ದೇಶದ್ರೋಹಿ PFI ಸಂಘಟನೆಯನ್ನು ನಿಷೇಧ ಮಾಡಿದ ಕೇಂದ್ರ ಸರಕಾರದ ನಿರ್ಧಾರವನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸುತ್ತದೆ. ರಾಜ್ಯದಲ್ಲಿ ಹಲವು ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ PFI ಕೈವಾಡವಿತ್ತು. ಹುತಾತ್ಮರಾದ ಕಾರ್ಯಕರ್ತರ ಕ��ಟುಂಬದವರಿಗೆ ಒಂದು ಹಂತದ ನ್ಯಾಯಸಿಕ್ಕಿದೆ.
ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಸಹ ಸೇನಾಧಿಕಾರಿಗಳಿಗೆ ನಮನ ಸಲ್ಲಿಸುವ ಉದ್ದೇಶದಿಂದ ಹಿಂದೂ ಜಾಗರಣ ವೇದಿಕೆಯ ಯೂತ್ ವಿಂಗ್ ಹಿಂದೂ ಯುವ ವಾಹಿನಿ ನೇತೃತ್ವದಲ್ಲಿ ಡಿ.24 ರಿಂದ ಜ.4ರ ವರೆಗೆ ಕೊಡಗು ಜಿಲ್ಲಾದ್ಯಂತ ‘ಯೋಧ ನಮನಂ ಶ್ರದ್ಧಾಂಜಲಿ ರಥ ಯಾತ್ರೆ’ ನಡೆಯಲಿದೆ.
#YODHA#YodhaNamanam
Honourable prime minister @narendramodi.
Citizens of kamila and mogra, located in Sullia taluk, dakshina Kannada district, karnataka are facing problems due to lack of basic infrastructure like roads, bridges etc. So plz look in to this and
@puchhappady82@PMOIndia
ಸರಿಯಾಗಿ 95 ವರ್ಷಗಳ ಹಿಂದೆ ದೇಶಭಕ್ತರ ಸಂಘವೊಂದು ಜನ್ಮ ತಳೆಯಿತು.
ನಿರಂತರ 95ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ದೇಶಸೇವಾ ಕಾರ್ಯವನ್ನು ಮಾಡುತ್ತಾ ಬಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪನಾ ದಿನವಿಂದು.
ಗುರುಸಮಾನವಾದ ಭಗವಾಧ್ವಜಕ್ಕೆ ಪ್ರಣಾಮಗಳು
#RSSVijayaDashami