ಹೊಡೆಸಿಕೊಂಡವವರು ಉತ್ತರ ಭಾರತೀಯ ಆಗಿದ್ದರೆ ಹಿಂದಿಯನ್ ನ್ಯೂಸ್ ಚಾನೆಲ್ ಗಳು ಭಾರತದಲ್ಲೆಲ್ಲಾ ಸುದ್ದಿ ಮಾಡುತ್ತಿದ್ದವು, ಪೋಲೀಸರು ಹೊಡೆದ ವ್ಯಕ್ತಿಯನ್ನು ಕೆಲವೇ ಕೆಲವು ಸಮಯದಲ್ಲಿ ಬಂಧಿಸಿರುತ್ತಿದ್ದರು
ಹಿರಿಯ ಸಾಹಿತಿ, ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದಿರುವ ಎಸ್.ಎಲ್.ಭೈರಪ್ಪನವರು ಮತ್ತೆ ಕನ್ನಡದ ತಾಯಿ ಸಂಸ್ಕೃತ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ. ಅವರಿಗೆ ಸಂಸ್ಕೃತದ ವ್ಯಾಮೋಹ ವಿಪರೀತ ಇದ್ದಂತಿದೆ. ಈ ಇಳಿವಯಸ್ಸಿನಲ್ಲೂ ಅವರ ಸಂಸ್ಕೃತದ ಕುರಿತಾದ ಮೋಹ, ಅಮ್ಮ - ಮಗಳು ಅನ್ನುವ ಹಳಹಳಿಕೆ ಬೇಸರ ಹುಟ್ಟಿಸುತ್ತದೆ.
ಕನ್ನಡದಲ್ಲಿ ಸಂಸ್ಕೃತ ನುಡಿಯ ಪದಗಳು ಇವೆ, ಹೇರಳವಾಗಿ ಇವೆ ಅನ್ನೋ ಮಾತನ್ನು ಯಾರೂ ಕೂಡ ಅಲ್ಲಗಳೆಯುತ್ತಿಲ್ಲ. ಪ್ರಶ್ನೆ ಇರುವುದು ಕನ್ನಡ ನುಡಿಯ ಹುಟ್ಟಿನ ಕುರಿತಾದದ್ದು. ಕನ್ನಡ ಮತ್ತು ಸಂಸ್ಕೃತ ಬೇರೆ ಬೇರೆ ನುಡಿ ಕುಟುಂಬದಿಂದ ಹುಟ್ಟಿವೆ, ಬೆಳೆದಿವೆ. ಇಲ್ಲಿ ಯಾರೂ ಅಮ್ಮನೂ ಅಲ್ಲ, ಅಪ್ಪನೂ ಅಲ್ಲ. ಕನ್ನಡ ಪ್ರೊಟೊ ದ್ರಾವಿಡಿಯನ್ ನುಡಿ ಕುಟುಂಬದಿಂದ ಹುಟ್ಟಿದ್ದರೆ, ಸಂಸ್ಕೃತ ಇಂಡೋ ಆರ್ಯನ್ ನುಡಿ ಕುಟುಂಬದಲ್ಲಿ ಹುಟ್ಟಿದೆ. ಎರಡರ ಹುಟ್ಟಿಗೂ ಯಾವ ಸಂಬಂಧವೂ ಇಲ್ಲ.
ಎಲ್ಲ ನುಡಿಗಳಂತೆ ಕನ್ನಡವೂ ಕೂಡ ಬೇರೆ ಬೇರೆ ನುಡಿಗಳ ಪದಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಪಡೆದು ಬೆಳೆದಿವೆ. ಕನ್ನಡದಲ್ಲಿ ಸಂಸ್ಕೃತ ಮಾತ್ರವಲ್ಲ, ಪರ್ಷಿಯನ್, ಉರ್ದು, ತಮಿಳು, ಇಂಗ್ಲಿಷ್ ಪದಗಳು ಕಾಲಕಾಲಕ್ಕೆ ಬಂದು ಸೇರಿವೆ. ಅಂದ ಮಾತ್ರಕ್ಕೆ ಕನ್ನಡಕ್ಕೆ ಇವೆಲ್ಲ ನುಡಿಗಳು ಅಮ್ಮಂದಿರು, ಅಪ್ಪಂದಿರು ಆಗೋದಿಲ್ಲ. ಇಷ್ಟು ಸಣ್ಣ ವಿಷಯ ಮಾನ್ಯ ಭೈರಪ್ಪನವರಿಗೆ ಗೊತ್ತಿಲ್ಲ ಎಂದೇನಲ್ಲ. ಸಂಸ್ಕೃತವನ್ನು ಎಲ್ಲ ಭಾರತೀಯ ನುಡಿಗಳ ತಾಯಿ ಎಂದು ಹೇಳುವ ಹಿನ್ನೆಲೆಯಲ್ಲಿ ಒಂದು ಸಾಂಸ್ಕೃತಿಕ ರಾಜಕಾರಣವಿದೆ. ಅದರ ಭಾಗವಾಗಿ ಅವರು ಹೀಗೆ ಬಡಬಡಿಸುತ್ತಿದ್ದಾರೆ.
ಸಂಸ್ಕೃತ, ಪ್ರಾಕೃತ ನುಡಿಗಳನ್ನು ಆಳವಾಗಿ ಅರಿತಿರುವ ಕನ್ನಡದ ಹೆಸರಾಂತ ನುಡಿ ತಜ್ಞರಾದ ಹಂಪನಾ ಇಂದಿನ ಪ್ರಜಾವಾಣಿಯಲ್ಲಿ ಒಂದು ಲೇಖನ ಬರೆದಿದ್ದಾರೆ. ಭೈರಪ್ಪನವರು ಅದನ್ನು ಓದಿ ತಮ್ಮ ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಿಕೊಳ್ಳಲಿ ಎಂದು ವಿನಂತಿ ಮಾಡುವೆ.
ಹಾಗೆಯೇ ಭೈರಪ್ಪನವರು ಬಿಡುವಾದಾಗ ನಮ್ಮ ಹಳ್ಳಿಗಳಿಗೆ ಒಂದು ಪ್ರವಾಸ ಹೋಗಿ ಬರಲಿ. ನಮ್ಮ ಹಳ್ಳಿಗಾಡಿನ ಜನರ ಜೊತೆ ಮಾತಾಡಿ ಬರಲಿ. ಅವರ ಮಾತುಗಳಲ್ಲಿ ಭೈರಪ್ಪ ನವರು ಹೇಳುವಂತೆ ಶೇ.60 ರಷ್ಟು ಬೇಡ ಶೇ. 10 ರಷ್ಟು ಕೂಡ ಸಂಸ್ಕೃತ ಪದಗಳು ಇರುವುದಿಲ್ಲ. ಆಗ ಬಹುಶಃ ಭೈರಪ್ಪನವರಿಗೆ ಸಂಸ್ಕೃತ ಕನ್ನಡಕ್ಕೆ ಅಮ್ಮನಂತಲ್ಲ, ತಂಗಿಯಂತೋ ತಮ್ಮನಂತೋ ತೋರಬಹುದು.
ಭೈರಪ್ಪನವರು ಕನ್ನಡದ ಬಹುದೊಡ್ಡ ಸಾಹಿತಿಗಳು. ಕನ್ನಡ ನುಡಿಯ ಋಣ, ಕನ್ನಡಿಗರ ಪ್ರೀತಿಯ ಋಣ ಅವರ ಮೇಲಿದೆ. ಹೀಗಾಗಿ ಜನರನ್ನು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುವುದನ್ನು ಅವರು ಬಿಡಲಿ, ಅವರಿಗೆ ಒಳಿತಾಗಲಿ ಎಂದು ಹಾರೈಸುವೆ.
ನಮಗೆ ವಿಶ್ವದ ಎಲ್ಲರೊಡನೆ
ಸ್ನೇಹ-ಸೌಹಾರ್ದತೆ ಬೇಕು ನಿಜ‚
ಆದ್ರೆ ಅದು ಸ್ವಾಭಿಮಾನವನ್ನು ಮಾರಿಕೊಂಡಲ್ಲ..!😊
- ನಮ್ಮ ಅಣ್ಣಾವ್ರು 💛❤️
ಅಭಿಮಾನ ಇರಲಿ ದುರಭಿಮಾನ ಅಲ್ಲಾ..!
ಈಗಲಾದರೂ ಸ್ನಾನ ಮಾಡಿಕೊಂಡು ಕನ್ನಡಕ್ಕಾಗಿ ಕನ್ನಡಿಗರ ಜೊತೆಗೆ ನಿಂತು ಆ ಮನುಷ್ಯನ ಹೇಳಿಕೆ ಖಂಡಿಸಿ @NimmaShivanna ಶಿವಣ್ಣ..!🙏
#BanThugLifeInKarnataka
Shivanna deserves all the criticism he is facing.
Actors are also cultural representatives of a linguistic community.
Cinema is not just about business & relationships.
We buy the tickets and watch movies.
KFI cannot be ruled by proxies of outsiders.
#Kannada
Shameless @NimmaShivanna
You say this when KFI hasn't seen one Average hit this year.
Absolute shame. I hope this man is never treated as a Leader in KFI.
Time to move on from Doddamane, I miss you Appu 💔
#KFI
I have 3 bank accounts
SBI manager: hindi speaking
Union Bank manager: Tamil speaking
Canara bank manager : Malayali
As a customer do I need to learn all the languages to do transactions or its the other way?
@ganeshchetan
@CheKrishnaCk_
@Kanagalogy@PLEKarnataka
There is no place for backstabbers in our hearts. @NimmaShivanna is NOT KANNADA CHAKRAVARTHI. He is not worth of Kannadigas love. And he can never be his father.
We were too wrong to even expect anything from this man!
LOVE IS A TWO WAY STREET.
Wasted 9 months by not replacing Tungabhadra Dam gates. Now restricting water storage to 80 TMC only, farmers will have to grow only one crop. Water Resources Minister @DKShivakumar was all busy doing Kaveri Arti and Tunnel Road projects. Why hold multiple portfolios if you can not handle one portfolio properly? 🤡
#Tungabhadra #Ballari