@jats72 Sir let him play consistently and stay till the end to complete then we can say. Very very big shoes to fill. As of now no we can't compare with the next best also
@BharataNadu@byrathi_suresh@BMTC_BENGALURU ನಮಸ್ತೆ ಸುರೇಶ್ ಅವ್ರೇ ಬಿಎಂಟಿಸಿ ಕಾರ್ಯಾಲಯದಿಂದ ಏನಾದರೂ ನಿರ್ವಾಹಕರಿಗೆ ಚಿಲ್ಲರೆ ಕೊಡುವ ಪದ್ದತಿ ಇದೆಯಾ. ಇಲ್ಲದಿದ್ದರೆ rbi ಅತ್ವ ಬೇರೆ ಬ್ಯಾಂಕ್ ನಿಂದ ತರಿಸಿ ಕೊಡುವ ನಿಯಮ ಮಾಡಿ
ಹಾಗೇ ನಿಮ್ inactive @RAshokaBJP ಅವರಿಗೂ ಹೇಳಿ ಪದ್ಮನಾಭನಗರ ಮುಖ್ಯ ರಸ್ತೆಲಿ ಪ್ರಾರ್ಥನಾ ಶಾಲೆ ಹತ್ರ ಹೇಗೆ ಕಸ ಚೆಲ್ಲಾಡಿ ಇರ್ತಾರೆ ಅಂತ, ಸರ್ಕಾರಿ ಜಾಗನ ಹೇಗೆ ಒತ್ತುವರಿ ಮಾಡ್ಕೊಳಕ್ಕೆ ಬಿಟ್ಟಿದ್ದಾರೆ ಅಂತ ಉತ್ತರಿಸಲಿಕೆ ಹೇಳಿ. @GBA_office
ಕತ್ರಿಗುಪ್ಪೆ ಮುಖ್ಯರಸ್ತೆಯ ಕಸವನ್ನು ಸಮರ್ಪಕವಾಗಿ ತೆರವುಗೊಳಿಸದೇ ಇರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ
ಸಾರ್ವಜನಿಕರ ಆರೋಗ್ಯ ಮತ್ತು ನಗರದ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ಅಗತ್ಯ ಕ್ರಮ ಕೈಗೊಂಡು, ಕಸ ವಿಲೇವಾರಿಯನ್ನು ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಆಗ್ರಹಿಸುತ್ತೇವೆ
@Ravi_LA
ಏನು ಅಣ್ಣ ಫುಲ್ active. ಆದ್ರೆ ಕಾಮೆಂಟ್ box ಯಾಕೆ ಬೇಡ ಅಂತ ಜನ್ಮ ಜಾಲಡ್ತಾರೆ ಅಂತ ಭಯನಾ? ಅತ್ವ @krishnabgowda ಅವರ effect @Tejasvi_Surya ಮೇಲೆ ಬಿದ್ದ ಹಾಗೆ ನಿಮ್ ಮೇಲು ಬಿದ್ದಿದಿಯ. ಹೇಗೆ?
ಪ್ರತಿದಿನ ಬೆಳಿಗ್ಗೆ 6:30 ಗಂಟೆಯಿಂದಲೇ ಬಾರ್ ತೆರೆಯಲಾಗುತ್ತಿದೆ ಎಂಬ ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಂಬಂಧಪಟ್ಟ ಬಾರ್ ಆಡಳಿತಕ್ಕೆ ಕಠಿಣ ಎಚ್ಚರಿಕೆ ನೀಡಲಾಗಿದ್ದು, ನಿಗದಿತ ಸಮಯಕ್ಕೂ ಮುನ್ನ ಬಾರ್ ತೆರೆಯದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
@Girishvhp Sir, no legal action taken against the agents and agencies, who helped them to get those documents. This offence to be treated as criminal case and to be nonbailable.
@captainshanky Sir now a days even on spinner friendly pitches Indian batsmen are struggling may be domestic or international. Except few no one has the patience to play long innings. Once #iplfever comes all are superstars.