*MINORITY WELFARE DEPARTMENT*
ADMISSIONS OPEN FOR CLASS 6 & 1st PUC (PCMB)
Dr. APJ ABDUL KALAM RESIDENTIAL CBSE ENGLISH MEDIUM SCHOOL
Ambewadi Dandeli - 581325
AFFILIATED TO CBSE - 820073
Admission open
Minority - 75%
Others - 25%
Admission Link :- https://t.co/GcRAfZ2ICr
ಮಾನ್ಯ ನಿರ್ದೇಶಕರನ್ನು ಪ್ರಾಂಶುಪಾಲರ ಸಂಘದ ಪರವಾಗಿ ಭೇಟಿಯಾಗಿ ಪ್ರಾಂಶುಪಾಲರುಗಳಿಗೆ ನ್ಯಾಯ ಒದಗಿಸಲು ಮನವಿ ಮಾಡಲಾಯಿತು. ಮಾನ್ಯ ನಿರ್ದೇಶಕರು ನಮ್ಮ ಮನವಿಗೆ ಒಳ್ಳೆಯ ಪ್ರತಿಕ್ರಿಯೆ ನೀಡಿರುತ್ತಾರೆ.
"ಕನ್ನಡ ಲಿಪಿ,ವಿಶ್ವ ಲಿಪಿಗಳ ರಾಣಿ ಎಂದು ಶ್ಲಾಘಿಸಿದ ಅಪ್ರತಿಮ ಲೇಖಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ, ಭೂ ದಾನ ಚಳುವಳಿಯ ಹರಿಕಾರ, ಭಾರತರತ್ನ ಶ್ರೀ ವಿನೋಬಾ ಭಾವೆ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು." ಮುಖ್ಯಮಂತ್ರಿ: @BSBommai