*ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು* 👉 *ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು
#GPSTR2022#Announce_Counsilling_Date@CMofKarnataka@Madhu_Bangarapp
@Madhu_Bangarapp *ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯಿಯುತ್ತಿರುವ ಅರ್ಭ್ಯಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು* 👉 *ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.* 🙏🙏🙏
#GPSTR2022#Announce_Counsilling_Date@CMofKarnataka
@osd_cmkarnataka#cmacts
ಮಾನ್ಯರೇ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಖಾಯಂ ಶಿಕ್ಷಕರ ಕೊರತೆಯಿಂದ ದಿನೇ ದಿನೇ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದೆ, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ದಯಮಾಡಿ ಕಾನೂನು ತೊಡಕನ್ನು ಕೂಡಲೇ ನಿವಾರಿಸಿಕೊಂಡು ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮುಗಿಸಿ ಬಡಮಕ್ಕಳ ಮೂಲಭೂತ ಹಕ್ಕನ್ನು ರಕ್ಷಿಸಿ
@Madhu_Bangarapp ದಯಾ ಮರಣ ಕೊಡಿ sir ನಮಗೆ, ನಾವು gpstr 2022 ಅಭ್ಯರ್ಥಿಗಳು....ಮಾಡಲು ಯಾವ್ದು ಕೆಲಸ ಇಲ್ಲ, ಒರಿಜಿನಲ್ ದಾಖಲೆಗಳು ನಿಮ್ಮತ್ರ ಇದಾವೆ, ಇವಾಗ yaaru ಕೆಲಸ ಕೊಡ್ತಿಲ್ಲ, ನಾವು ಬೀದಿಗೆ ಬಂದಿದ್ದೀವಿ sir..plz ನಮಗೇ ಆದೇಶ ಪ್ರತಿ ಕೊಡಿ or ದಯಾಮರಣ ಕೊಡಿ plz
@Madhu_Bangarapp 13 ಸಾವಿರ ಶಿಕ್ಷಕರ ಕನಸು ನನಸು ಮಾಡುವ ಶಕ್ತಿ ನಿಮ್ಮ ಕೈಯಲ್ಲಿದೆ. ಸುಮ್ಮನೆ ಯಾರು ಶಿಕ್ಷಕರಾಗಿಲ್ಲ ಅದರ ಹಿಂದೆ ಅಪಾರ ಪರಿಶ್ರಮವಿದೆ. ಏನು ಮಾಡದ ಹತಾಶ ಸ್ಥಿತಿಯಲ್ಲಿ ನಾವಿದ್ದೇವೆ. ನಾವು ಮಾಡಿದ ತಪ್ಪಾದರೂ ಏನು ನ್ಯಾಯಾಲಯ ಮತ್ತು ಸರ್ಕಾರದನಿಲುವುಗಳಿಂದ ನಮಗೆ ಅನ್ಯಾಯವಾಗಿದೆ.ನೀವಾದರೂ ನ್ಯಾಯ ಕೊಡಿಸಿ ಇಲ್ಲ ದಯಾಮರಣ ಕೊಡಿ ನಿಮ್ಮ ಅವಧಿಯಲ್ಲಿ