lodge our protest over SFI activists reportedly entering the @AsianetNewsML office in Ernakulam and intimidating the staff.
These strong arm tactics have no place in a democracy.
The Kerala government should probe this incident swiftly.
ಇತ್ತೀಚಿಗೆ ಕರ್ನಾಟಕದ ಪ್ರಗತಿ ಕುಂಠಿತವಾಗಿರುವುದಕ್ಕೆ ಕಾರಣ: ಅಸಮರ್ಥ ಕಾರ್ಯಾಂಗ. ಆಡಳಿತ ನಡೆಸುವುದು ಬಿಟ್ಟು ಐಎಎಸ್ ಐಪಿಎಸ್ಗಳು ಪರಸ್ಪರ ಬೀದಿ ಜಗಳಕ್ಕಿಳಿದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಕೆಲಸ ಸೆಕೆಂಡರಿ, ಸುದ್ದೀಲಿರೋದು ಪ್ರೈಮರಿ ಅನ್ನೋರು ಕರ್ನಾಟಕದಿಂದ ತೊಲಗಲಿ@cm of karnataka@VanditaSharma17
@ksrsac_gok
15 ನಿಮಿಷದಲ್ಲಿ ಮತ್ತೆ ಕಂಟ್ರೋಲ್ ರೂಮ್ನಿಂದ ಕರೆ, ಹರೀಶ್ ಎಂಬುವರಿಗೆ ನಿಮ್ಮ ಪುಸ್ತಕ ಕೊಟ್ಟಿದ್ದೇವೆ ಎಂಬ ಮಾಹಿತಿ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ 15 ನಿಮಿಷದೊಳಗೆ ಕಂಟ್ರೋಲ್ ರೂಮ್ನಿಂದ 3 ಬಾರಿ, ಹಾಸನ ಸ್ಟೇಷನ್ ಮಾಸ್ಟರ್ರಿಂದ 2 ಬಾರಿ ಕರೆ. ಭಾರತೀಯ ರೈಲ್ವೆ ಇಲಾಖೆಯ ಕಾರ್ಯಕ್ಷಮತೆಗೆ ಬೆರಗಾಗಿದ್ದು ಸುಳ್ಳಲ್ಲ.
ಬೆಳಗ್ಗೆ 11 ಗಂಟೆಗೆ ರೈಲ್ವೆ ಕಂಟ್ರೋಲ್ ರೂಮ್ನಿಂದ ಫೋನ್. ‘ರೈಲಿನಲ್ಲಿ ಪುಸ್ತಕ ಬಿಟ್ಟು ಬಂದಿದ್ದೀರಿ. ಮಧ್ಯಾಹ ರೈಲು ಹಾಸನ ತಲುಪಲಿದೆ. ರಾತ್ರಿ ಯಶವಂತಪುರದಲ್ಲೂ ಕಲೆಕ್ಟ್ ಮಾಡಿಕೊಳ್ಳಬಹುದು ಎಂಬ ಸೂಚನೆ.
ಹಾಸನದಲ್ಲೇ ಕಲೆಕ್ಟ್ ಮಾಡಿಕೊಳ್ಳುವೆ ಎಂದೆ. ಮಧ್ಯಾಹ್ನ 1 ಗಂಟೆಗೆ ಪುಸ್ತಕ ತೆಗೆದುಕೊಳ್ಳಿ ಎಂದು ಹಾಸನ ಸ್ಟೇಷನ್ ಮಾಸ್ಟರ್ ಫೋನ್.