The Hindu today reports that Maldives has decided to allow two IAF helicopters based in the island to continue to stay and Airforce personnel visas to be extended
ಪರಸ್ಪರ ವೈರಿಗಳಿಬ್ಬರೂ ಒಂದೇ ಶರೀರದಿಂದ ಕಷ್ಟ ಪಡುತ್ತಿದ್ದಾರೆ; ನಲ ಮತ್ತು ಕಲಿ!
ನಲನಿಗೆ ಅದು ಅವನ ಶರೀರ, ಎಲ್ಲವನ್ನೂ ಕಳೆದುಕೊಂಡಿರುವ ದುಃಖ; ಕಲಿಗೆ ಅದು ೧೨ ವರ್ಷ ತಾನೇ ಕಾದು ನಲನನ್ನು ಪ್ರವೇಶಿಸಿದ್ದ ಶರೀರ!
#ಶ್ರೀಸೂಕ್ತಿ#ತತ್ತ್ವ_ಭಾಗವತಮ್#ಗೋಸ್ವರ್ಗ_ಚಾತುರ್ಮಾಸ್ಯ
Today we have promised each other to be bound in love forever. We are truly blessed to share the news with you. This beautiful day will be made more special with the love and support of our family of fans & well wishers. Thank you for being such an important part of our journey.
"Lions to save cows!"
ಹೌದು, ಲಯನ್ಸ್ ಕ್ಲಬ್ ಶ್ರೀರಾಮಚಂದ್ರಾಪುರಮಠದ ಗೋಸೇವೆಯನ್ನು ಗುರುತಿಸಿದೆ, ಮಾತ್ರವಲ್ಲ, ಗೋಸಂರಕ್ಷಣೆಯ ಮಹತ್ಕಾರ್ಯದಲ್ಲಿ ತಾನೂ ಭಾಗಿಯಾಗಿದೆ!
ತನ್ನ ಕಾರ್ಯಕ್ರಮದಲ್ಲಿ ನಮ್ಮ ಗೋಸೇವಾಕಾರ್ಯಕ್ಕೆ ನಿಧಿಸಮರ್ಪಣೆಯನ್ನು ಇದೇ ಮೊದಲ ಬಾರಿಗೆ ಏರ್ಪಡಿಸಿದೆ!
ಗೋರಕ್ಷಣೆಗೆ ಟೊಂಕ ಕಟ್ಟಿ ನಿಂತ ಸಿಂಹಗಳಿಗೆ ಅಭಿನಂದನೆಗಳು!
ದೇಶೀ ಗೋವಿನ ಹಾಲು ಅಮೃತ. ನಮ್ಮ ಭಾರತೀಯ ಗೋತಳಿಗಳ ಹಾಲು ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳನ್ನು ಹೊಂದಿದೆ. ವೈಜ್ಞಾನಿಕ ಪರಿಭಾಷೆಯಲ್ಲಿ ಇದನ್ನು A 2 ಹಾಲೆಂದು ಕರೆಯುತ್ತಾರೆ.
#SayYesToA2Milk
https://t.co/kYKE80cJQq