ನಮ್ಮೆಲ್ಲಾ ಮೀನುಗಾರರಿಗೆ ವಿಶ್ವ ಮೀನುಗಾರಿಕಾ ದಿನದ ಶುಭಾಶಯಗಳು.
ಕರಾವಳಿಯ ಬಹುತೇಕ ಜನರ ಜೀವನಾಧಾರವಾಗಿರುವ ಮೀನುಗಾರಿಕೆಗೆ ಸೂಕ್ತ ಪ್ರೋತ್ಸಾಹ, ನೆರವು ನೀಡುವ ಜತೆ ಒಳನಾಡು ಮೀನುಗಾರಿಕೆಯನ್ನೂ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಶ್ರೀ @BSBommai ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.
#WorldFisheriesDay
2022-23 ನೇ ಸಾಲಿನಲ್ಲಿ ಬಿ.ಎಡ್ ಮತ್ತು ಡಿ.ಎಡ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡಲು ಸೇವಾಸಿಂಧು ಪೋರ್ಟಲ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :10.12.2022
Link https://t.co/qfmtqq74c6
@DOMGOK@Captain_Mani72@sachinmng
When a student applies for an NSP scholarship and uploads Xerox copies of the required documentation rather than the originals scanned images of the documents, the system sends the student the above displayed notification.
Monthly review meeting of the District Officers of @domgok was conducted today at the Moulana Azad Bhavan at the Directorate of Minorities by the Secretary to the GoK @Captain_Mani72, and Director @RaghavendraT198.
ನಮ್ಮ ಐಟಿಐ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, @Infosys ಸಹಯೋಗದಲ್ಲಿ, @InfySpringboard ಆ್ಯಪ್ ಮೂಲಕ ಹೊಸ ಕಲಿಕೆಗಳನ್ನು ಪರಿಚಯಿಸಲಾಗುತ್ತಿದೆ.
ಯುವಜನತೆಗೆ ಉದ್ಯೋಗಾವಕಾಶ ಹೆಚ್ಚಿಸಲು ಪೂರಕ ತರಬೇತಿ ನೀಡುವುದು ನಮ್ಮ ಆದ್ಯತೆ.
@CMofKarnataka@ItiKarnataka@kaushalyakarna1
ಅಲ್ಪಸಂಖ್ಯಾತರ ವಿದ್ಯಾರ್ಥ���ಗಳಿಗೆ 2022-23ನೇ ಸಾಲಿನ ವಿದ್ಯಾಸಿರಿ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು 15.11.2022ರ ವರೆಗೆ ವಿಸ್ತರಿಸಲಾಗಿದೆ
https://t.co/2ygHrN3v8r
@DOMGOK @Captain_Mani72 @MicUdupi @MicKundapura @MicKarkala
1,137 ಪೋಲಿಸ್ ಪೇದೆ ಹುದ್ದೆಗೆ ಅರ್ಜಿ ಆಹ್ವಾನ.
ಅಕ್ಟೋಬರ್ 20 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭ
ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಶುಲ್ಕ ಸೇರಿದಂತೆ ಇನ್ನಿತರ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ https://t.co/rr7xqn6TiV https://t.co/XTo23LSG0M ಗೆ ಭೇಟಿ ನೀಡಬಹುದು.
@CMofKarnataka@BSBommai
2022-23ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಎಂ.ಫಿಲ್ ಮತ್ತು ಪಿ.ಎಚ್.ಡಿ ಫೆಲೋಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ
Applications for M.Phil & Ph.D Fellowship for Minority Students 2022-23
Last Date : 16.08.2022
https://t.co/AvV4CqcB4l
@DOMGOK@Captain_Mani72@dcudupi@CEOUdupi