ಬಿಜೆಪಿಯ ಆಂತರಿಕ ಕಚ್ಚಾಟದ ಕಾರಣಕ್ಕೆ SDPI ಗೆದ್ದಿತೆ ಹೊರತು SDPI ಬಿಜೆಪಿಯೊಂದಿಗೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಇಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಮಾಧ್ಯಮ ಹೊಂದಾಣಿಕೆ ಮಾಡಿಕೊಂಡಿರುವ ಸಾಧ್ಯತೆ ಮಾತ್ರ ಎದ್ದು ಕಾಣುತ್ತಿದೆ.
#StopFakePropaganda#SDPINeverWithBJP
ಎಸ್ಡಿಪಿಐಯ ಪರಮ ಶತ್ರು BJP ಪಕ್ಷವು ED, NIA, ATS ನಂತಹ ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರಿದಾಗಲೇ ಹೊಂದಾಣಿಕೆಯಾಗದ ಎಸ್ಡಿಪಿಐ ಪಕ್ಷವು ಜುಜುಬಿ ಸ್ಥಾನ ಮಾನಗಳಿಗಾಗಿ ಹೊಂದಾಣಿಕೆಯ ರಾಜಕೀಯ ಮಾಡುವುದುಂಟೇ ?
#StopFakePropaganda#SDPINeverWithBJP
ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆಯ ತಂತ್ರ ಸಫಲವಾಗದ ಕಾರಣಕ್ಕೆ SDPI ಗೆದ್ದಿದೆ. ಸತ್ಯ ಮರೆಮಾಚಲು SDPI, ಬಿಜೆಪಿ ಹೊಂದಾಣಿಕೆ ಕತೆ ಕಟ್ಟಲಾಗುತ್ತಿದೆ.
#StopFakePropaganda#SDPINeverWithBJP
ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆಯ ತಂತ್ರ ಸಫಲವಾಗದ ಕಾರಣಕ್ಕೆ SDPI ಗೆದ್ದಿದೆ. ಸತ್ಯ ಮರೆಮಾಚಲು SDPI, ಬಿಜೆಪಿ ಹೊಂದಾಣಿಕೆ ಕತೆ ಕಟ್ಟಲಾಗುತ್ತಿದೆ.
#StopFakePropaganda#SDPINeverWithBJP
ಇಸ್ಲಾಮೋಫೋಬಿಯಾವನ್ನು ಹರಡಿಸುವ ಕಾಲ್ಪನಿಕ ಚಿತ್ರ "ದಿ ಕೇರಳ ಸ್ಟೋರಿ" ಚಿತ್ರವನ್ನು ವೀಕ್ಷಿಸಿ ಈ ಇಳಿ ವಯಸ್ಸಿನ ಮಹಿಳೆಯೇ ಈ ರೀತಿ ಪ್ರಚೋದನೆಗೊಂಡರೆ ಇನ್ನು ಹದಿಯರೆಯದ ಮಕ್ಕಳ ಮತ್ತು ಯುವಕರ ಮನಸ್ಸಿನಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು.
@CMofKarnataka@siddaramaiah ಕೂಡಲೇ ಈ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಲು ಕ್ರಮ ಜರುಗಿಸಿ
ಮಾನ್ಯ @CMofKarnataka@siddaramaiah ರವರೇ, ಪ್ರವೀಣ್ ನೆಟ್ಟಾರ್ ಪತ್ನಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾನವೀಯತೆ ಆಧಾರದ ಮೇಲೆ ಉದ್ಯೋಗ ಕೊಡುವುದಾದರೆ, ಭಜರಂಗಿಗಳಿಂದ ಹತ್ಯೆಗಿಡಾದ ಮಸೂದ್, ಫಾಝಿಲ್, ಜಲೀಲ್ ಮತ್ತು ಇದ್ರೀಸ್ ಕುಟುಂಬಕ್ಕೂ ಉದ್ಯೋಗ ನೀಡುವುದು ಮಾನವೀಯತೆ ವ್ಯಾಪ್ತಿಗೆ ಬರುವುದಿಲ್ಲವೇ?
@DKShivakumar@INCKarnataka
@afsarkodlipet@CMofKarnataka ಸರಕಾರ ಬದಲಾದರು ಕೆಲವು ಅಧಿಕಾರಿಗಳ ಮನಸ್ಥಿತಿ ಮಾತ್ರ ಬದಲಾಗುತ್ತಿಲ್ಲ ದಯವಿಟ್ಟು ಇಂಥ ಅಧಿಕಾರಿಗಳ ಮೇಲೆ ದೊಡ್ಡ ಮಟ್ಟದ ಶಿಸ್ತು ಕ್ರಮ ತೆಗೆದುಕೊಳ್ಳಿ ಸಂಘ ಪರಿವಾರದ ಪರ ಬ್ಯಾಟಿಂಗ್ ಮಾಡುವ ಅಧಿಕಾರಿಗಳಿಗೆ ಇದು ಪಾಠವಾಗಲಿ
ಮಾನ್ಯ @CMofKarnataka ತರಗತಿಗಳನ್ನು ಸ್ಥಗಿತಗೊಳಿಸಿ ವಿದ್ಯಾರ್ಥಿಗಳಿಗೆ ವಿವಾದದ ಕಿಚ್ಚು ಹೊತ್ತಿಸಿರುವ #kerlastory ಚಲನಚಿತ್ರ ನೋಡಲು ಆದೇಶಿಸಿ ನೋಟಿಸ್ ನೀಡಿರುವ ಬಾಗಲಕೋಟೆ ಜಿಲ್ಲೆಯ ಇಳಕಲ್ ನ ಶ್ರೀ ವಿಜಯ್ ಮಹಂತೇಶ್ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ
ನಿರುದ್ಯೋಗಿ ಪದವೀಧರ & ಡಿಪ್ಲೋಮ ಪಾಸಾದವರ ಯುವನಿಧಿ ಯೋಜನೆ ಕೇವಲ 2022-23 ರಲ್ಲಿ ಪಾಸಾದವರಿಗೆ ಮಾತ್ರ ಎಂದು ಆದೇಶ ಹೊರಡಿಸಿದ್ದೀರಿ ಇದ್ಯಾವ ನ್ಯಾಯ? @DKShivakumar@CMofKarnataka
ರವರೇ?
22-23 ರ ಹಿಂದೆ ಪಾಸಾಗಿ ನಿರುದ್ಯೋಗಿಗಳಾದವ್ರು
ಯಾಕೆ ಅರ್ಹರಲ್ಲ?
ಈ ಘೋರ ಅನ್ಯಾಯವನ್ನು ಸರಿಪಡಿಸಿ Mr. @RahulGandhi@INCKarnataka
@Shadathbajathor @CMofKarnataka@DgpKarnataka @spdk @compolmlr@siddaramaiah ಜಾತ್ಯತೀತ, ಸಂವಿಧಾನ, ದೇಶದ ಸಮಗ್ರತೆ ಏಕತೆಯ ಪ್ರತಿಜ್ಞೆ ಮಾಡಿ ದಿನ ಮಾತ್ರ ಕಳೆಯುವುದಕ್ಕೆ ಮುಂಚೆ ಹಿಂದೂರಾಷ್ಟ್ರದ ಬಹಿರಂಗ ಕಾರ್ಯಕ್ರಮ ಕರಾವಳಿಯಲ್ಲಿ ಆಯೋಜಿಸುವಾಗ ಶಾಸಕಾಂಗ ಪಕ್ಷದ ಅಧಿಕಾರ ಯಾವ ರೀತಿ ಸಂವಿಧಾನಕ್ಕೆ ಪೂರಕವಾಗಿ ಸದುಪಯೋಗವಾಗುತ್ತದೆ ಎಂದು ಕಾದು ನೋಡಬೇಕಾಗಿದೆ