#ಬೆಳಗಾವಿಯ ಆಜಂನಗರದ ಯುವಕರು ಕೃಷಿ ಉದ್ದೇಶಕ್ಕಾಗಿ ಖರೀದಿಸಿದ ಎತ್ತನ್ನು ರಾಯಬಾಗಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಕತಿ ಗ್ರಾಮದ ಬಳಿ 40-50 ಮಂದಿಯ ಸಂಘಟಿತ ಗೂಂಡಾಗಳ ಗುಂಪು ಮಾರಕ ಆಯುಧಗಳೊಂದಿಗೆ ದಾಳಿ ನಡೆಸಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿದೆ.
ಹಣ, ಮೊಬೈಲ್ ಹಾಗೂ ಎತ್ತನ್ನು ದೋಚಿ, ಯುವಕರನ್ನು ಕ್ರೂರವಾಗಿ ಹಲ್ಲೆ ಮಾಡಿರುವುದು ಕೇವಲ ದಾಳಿಯಲ್ಲ; ಇದು ಸರ್ಕಾರ ಹಾಗೂ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ. ರಾಜ್ಯದಲ್ಲಿ ಕಾನೂನಿನ ಆಳ್ವಿಕೆ ಇದೆಯೇ ಅಥವಾ ಗೂಂಡಾಗಳ ಆಳ್ವಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಇಂದು ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿದೆ.
ಯಾವ ಅಧಿಕಾರದ ಮೇಲೆ ಈ ಗೂಂಡಾಗಳು ತಲ್ವಾರ್ಗಳಂತಹ ಮಾರಕ ಆಯುಧಗಳನ್ನು ಹಿಡಿದು ರಸ್ತೆಗಳ ಮೇಲೆ ಓಡಾಡುತ್ತಿದ್ದಾರೆ? ಇವರಿಗೆ ವಾಹನ ತಡೆದು ಪರೀಕ್ಷಿಸುವ ಅಧಿಕಾರ ನೀಡಿದವರು ಯಾರು? ನಿರಪರಾಧಿಗಳನ್ನು ಅಡ್ಡಗಟ್ಟಿ ಹಲ್ಲೆ ನಡೆಸುವ ಧೈರ್ಯ ಇವರಿಗೆ ಎಲ್ಲಿಂದ ಬರುತ್ತಿದೆ? ಈ ಸಮಾಜಘಾತುಕ ಗೂಂಡಾಗಳಿಗೆ ಕಾನೂನಿನ ಭಯವಿಲ್ಲವೇ? ಪೊಲೀಸ್ ಇಲಾಖೆ ಇಂತಹ ಸಮಾಜಘಾತಕ ಶಕ್ತಿಗಳ ವಿರುದ್ಧ ಮೌನ ವಹಿಸಿರುವುದು ಯಾವ ಕಾರಣಕ್ಕೆ?
ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ಈ ಗೂಂಡಾಗಳನ್ನು ಕೂಡಲೇ ಬಂಧಿಸಿ, ಕೊಲೆ ಯತ್ನ, ದರೋಡೆ ಹಾಗೂ ಕಾನೂನುಬಾಹಿರ ಗುಂಪು ಸೇರುವಿಕೆ ಸೇರಿದಂತೆ ಕಠಿಣ ಪ್ರಕರಣಗಳನ್ನು ದಾಖಲಿಸಬೇಕು. ತಪ್ಪಿತಸ್ಥರ ವಿರುದ್ಧ ಮಾದರಿ ಶಿಕ್ಷೆಯಾಗದಿದ್ದರೆ,ಇಂತಹ ದುಷ್ಕೃತ್ಯಗಳು ಮತ್ತಷ್ಟು ಹೆಚ್ಚಾಗುವ ಅಪಾಯವಿದೆ.
@DgpKarnataka@COPBELAGAVI@SPBelagavi@KarnatakaCops@AddlSPBelagavi@ips_patil@IgpNr@CMofKarnataka@DKShivakumar@HMOKarnataka@PriyankKharge
JUNE 21
SDPI FORMATION DAY
Celebrating 18TH Year of Dedication
To Justice and Equality
17 YEARS OF
STRUGGLE. SERVICE. SACRIFICE.
FOR A JUST AND EQUITABLE INDIA.
#SDPI#SDPIFormationDay
On SDPI's 18th Formation Day, I extend my heartfelt greetings to all members, supporters, and well-wishers. As we mark 17 years of struggle, service, and sacrifice, let us renew our commitment to justice, equality, and a just & equitable India for all. #SDPI
ಬೆಳಗಾವಿಯ ಶಹಾಪೂರ ಕುಂತಿ ನಗರದಲ್ಲಿ ವಿದ್ಯುತ್ ಕಂಬ ಅಪಾಯಕರಿಯಾಗಿ ಬಾಗಿ ಬೀಳುವ ಹಂತದಲ್ಲಿರುವದನ್ನು ಹಲವು ಬಾರಿ ದೂರು ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಈ ಸಮಸ್ಯಯಿಂದಾಗಿ ಅನಾಹುತ ಗಳಾದರೆ ಯಾರು ಜವಾಬ್ದಾರರು ಜನರ ಜೀವಕ್ಕೆ ಬೆಲೆ ಇಲ್ಲವೆ? @thekjgeorge@CMofKarnataka@HescomHubli@osd_cmkarnataka
ಗೋಕಾಕ್ PSI ಕಿರಣ ಮೋಹಿತೆ ಅವರ ಅವಾಚ್ಯ ಪದ ಬಳಕೆ, ಬೆದರಿಕೆ ಹಾಗೂ ಅಹಂಕಾರದ ವರ್ತನೆ ಖಂಡನೀಯ. ಸಾರ್ವಜನಿಕರೊಂದಿಗೆ ಈ ರೀತಿಯ ವರ್ತನೆ ಮಾಡುವ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಿ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳುಬೇಕು ಇಂತಹವರು ಸರ್ಕಾರಿ ಹುದ್ದೆಯಲ್ಲಿರುವದೆ ಜನರಿಗೆ ದ್ರೋಹ ಮಾಡಿದಂತೆ.@DgpKarnataka@SPBelagavi
SDPI Flag – Symbol of Our Ideology
The @sdpofindia reflects our vision and struggle:
🟢 Green (One-third – Hoist side)
Represents Prosperity & Eco-Friendly Development
🔴 Red (Two-thirds – Fly side)
Symbolizes Sacrifice, Revolution, and People’s Power
White Star (Five-pointed on Red field)
Stands for Hope and Peace
✊🏽 Let us rise with awareness, act with wisdom, and build a stronger political future for our community.
#PoliticalAwareness #SDPI #CommunityEmpowerment #ThinkStrategically
#DavangereByElection#ElectoralCorruption#BigBreakingNews
Attn :@ECISVEEP
This is a formal complaint regarding blatant electoral malpractice in the Davangere South by-election. Credible reports indicate that both Congress and BJP are openly distributing cash to voters, in gross violation of the Representation of the People Act, 1951 and Election Commission of India (ECI) guidelines.
Such acts constitute bribery, undue influence, and criminal interference with free and fair elections. The apparent inaction—and possible complicity—of local police authorities raises serious concerns about institutional failure and bias.
We hereby demand that the Election Commission of India:
• Immediately initiate an independent investigation
• Deploy central observers and surveillance teams
• Register FIRs against all involved persons
• Take strict punitive action without delay
Failure to act promptly will amount to dereliction of constitutional duty under Article 324 of the Constitution of India.
Free and fair elections are a basic feature of democracy—any compromise is unacceptable.
Donate Blood Save Life🩸
Hume fakhr hai apne bhai Siraj Bepari Secretary , Shahapur Branch par jinhone emergency me aage badhkar blood donate kiya.
Ye hi asli insaniyat aur seva hai.
SDPI hamesha logon ke saath khadi rehti hai sirf baaton me nahi, balki kaam me bhi
@BelagaviSDPI
ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರ ಉಪಚುನಾವಣೆ :
SDPI ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರು ನಾಮಪತ್ರ ಸಲ್ಲಿಸುವ ಮುನ್ನ ನಡೆದ ಸ್ವಾಭಿಮಾನ ರ್ಯಾಲಿಯನ್ನು ಉದ್ದೇಶಿಸಿ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮಾತನಾಡಿದರು.
#SDPIKarnataka#ByElection#Davangere
The disastrous condition of road near KLE Hospital in Belagavi is clear example of administrative failure. Massive potholes at a key entry point are putting lives at risk every single day.Take immediate action before a tragedy occurs. @deobelagavi@allaboutbelgaum@DrVaishnavi14
Eid Mubarak to everyone celebrating 🌙✨
May this special day bring peace, happiness, and blessings to you and your loved ones. May your homes be filled with joy!
Eid Mubarak! 🤍
#EidMubarak🌙✨️ #عيد_الفطر_١٤٤٧ه
In every sip of water and every bite of food, there is a lesson of patience, gratitude, and faith. Iftar reminds us that even the simplest moments become special when shared with loved ones with stronger in faith,kindness, gratitude and unity. SDPI SOUTH BELAGAVI #ramzanmubarak
#ಬೆಳಗಾವಿ ನಗರದಲ್ಲಿ ಕೇವಲ ವಾಹನ ಪಾರ್ಕಿಂಗ್ ಗಾಗಿ ಪುಂಡರು ಹಿರಿಯ ನಾಗರಿಕ ಮತ್ತು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಜಿಲ್ಲೆಯ ಪೋಲಿಸ್ ವ್ಯವಸ್ಥೆ ಮೇಲೆ ಪ್ರಶ್ನೆ ಮಾಡಬೇಕಾಗಿದೆ.ಇತ್ತೀಚೆಗೆ ಇಂತಹ ಪ್ರಕರಣಗಳು ನಡೆಯುತ್ತಿದ್ದರು ಪೋಲಿಸ್ ರು ಏನು ಮಾಡ್ತಿದ್ದಾರೆ? ಮೊನ್ನೆ #ಬಾಳೇಕುಂದರಗಿಯಲ್ಲಿ ಹಲ್ಲೆ ಪ್ರಕರಣದಲ್ಲಿ ಇನ್ನೂ ವರೆಗೆ
1/2
ಕರ್ನಾಟಕದ ಬೆಳಗಾವಿಯಲ್ಲಿ ಹೋಳಿ ಹಬ್ಬದ ದಿನ ಕೆಲ ಕಿಡಿಗೇಡಿಗಳು ಬುರ್ಕಾ ಧರಿಸಿ ನಿರ್ದಿಷ್ಟ ಸಮುದಾಯದ ಭಾವನೆಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ವರ್ತಿಸಿರುವುದು ಅತ್ಯಂತ ಖಂಡನೀಯ.
ಹಬ್ಬದ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬೀಜ ಬಿತ್ತುವ ಇಂತಹ ಕೃತ್ಯಗಳನ್ನು ಯಾವ ಕಾರಣಕ್ಕೂ ಸಹಿಸಲಾಗದು. @SPBelagavi@MRiyaz_SDPI@zoo_bear