@Tapan5983@AbhishBanerj That is Purchasing Power Parity (PPP), not GDP.
GULAMS from WhatsApp Universities don't know what is PPP and what is GDP. Communists writes misleading news and gulams circulates it.
ಗೆಲ್ಲುವವರಿಗೂ ಮತ್ತು ಸೋಲುವವರಿಗೂ ಇರುವ ವ್ಯತ್ಯಾಸ ತುಂಬಾ ಸರಳ. ಗೆಲ್ಲುವವರು ಒಂದೇ ವಿಷಯದಲ್ಲಿ ತಾವು ಪಳಗುವವರೆಗೂ (ಅಥವಾ ಪರಿಣತಿ ಸಾಧಿಸುವವರೆಗೂ) ಆಸಕ್ತಿಯನ್ನು ಉಳಿಸಿಕೊಂಡಿರುತ್ತಾರೆ. ಮಿಕ್ಕವರು ಚಂಚಲತೆಯ ಯೋಚನೆಗಳಿಂದ ಒಂದೇ ದಾರಿಯಲ್ಲಿ ಸಾಗದೇ, ಆಗಾಗ ದಾರಿ-ದಿಕ್ಕುಗಳನ್ನ ಬದಲಾಯಿಸುತಿರುತ್ತಾರೇ.
#me_gbs
@satiandsati@FollowAkshay1 ದೂರು ಒಂದು file ಆಗಿ ಕೋರ್ಟಿನ ಮೆಟ್ಟಿಲೇರಿದ ಅಂದ್ರೇ ಅಲ್ಲಿಗೇ ಅಧಿಕಾರ ಇದ್ರೂ ಇಲ್ಲದಿದ್ರೂ ಪರವಾಗಿಲ್ಲ. ಯಾಕೆಂದರೆ ಇವರ ಅಧಿಕಾರದ ಅವಧಿ ಮುಗಿದ ನಂತರವೂ ಕೋರ್ಟ್ Case ನಡಿತಾ ಇರುತ್ತೆ.
@yuddhasthal@aravind India and Indians think on morality, ethics before doing anything against someone, be it their own enemies. Since Indians speak and work on moral grounds no such things can happen.