RSS ಕುರಿತು @hd_kumaraswamy ತಿಳಿಸಿರುವ ಹಲವು ಅಂಶಗಳು ಆತಂಕ ಮೂಡಿಸುತ್ತವೆ. ಪ್ರಜಾಪ್ರಭುತ್ವವನ್ನು ನಾಶ ಮಾಡುವ RSS ನ ಷಡ್ಯಂತ್ರ ಬಯಲು ಮಾಡಿದ್ದಾರೆ. @CTRavi_BJP ಅವರೇ ಓದಿಕೊಳ್ಳಿ...
#RealFaceofRSS
@afsarkodlipet@DgpKarnataka@yhpfi ಎಲ್ಲರ ಕೈಗೂ ಒಂದೊಂದು ತ್ರಿಶೂಲ ಕೊಟ್ಟುಬಿಟ್ಟಿದ್ದರೆ ಅಲ್ಲಿಗೆ ಎಲ್ಲವೂ ಸರಿ ಹೋಗುತ್ತಿತ್ತು
ನಂತರ ಬೇಕಿದ್ದರೆ ಪೋಲಿಸ್ ಠಾಣೆಯ ಬೋರ್ಡ್ ತೆಗೆದು ಭಜರಂಗದಳದ ಬೋರ್ಡ್ ಹಾಕಬಹುದಿತ್ತು.
ತ್ರಿಶೂಲ ದೀಕ್ಷೆ ಗೆ ಮೊದಲ ಬಲಿ,ಇದು ಕ್ರಿಯೆಯೇ? ಪ್ರತಿಕ್ರಿಯೆಯೇ? ಅಥವಾ ತ್ರಿಶೂಲ ��ರಿಹಿತವಾಗಿದೆಯೋ ಇಲ್ಲವೋ ತುಕ್ಕು ಹಿಡಿದಿದೆಯೋ ಎಂಬ ಪರೀಕ್ಷೆಯೋ?
#trishul
Click👉 https://t.co/AUK3DyZWFx
https://t.co/nMaaq35wtr
ತ್ರೀಶೂಲ ದೀಕ್ಷೆಯ ಪರಿಣಾಮ ಏನಾಗುತ್ತದೆ, ಎಂಬುವುದಕ್ಕೆ ಈ ದುರ್ಘಟನೆ ಸಾಕ್ಷಿ. ನಿಷ��ಠಾವಂತ ಮತ್ತು ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದಿರುವ @compolmlr ಕಾನೂನು ಕೈಗೆತ್ತಿಕೊಂಡು ಅರಾಜಕತೆ ಸ್ರಷ್ಟಿಸುವ ಸಂಘಿಗಳ ಹೆಡೆಮುರಿ ಕಟ್ಟಬೇಕು.
@prajavani @publictvnews
@tv9kannada @PrasthuthaNews
@CMofKarnataka@ElyasThumbeSDPI
@Hannan_sdpi
@siddaramaiah@AbdulMajeedSDPI
ತ್ರಿಶೂಲ ದೀಕ್ಷೆ ನಡೆಸಿ ತನ್ನ ಕಾರ್ಯಕರ್ತರ ಕೈಗೆ ಆಯುಧ ಕೊಟ್ಟು ಹಿಂದುವನ್ನೇ ಹತ್ಯೆ ಮಾಡಿಸಿದ RSS
#BanRss
ಮಂಗಳೂರು: ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಯ್ತು ದಸರಾ ಪಾರ್ಟಿ
*Click*👉 https://t.co/sPGcPav3um
https://t.co/zMU4ExWZIO
ಒಂದು ಕಡೆ ತಮ್ಮ ಮಕ್ಕಳನ್ನ ಉನ್ನತ ಹುದ್ದೆಗಳಲ��ಲಿ ಕೂರಿಸಿ ಅನ್ಯಕೋಮಿನ ಜನರ ಜೊತೆ ಕುಳಿತುಕೊಂಡು ತಿನ್ಕೊಂಡು ಹರಟೆ ��ೊಡ್ಕೊಂಡು ಲಕ್ಸುರಿ ಜೀವನ ಲೀಡ್ ಮಾಡಿಸೋದು,ಅದೇ ಶೂದ್ರರ ಮಕ್ಕಳಿಗೆ ಧರ್ಮದ ಅಫೀಮು ತುಂಬಿ ಚಾಕು ಚೂರಿ ಕೊಟ್ಟು ಅನ್ಯಕೋಮಿನ ಜನರಮೇಲೆ ದಾಳಿ ಮಾಡಿಸಲು ಪ್ರೇರೆಪಸುವುದು ಭೇಷ್,ಧನ್ಯೋಸ್ಮಿ ಯುವಸಮುದಾಯ.
ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆಯಾಗಿರಬಹುದು ಅಥವ��� ಮನುಷ್ಯನನ್ನು ಕೊಲ್ಲುವ ಆಯುಧಗಳನ್ನು ಹಿಡಿದು ಸಮರ್ಥನೆಯನ್ನು ನೀಡುವಾಗ ಪೋಲೀಸ್ ಇಲಾಖೆ ಇಂತಹ ಕಟುಕರ ವಿರುಧ್ಧ ಯಾತಕ್ಕಾಗಿ ಪ್ರಕರಣಗಳನ್ನು ದಾಖ���ಿಸಲು ಸಾಧ್ಯವಾಗುತ್ತಿಲ್ಲ.
ಪೋಲೀಸ್ ಇಲಾಖೆ ದ.ಕ ಜಿಲ್ಲೆಯನ್ನು ಬೆಂಗಳೂರಿನ ಕಳಾಸಿಪಾಳ್ಯ ಮಾಡಲು ಹೊರಟಿದೆಯೇ.
@compolmlr
@BSBommai
ಮಾನ್ಯ @DgpKarnataka ಪೋಲ���ಸರಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಹಬ್ಬಗಳನ್ನು ಇದೇ ರೀತಿ ಆಚರಿಸಲು ಆದೇಶ ಹೊರಡಿಸಿದ್ದೀರ?
ಜಾತ್ಯತೀತ ದೇಶದಲ್ಲಿ ಎಲ್ಲ ಪ್ರಜೆಗಳ ತೆರಿಗೆ ಹಣದಿಂದ ಸಂಬಳ ಪಡೆಯುವ ಸರ್ಕಾರಿ ಕಛೇರಿಗಳಲ್ಲಿ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಆಚರಣೆಗಳನ್ನು ನಡೆಸಲು ನಮ್ಮ ಸಂವಿಧಾನದಲ್ಲಿ ಅವಕಾಶ ಇದೆಯೇ?
#ಆಯುಧಪೂಜೆ
@yhpfi
ಕ್ರಿಯೆಗೆ ಪ್ರತಿಕ್ರಿಯೆ ಸಹಜವೆಂದು ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸಿ ಸಂಘಪರಿವಾರದ ಗೂಂಡಾಗಿರಿಗೆ ಬಹಿರಂಗ ಬೆಂಬಲ ನೀಡಿದ್ದ @CMofKarnataka ಯವರೇ ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ತ್ರಿಶೂಲ ವಿತರಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ, ಮುಂದಾಗುವ ಅನಾಹುತಗಳಿಗೆ ಯಾರು ಹೊಣೆ ?
ಮೈಸೂರಿನ ದಸರಾ, ಜಂಬೂ ಸವಾರಿಯ ರೂವಾರಿ ಟಿಪ್ಪು ಸುಲ್ತಾನ್ ಇತಿಹಾಸವನ್ನು ಹೊರಗಿಟ್ಟಿರುವ ದಸರಾ ವಸ್ತು ಪ್ರದರ್ಶನ #ಬಿಜೆಪಿ ಸರಕಾರದ ನಡೆಯು ಇತಿಹಾಸಕ್ಕೆ ಬಗೆದ ದ್ರೋಹವಾಗಿದೆ ಟಿಪ್ಪು ಸುಲ್ತಾನ್ ಇಲ್ಲದ ಮೈಸೂರು,ಮಾತ್ರವಲ್ಲದೇ ದೇಶದ ಇತಿಹಾಸವೇ ಅಪೂರ್ಣ. ಈ ನಿಟ್ಟಿನಲ್ಲಿ ಸರಕಾರವು ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು.
#TigerOfMysore
@ChiefJusticeKarnataka
ವಿವಿಧ ಹಬ್ಬ ಆಚರಣೆಗಳು ಜೊತೆಯಾಗಿ ಬರುವ ಈ ಸಂಧರ್ಭ ಘಣವೆತ್ತ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವ ಬಸವರಾಜ ಬೊಮ್ಮಾಯಿ ಯವರ ಹೇಳಿಕೆ ಪ್ರಚೋದನಕಾರಿ ಆಗಿದೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಅಶಾಂತಿಯ ಬಗ್ಗೆ ಜಿಲ್ಲೆಯ ಜನರು ಆತಂಕಿತರಾಗಿದ್ದಾರೆ.