@DKShivakumar ಮಾನ್ಯ ಮುಖ್ಯಮಂತ್ರಿಗಳೇ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಕೆಲವು ನಿವೃತ್ತಿ ಹೊಂದಿದ ಅಧಿಕಾರಿಗಳು ನಾಲ್ಕೈದು ಸರ್ಕಾರಿ ವಾಹನ,ಹತ್ತಾರು ಪೇದೆಗಳನ್ನು ಸ್ವಂತ ಮನೆಕೆಲಸಕ್ಕೆ ಬಳಸಿಕೊಳ್ಳುವ ವ್ಯವಸ್ಥೆ ಇದೆ.ಕಿರಿಯ ಅಧಿಕಾರಿಗಳು ಪ್ರಶ್ನೆ ಮಾಡಲು ಆಗಲ್ಲ ,ಇಂತಹ ಕೆಟ್ಟ ಪದ್ದತಿಗೆ ಕಡಿವಾಣ ಹಾಕಿ, ಈ ಬಗ್ಗೆ ಕ್ರಮವಹಿಸಿ.@PriyankKharge
"ರಾಜಕೀಯದಲ್ಲಿ ಉದ್ಯೋಗದಲ್ಲಿ ಗಳಿಸಿದವರ ಕುಟುಂಬ ಮೀಸಲಾತಿ ಸ್ಪರ್ಧೆಯಿಂದ ಹಿಂತಿರುಗಿ. ಮನೆಯಲ್ಲಿ ಕೂತು ಬೇರೆಯವರಿಗೆ ಮೀಸಲಾತಿ ಸ್ಥಾನದಲ್ಲಿ ಚುನಾವಣೆ ಸ್ಪರ್ಧೆ ಮಾಡಲು ಅವಕಾಶ ನೀಡಲಿ"
"ಆಗ ಸಾರ್ವಜನಿಕರಿಗೆ ಸಲಹೆ ಸೂಚನೆ ನೀಡಲು ನೀವು ಅರ್ಹರು"
ಕೊಡಗಿನಲ್ಲಿ ಭೂ ಕುಸಿತ, ಕಾರಣ ಭೂ ಸುಧಾರಣೆ ಕಾಯ್ದೆ ಗೆ ತಿದ್ದುಪಡಿ ಮಾಡಿದ ಕನ್ನಡಿಗರ ಕಂಟಕ @BSYBJP ಅದನ್ನು ಬೆಂಬಲಿಸಿದ @hd_kumaraswamy ಹಾಗೂ ತಿದ್ದುಪಡಿ ರದ್ದು ಭರವಸೆ ನೀಡಿ ವಂಚಿಸಿದ @siddaramaiah ಕರ್ನಾಟಕದ ,ಕನ್ನಡಿಗರ ಪಾಲಿಗೆ ಕಂಟಕ,ಅಮೂಲ್ಯ ಭೂಮಿಪರಭಾಷಿಕರ ಪಾಲು.
ನಾಚಿಕೆಯಾಗಬೇಕು ನಿಮಗೆಲ್ಲ.ಥೂ.....ಈಗ ರೈತಪರ ನಾಟಕ.
@PrishaSargam@BlrCityPolice ಈ ಕ್ರಿಮಿಗಳ ಮೇಲೆ ಕ್ರಮವಹಿಸಿ, ಅನ್ನಕ್ಕಾಗಿ ಗತಿಗೆಟ್ಟ ಈ ಮಲೆಯಾಳಿಗಳು ವಲಸೆಬಂದು ಇಲ್ಲಿ ತಿಂದು ನೆಲದ ಭಾಷೆ ಬಗ್ಗೆ ಕೀಳಾಗಿ ಮಾತನಾಡುವ ಈ ಹಂದಿಗಳಿಗೆ ಸಾರ್ವಜನಿಕವಾಗಿ ಪೂಜೆ ಆಗಬೇಕಿದೆ.@DKShivakumar ಮಲೆಯಾಳಿಗಳ ತುಷ್ಟೀಕರಣದ ಫಲ ಇದು.ನಾಚಿಕೆಯಾಗಬೇಕು
@ndtv@PriyankKharge ನೋಡಿ ರಾಜ್ಯದ ಕಾನೂನು ಸುವ್ಯವಸ್ಥೆ, ಮಾತು ಕಮ್ಮಿ ಮಾಡಿ ರಾಜ್ಯದ ವ್ಯವಸ್ಥೆ ,ಕಾನೂನು ಪಾಲಿಸಲು ಕ್ರಮವಹಿಸಿ ರಸ್ತೆಯಲ್ಲಿ ಸಾರ್ವಜನಿಕವಾಗಿ ಒಂದು ಕುಟುಂಬದ ಮೇಲೆ ಹಲ್ಲೆ,ಒದ್ದು ಒಳಗಾಕಿ ನಾಲಾಯಕ್ ಗಳನ್ನ.
@MBPatil ಅದೇ ರೀತಿ BIAL ಗಾಗಿ ಭೂಮಿ ಕೊಟ್ಟು ಬೀದಿಗೆ ಬಂದ ದೇವನಹಳ್ಳಿ ರೈತಮಕ್ಕಳ ವಿದ್ಯೆಗೆ BIAL ಕೆಲಸ ಮಾಡಲಿ,ಪ್ರಭಾವಿ @siddaramaiah ಹಾಗೂ ನಿಮ್ಮಕ್ಷೇತ್ರಗಳಲ್ಲಿ ಅಭಿವೃದ್ಧಿ ಆದರೆ ಸಾಲದು,ಸಚಿವ @KHMuniyappaklr ನೀವು ಸ್ವಕ್ಷೇತ್ರದ ಕಡೆ ನೋಡಿ, ಜಿಲ್ಲಾಡಳಿತ ಭವನದ ಬೀರಸಂದ್ರ ಗ್ರಾಮದ ರಸ್ತೆ, ಶಾಲೆ ಒಮ್ಮೆ ನೋಡಿ.
@HariMarar
ನಕಲಿ ದಾಖಲೆ ನೀಡಿ ಹುದ್ದೆ ಗಿಟ್ಟಿಸಿರುವ KPSC ಅಧ್ಯಕ್ಷನ ಮಕ್ಕಳಾದ ಸುಮ ಮತ್ತು ಅನುರಾಧ ರನ್ನು ಜೈಲಿಗೆ ಹಾಕಬೇಕು ಹಾಗೂ ಇದಕ್ಕೆ ಪ್ರೋತ್ಸಾಹ ಕೊಟ್ಟ ಶಿವಶಂಕರಪ್ಪನ ಮೇಲೆ ತನಿಖೆ ಆಗಬೇಕು. ಆ ಆಯೋಗ್ಯನ ಅಧ್ಯಕ್ಷತೆಯಲ್ಲಿ ನಡೆಸಿರುವ ಎಲ್ಲ ಪರೀಕ್ಷೆಯ ಮರು ತನಿಖೆ ಆಗಬೇಕು.