ಮಾನ್ಯ @siddaramaiah ನವರೇ,
ಈ ಬಾರಿಯ ಬಜೆಟ್ ನಲ್ಲಿ, ಕುಂಬಾರ, ತಿಗಳ, ಗಾಣಿಗ, ಕೊಡವ, ಉಪ್ಪಾರ, ಈಡಿಗ ಮತ್ತು ಕಾಡುಗೊಲ್ಲ ಸಮುದಾಯಗಳ ಪ್ರತ್ಯೇಕ ನಿಗಮ ಸ್ಥಾಪನೆಯ ಘೋಷಣೆ ಮಾಡಿದ್ದೀರಿ, ಸಂತೋಷ ಆದರೆ ದಶಕಗಳ ಬೇಡಿಕೆಯಾದ ಬ್ಯಾರಿ ಅಭಿವೃದ್ಧಿ ನಿಗಮ ಬಗ್ಗೆ ಅಷ್ಟು ನಿಷ್ಕಳಾಜಿ ಏಕೆ?
ಶೇ 95% ಕಾಂಗ್ರೇಸ್ ಗೆ ಮತ ಹಾಕುವ ಬ್ಯಾರಿಗಳಿಗೆ ನಿರಾಸೆಯ ಭಾಗ್ಯವಾ?
@utkhader@PrasthuthaNews@VarthaBharatiEn
ಜಾತ್ಯಾತೀತ ಭಾರತದಲ್ಲಿ ಧರ್ಮದ ಹೆಸರಲ್ಲಿ ರಾಷ್ಟ್ರ ನಿರ್ಮಾಣದ ಸಭೆ ನಡೆಸುವುದು ಸಂವಿಧಾನ ವಿರೋಧಿ. ಮುಸ್ಲಿಂ, ಕ್ರೈಸ್ತ ಅಥವಾ ಸಿಖ್ಖರು ಇಂತಹ ಸಭೆ ನಡೆಸಿದರೆ ಇಲಾಖೆ ಅನುಮತಿ ನೀಡುತ್ತದೆಯೇ? ದಕ್ಷಿಣ ಕನ್ನಡ ಜಿಲ್ಲಾಡಳಿತ ತಕ್ಷಣ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಿ. @spdkpolice#Justice#EqualLaw 2/2
ಬಂಟ್ವಾಳದ ಅರಳದಲ್ಲಿ ಮತ್ತು ಪುತ್ತೂರಿನ ಕುಂಬ್ರದಲ್ಲಿ ಸಂವಿಧಾನ ವಿರೋಧಿ 'ಹಿಂದೂ ರಾಷ್ಟ್ರ'ಜಾಗೃತಿ ಸಭೆಗೆ ಸಂಚು ನಡೆಯುತ್ತಿದೆ.ಈ ಹಿಂದೆಯೂ ಇಂತಹ ಸಭೆಗಳು ನಡೆದಿದ್ದರೂ ಇಲಾಖೆ ಕ್ರಮ ಕೈಗೊಳ್ಳದ ಕಾರಣ ಇವು ಮುಂದುವರಿಯುತ್ತಿವೆ.ಶಾಂತಿ ಕದಡುವ ಇಂತಹ ಕೃತ್ಯಕ್ಕೆSDPI ತೀವ್ರ ಹೋರಾಟ ನಡೆಸಲಿದೆ @spdkpolice@DgpKarnataka#SaveConstitution
ಹೊಟ್ಟೆಪಾಡಿಗಾಗಿ (ಕೃಷ್ಣ ನಗರ,ತಾವರೆಕೆರೆ) ಡೊಮಿನೊಸ್ ಪಿಜ್ಜಾ ದಲ್ಲಿ ಡೆಲಿವರಿಬಾಯ್ ಆಗಿ ಕೆಲಸ ಮಾಡುತ್ತಿದ್ದ ಕನ್ನಡಿಗ ಯುವಕನ ಮೇಲೆ ಕ್ಷುಲ್ಲಕ ಕಾರಣಕ್ಕೆ ಮ್ಯಾನೇಜರ್ ಮಾರಣಾಂತಿಕ ಹಲ್ಲೆ ನಡೆಸುವುದಾದರೆ ಬಡವರು ಬೆಂಗಳೂರಿನಲ್ಲಿ ದುಡಿಯುವುದಾದರೂ ಹೇಗೆ.
ಹಲ್ಲೆನಡೆಸಿದ ದುಷ್ಕರ್ಮಿಗೆ @BlrCityPolice ಭಯವಿಲ್ಲದಾಯಿತೆ ?
@DrParameshwara
ಎಂತಹ ನಾಚಿಕೆಗೇಡು, @PMOIndia
ಮೋದಿಜಿರವರೇ
SIR ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಅವರಿಗೇ ಗುರುತು ಸಾಬೀತುಪಡಿಸಲು ಚುನಾವಣಾ ಆಯೋಗ ನೋಟಿಸ್ ನೀಡಿದರೆ, ಈ ಪ್ರಕ್ರಿಯೆಯ ಅಪಾಯ ಎಷ್ಟು ಗಂಭೀರವಾಗಿದೆ ಸ್ಪಷ್ಟವಾಗುತ್ತದೆ.
ರಾಷ್ಟ್ರಮಟ್ಟದಲ್ಲಿ ಪರಿಚಿತ ವ್ಯಕ್ತಿಯೇ ತನ್ನ ಗುರುತನ್ನು ಸಾಬೀತುಪಡಿಸಬೇಕಾದರೆ,
ಸಾಮಾನ್ಯ ಕೂಲಿ ಕಾರ್ಮಿಕರು, ಗ್ರಾಮಸ್ಥರು, ವಲಸಿಗರು, ಬಡವರ ಸ್ಥಿತಿ ಏನು?
ಇದು ಪರಿಶೀಲನೆಯೇ? ಅಥವಾ ಮತದಾರರನ್ನು ಹೊರಗಿಡುವ ಸಂಚೇ?
ಜನತಂತ್ರ ಕಾಗದದ ಭೀತಿಯ ಮೇಲೆ ನಿಲ್ಲಲಾರದು.
SIR ನಿಲ್ಲಿಸಿ – ಮತದಾನದ ಹಕ್ಕನ್ನು ರಕ್ಷಿಸಿ!
ದನ ಸಾಗಾಟ ಹಾಗೂ ಕೋಳಿ ಅಂಕ ಎರಡನ್ನೂ ನಿಷೇದಿಸಿರುವುದು ಸರ್ಕಾರ.
"ಪುತ್ತೂರು ಶಾಸಕರ ಪ್ರತಿಕ್ರಿಯೆ ನೋಡಿ" ಮೊದಲನೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಗುಂಡೇಟಿನ ಉತ್ತರ ನೀಡಲು ಪೋಲಿಸರಿಗೆ ಸೂಚನೆ.
ಎರಡನೇ ಕಾನೂನು ಉಲ್ಲಂಘನೆ ಮಾಡಿದರೆ,ಉಲ್ಲಂಘಿಸಲು ಬಹಿರಂಗ ಬೆಂಬಲ ಹಾಗೂ ಪೋಲಿಸರ ಕಾಲರ್ ಗೆ ಕೈ ಹಾಕಲು ಜನರಿಗೆ ಸೂಚನೆ.ಹೇಗಿದೆ ನೋಡಿ ಶಾಸಕರ ನಡೆ
@SantoshSLadINC@dineshgrao@DCDKOfficial
ದ.ಕ ಜಿಲ್ಲೆಯಲ್ಲಿ ಕೆಂಪು ಕಲ್ಲಿನ ದರ ನಿಗದಿತ ದರಕ್ಕಿಂತ ಅಧಿಕವಾಗಿದ್ದು ದರ ಪರಿಷ್ಕರಿಸಲು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಜನಸಾಮಾನ್ಯರು ಬೀದಿಗಿಳಿದು ಹೋರಾಟ ಮಾಡುವ ಮೊದಲು ಸಚಿವರು ಕೂಡಲೇ ಸ್ಪಂದಿಸಬೇಕಾಗಿ ವಿನಂತಿ.
ವಿಶ್ವದ ಶ್ರೇಷ್ಠ ಸಂವಿಧಾನವಾದ 'ಭಾರತದ ಸಂವಿಧಾನ' ಅಂಗೀಕಾರಗೊಂಡ ಈ ಮಹತ್ವದ ದಿನದಂದು ಸರ್ವರಿಗೂ 'ಸಂವಿಧಾನ ದಿನ'ದ ಹಾರ್ದಿಕ ಶುಭಾಶಯಗಳು.
ಸಂವಿಧಾನದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಒಂದು ಶ್ರೇಷ್ಠ ಮತ್ತು ಸಮಾನತೆಯ ಭಾರತ ನಿರ್ಮಾಣಕ್ಕೆ ನಾವು ಎಲ್ಲರೂ ಬದ್ಧರಾಗಿರೋಣ.
#India
ಮುಸ್ಲಿಂ ವ್ಯಕ್ತಿಗಳಿಂದ ಏನಾದರೂ ತಪ್ಪು ಸಂಭವಿಸಿದರೆ ನ್ಯಾಯಾಲಯದ ಅಂತಿಮ ತೀರ್ಪು ಬರುವ ಮೊದಲೇ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ನಾಟಕದ ಹಿಂದೆ ಇರುವ ಷಡ್ಯಂತ್ರವೇನು? ವ್ಯಕ್ತಿಯ ತಪ್ಪಿಗೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರವೇ ?2/2
@spdkpolice@DgpKarnataka@siddaramaiah
ಮದ್ಯಪಾನ ಮಾಡಿ ಹೆಂಡತಿ ಮಕ್ಕಳನ್ನು ತಂದೆ ತಾಯಿ ಹಾಗೂ ಸಂಬಂದಿಕರನ್ನು ಹತ್ಯೆ ಮಾಡಿದಂತಹ ಅನೇಕ ಪ್ರಕರಣಗಳು ನಡೆದಿದೆ,ಜೂಜಾಟದ ಕೋಳಿ ಅಂಕದಿಂದ ಹಲವಾರು ಮಂದಿ ನಷ್ಟ ಅನುಭವಿಸಿ ದಿವಾಳಿಯಾದ ಹಲವಾರು ಕುಟುಂಬಗಳು ಇದೆ,ಪೊಲೀಸ್ ಇಲಾಖೆ ಯಾಕೆ ಅಂತಹವರ ಧಾರ್ಮಿಕ ಕೇಂದ್ರಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುವುದಿಲ್ಲ.? 1/2
ಅಪಾಯದ ಮುನ್ಸೂಚನೆ ನೀಡುತ್ತಿದೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ಸು ತಂಗುದಾನದ ಒಳ ಮಾರ್ಗ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಮುಂದೆ ನಡೆಯುವ ಅನಾಹುತವನ್ನು ತಪ್ಪಿಸಬೇಕಾಗಿ ವಿನಂತಿಸುತ್ತಿದ್ದೇನೆ.@DCDKOfficial@mangalurucorp@SmartMangaluru
ಪುತ್ತೂರು ಶೂಟೌಟ್ ಘಟನೆ: ಮೊದಲೇ ನಿರ್ಧರಿಸಿ ಕಾರ್ಯರೂಪಕ್ಕಿಲಿಸಿದಾಗೆ ಸ್ವಷ್ಟವಾಗುತಿದೆ.ಅಕ್ರಮ ಸಾಗಾಟದ ಹೆಸರಲ್ಲಿ ಸಕ್ರಮಕ್ಕೆ ಶೂಟ್ ಮಾಡಿದವರು ಮತ್ತು ಆದೇಶ ನೀಡಿದವರ ಮೇಲೆ ಸೂಕ್ತ ಕಾನೂನು ಕ್ರಮಜರಗಲೇಬೇಕು.ಕಟ್ಟುನಿಟ್ಟಿನ ಹೆಸರಲ್ಲಿ ಅನ್ಯಾಯ ನಡೆಸುವ ಕ್ರಮ ಸಹಿಸಲು ಸಾಧ್ಯವಿಲ್ಲ.
#DKPoliceFakeFiring#WeDemandJudicialEnquiry
ನೆನಪಿರಲಿ,ಅಬ್ದುಲ್ಲಾ ಕೂಡ ಒಂದು ಮುಗ್ದ ತಾಯಿಯ ಮಗನೆ,ಆತನಿಗೂ ಹೆಂಡತಿ ಮಕ್ಕಳು ಇದ್ದಾರೆ, ಕಣ್ಣೀರಿನ ಶಾಪ ತಟ್ಟದಂತೆ ಪ್ರಾರ್ಥಿಸಿಕೊಳ್ಳಿ,ಯಾಕೆಂದರೆ ಇದರಲ್ಲಿ ಭಾಗಿಯಾದವರಿಗೂ ಕುಟುಂಬ ಇದೆ,2/2
#DKPoliceFakeFiring#WeDemandJudicialEnquiry