ಪುರಸಭೆ ವಿರಾಜಪೇಟೆ ವತಿಯಿಂದ ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ ಯೋಜನೆ ಹಂತ ೪ ರಲ್ಲಿ ಡಾ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ವಿರಾಜಪೇಟೆ ಇಲ್ಲಿಗೆ ಲ್ಯಾಪ್ ಟಾಪ್ ,ರೆಫ್ರಿಜರೇಟರ್ ಮತ್ತು ವಾಟರ್ ಪ್ಯೂರಿಫೈಯರ್ಗಳನ್ನು ವಿರಾಜಪೇಟೆ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಎ ಎಸ್ ಪೊನ್ನಣ್ಣ ನವರು ವಿತರಿಸಿದರು
ಮೈಸೂರು ಜಿಲ್ಲಾ ತರಬೇತಿ ಸಂಸ್ಥೆ ಡಾ ಬಿ ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇಂದ್ರ ವತಿಯಿಂದ ಮೈಸೂರು ವಿಭಾಗದ ಜಿಲ್ಲೆಗಳ ಸಿ ಗುಂಪಿನ ನೌಕರರಿಗೆ ದಿನಾಂಕ 18.9.2025 ಮತ್ತು 19.09.2025 ರಂದು ೨ ದಿನಗಳ ಕ್ಷೇತ್ರ ಅಧ್ಯಯನ ತರಬೇತಿ.AIISH,ರಾಮಕೃಷ್ಣವಿದ್ಯಾಲಯ,ವಿವೇಕ ಗಿರಿಜನ ಶೈಕ್ಷಣಿಕ ಕೇಂದ್ರ,ವಿವೇಕ ಸೈನಿಕ ಶಾಲೆ ಹೆಚ್ಡಿಕೋಟೆ
@1975Abhinav ನಮ್ಮ ಇಲಾಖೆ ನಮ್ಮ ಹೆಮ್ಮೆ. 🥰ಇಲಾಖೆಯ ಈ ಕಾರ್ಯ ವೈಖರಿ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ಮತ್ತು ಪ್ರಶಂಸನೀಯವಾಗಿದೆ .ಅಡುಗೆ ಮನೆಯಿಂದ ಮಕ್ಕಳ ತಟ್ಟೆಯವರೆಗಿನ ಗುಣಮಟ್ಟದ ಆಹಾರವು ಪ್ರತಿದಿನ ಸಾವಿರಾರು ಮನಸುಗಳಿಗೆ ಮುಟ್ಟಿ ಪಾರದರ್ಶಕತೆ ತೋರುತ್ತಿರುವುದು ಇಲಾಖೆಯ ಎಲ್ಲಾಅಧಿಕಾರಿ ಸಿಬ್ಬಂದಿಗಳ ಕಾರ್ಯದಕ್ಷತಗೆ ಕೈಗನ್ನಡಿ ಆಗಿದೆ ✌️🎉🎉
ಸಮಾಜ ಕಲ್ಯಾಣ ಇಲಾಖೆ ಡಾ ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ವಿರಾಜಪೇಟೆ ಕೊಡಗು ಜಿಲ್ಲೆ ಇಲ್ಲಿ ಅಪರಾಧ ತಡೆ ಮಾಸಾಚರಣೆ ಜೊತೆಗೆ POCSO ಕಾಯಿದೆ,good and bad touch, ಸೈಬರ್ ಕ್ರೈಂ,ರಸ್ತೆ ಸುರಕ್ಷತಾ ನಿಯಮಗಳು ಇವುಗಳ ಕುರಿತು ಅರಿವು ಕಾರ್ಯಕ್ರಮ ನಡೆಸಲಾಯಿತು
ದಿ: 12-02-2024 ರ ಸೋಮವಾರ ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಸಂವಿಧಾನ ಜಾಥ ಕಾರ್ಯಕ್ರಮವನ್ನು Balloon Event, Bike, Students Rally, Dance From Students, ಚಂಡೆ ವಾದ್ಯಗಳ ಮುಖಾಂತರ ಆಯೋಜನೆ ಮಾಡಿದ್ದು ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ನಮ್ಮ ಸಂವಿಧಾನ ನಮ್ಮ ಹೆಮ್ಮೆ #ConstitutionAwarenessKarnataka
ದಿನಾಂಕ: 31-01-2023 ರ ಬುಧವಾರ ಮಡಿಕೇರಿ ತಾಲ್ಲೋಕಿನ ಮರಗೋಡು ಗ್ರಾಮ ಪಂಚಾಯಿತಿಯಲ್ಲಿ bike rally ಮೂಲಕ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಾಥಾದ ಕೆಲವು ಅದ್ಭುತ ದೃಶ್ಯಗಳು.
#ConstitutionAwarenessKarnataka
@ConstituitionGoK
ದಿ: 01-02-2024ರಂದು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಅಭಿಯಾನದ ಟ್ಯಾಬ್ಲೋ ಅನ್ನು ಸ್ವಾಗತಿಸಿ ಸ್ಕೂಟರ್ಸ್ ಮತ್ತು ಆಟೋಗಳ ರ್ಯಾಲಿಯೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಯ ಮುಖ್ಯ ರಸ್ತೆಯಲ್ಲಿ ಸಂವಿಧಾನದ ಬಗ್ಗೆ ವೀಡಿಯೊ ಪ್ರಸಾರ ಮಾಡಿ ಸಾರ್ವಜನಿಕರಿಗೆ ವೀಕ್ಷಣೆ ಮಾಡಿಸಲಾಯಿತು
#ConstitutionAwarenessKarnataka
Hon'ble Minister for Social Welfare, Dr.H.C.Mahadevappa, reviewed the schemes implemented by the department and instructed the state-level officers to give more priority to education and economic development programs. (1/2)
@CMofKarnataka@CMahadevappa@BNagendraINC