🌙 Eid ul Adha Mubarak 🌙
Warm Eid ul Adha greetings to all our beloved brothers and sisters living in the #Gulf_countries and celebrating Eid today.
Though miles away from home, may this blessed occasion bring you closer to your loved ones through faith, prayers, and happiness. May Allah (SWT) accept your sacrifices, duas, and good deeds, bless you with good health, prosperity, peace, and protect you always in foreign lands.
Your hard work and sacrifices for your families and community are deeply valued and appreciated.
Eid Mubarak to all NRIs in the Gulf! May your homes be filled with joy, your hearts with peace, and your lives with endless blessings.
🌙 Eid Mubarak | تقبل الله منا ومنكم 🌙
ByLaws of Anjuman Ilkal says in chapter IV Membership, The Gnrl. Body and mmbrshp of Anjuman shall consist of the folwng class of members
i,) Jamat and Mohla
ii) ordinary Life members
Young’s of Ilkal asking why no ordinary members included?
#Karnatakawakfboard#Fairelections
@SpBagalkote@KarnatakaCops@DgpKarnataka ಇದೇ ಸಂದರ್ಭದಲ್ಲಿ ಮದೀನಾ ಮಸೀದಿ ಮುಂದೆ ಅಸಭ್ಯವಾಗಿ ಹಾಗೂ ಒಂದು ಕೋಮಿಗೆ ಪ್ರಚೋದನೆ ಮಾಡುವ ರೀತಿಯತ್ತಿ ವರ್ತಿಸಿದ ಈ ಎರಡು ಯುವಕರ ಮೇಲೆ ಯಾವಾಗ ಕಾನೂನು ಕ್ರಮ ಕೈಗೊಳ್ಳುತ್ತಿರಿ ಎಸ್ ಪಿ ಯವರೇ?
ಮಾನ್ಯ @DrGparameshwar ಅವರೇ, ಇಂದು ಬಾಗಲ��ೋಟೆ ಜಿಲ್ಲೆಗೆ ಭೇಟಿ ಹಿನ್ನೆಲೆಯಲ್ಲಿ, ಇಳಕಲ್ನಲ್ಲಿ ನಡೆದ ತಲ್ವಾರ್ ವಾರ್ ಪ್ರಕರಣದಲ್ಲಿ ಆರೋಪಿಗಳನ್ನು ವಾಸ್ತವವಾಗಿಯೇ ಬಂಧಿಸಲಾಗಿದೆಯೇ ಅಥವಾ ಕೇವಲ ನೆಪಕ್ಕಾಗಿ ಎಫ್ಐಆರ್ ದಾಖಲಾಗಿದೆಯೇ ಎಂಬುದರ ಬಗ್ಗೆ @SpBagalkote ಅವರಿಂದ ಸ್ಪಷ್ಟನೆ ಕೇಳಿ. ಸಾರ್ವಜನಿಕರಿಗೆ ನ್ಯಾಯ ಸಿಗಬೇಕು.
ಇಲಕಲ ಔಕಫ್ ಪ್ರತಿಭಟನಾ ಭಾಷಣದಲ್ಲಿ ಪ್ರದೀಪ್ ಎಂಬ ವ್ಯಕ್ತಿ ಸಂವಿಧಾನಕ್ಕಿಂತ ದೊಡ್ಡದು ಔಕಾಫ್ ಕಾನೂನು ಎಂದು ಸಂವಿಧಾನ ವಿರೋಧಿ ಭಾಷಣಮಾಡಿ ಜನರನ್ನು ಒಕ್ಕಲೆಬ್ಬಿಸಲು ಪ್ರಚೋದಿಸಿದ್ದಾನೆ. ಮಾನ್ಯ @SpBagalkote ಅವರೇ ಈತನ ಮೇಲೆ ಸುಮೊಟೊ ಕೇಸ್ ದಾಖಲಸಿ ಬಂಧಿಸಲು ಆಗ್ರಹಿಸುತ್ತೇನೆ.
@reachvsk ಅವರೇ ಈತನ ವಿರುದ್ಧ ಪ್ರೆಸ್ ಮೀಟ್ ಯಾವಾಗ?
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ #ವಿಧಾನ_ಪರಿಷತ್ ಸ್ಥಾನದ ಉಪ ಚುನಾವಣೆಯಲ್ಲಿ @sdpikarnataka ಪಕ್ಷದ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಜನಪರ ಹೋರಾಟಗಾರ, ದಕ್ಷ ರ��ಜಕಾರಣಿ , ಜನ ಸಾಮಾನ್ಯರ ಜನದ್ವನಿಯಾಗಿರುವ ಆತ್ಮೀಯರೂ ಆಗಿರುವ @SdpiDk ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರು ರಾಜ್ಯದಲ್ಲಿ ಕೋಮುವಾದ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿರುವ ಪಕ್ಷಗಳು ಮತ್ತು ಅದರ ಅಭ್ಯರ್ಥಿಗಳ ವಿರುದ್ಧವಾಗಿ ಸ್ಥಳೀಯ ಸಂಸ್ಥೆಗಳ ಬಗ್ಗೆ ಅರಿವು ಹೊಂದಿರುವ ಅತ್ಯoತ ಸಮರ್ಥ ಅಭ್ಯರ್ಥಿ ಯಾಗಿದ್ದು, ಅವರಿಗೆ ಅಮೂಲ್ಯವಾದ ಮತಗಳನ್ನು ನೀಡಿ ಚುನಾಯಿಸಬೇಕೆಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಗೆದ���ದಿರುವ ಜನಪ���ರತಿನಿಧಿಗಳಲ್ಲಿ ವಿನಂತಿ.
The text is mostly correct, but here’s a slightly refined version for clarity and flow:
In the by-election for the Legislative Council seat representing local bodies in Dakshina Kannada and Udupi districts, Anwar Sadath, the president of SDPI DK and a dedicated activist and skilled politician, is contesting as the candidate from SDPI Karnataka. He is a strong voice for the common people and a highly capable candidate who understands the issues facing local bodies, particularly in opposition to parties and candidates mired in communalism and corruption. It is requested that all elected representatives in local governance in Dakshina Kannada and Udupi districts support him with their invaluable votes.
#MLCELECTION
#SdpiRealAlternative
ಮಹಾರಾಷ್ಟದ ಮಾಜಿ ಸಚಿವರಾದ ಬಾಬಾ ಸಿದ್ದೀಖಿ ರವರ ಹತ್ಯೆಯ ನೈಜ ಅರೋಪಿ ಗಳನ್ನು ಬಂಧಿಸಿ ಗಲ್ಲು ಶಿಕ್ಷೆ ನೀಡಿ . ಹತ್ಯೆಯನ್ನು ಲಾರೇನ್ಸ್ ಬಿಷ್ಣೋಯಿ ತಲೆಗೆ ಕಟ್ಟಿ ಕೈ ತೊಳೆದು ಕೊಳ್ಳುವ ಪೋಲಿಸರ ಹುನ್ನಾರ ಬೇಡ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ @zeeshan_iyc ಮತ್ತವರ ಕುಟುಂಬಕ್ಕೆ ಸೃಷ್ಟಿಕರ್ತನು ನೀಡಲಿ.
@DGPMaharashtra
ವ���ಹಾ ವ್ಹಾ ಕಾಂಗ್ರೇಸ್ @rb_timmapur ಸಾಹೇಬ್ರೆ ನಿಮ್ಮ ನಡೆ ನಿಜಕ್ಕೂ ಪ್ರಶಂಶನೀಯ. ನೀವು ಶಾಸಕರೂ ಉಸ್ತುವಾರಿ ಸಚಿವರು ಇರುವ ಕ್ಷೇತ್ರದಲ್ಲಿ ಈ ತರಹದ ಸಂವಿಧಾನ ವಿರೋಧಿ ಕೃತ್ಯಗಳು ಪದೇಪದೇ ನಡೆದರೂ ಕಣ್ಮುಚ್ಚಿ ಕುಳಿತಿರುವುದು ನೋಡಿದರೆ ನೀವೂ ಯಾವ RSS ಗೂ ಕಮ್ಮಿಯಿಲ್ಲ ಎಂದು ತಿಳಿಯಿತ್ತೆ. ಇವರ ಮೇಲೆ ಕಾನೂನುಕ್ರಮ ಯಾವಾಗ?@SpBagalkote