ಕಾಂಗ್ರೆಸ್ KPSC ನಾಟಕ ಜಗತ್ತು ಮೀರಿಸುವಂತದ್ದು.
ಅಧ್ಯಾಯ 1 :: ED ಬಂತು ಇನ್ನೇನೂ ಅರೆಸ್ಟ್ ಆಗೋ ಅಷ್ಟರಲ್ಲಿ ಕಾಂಗ್ರೆಸ್ ಹೋಸ ನಾಟಕ CID.....
ಅಧ್ಯಯ 2 :: ಹೈ ಕೋರ್ಟ್ SIT ರಚನೆ ಆದ್ರೆ ಕಾಂಗ್ರೆಸ್ ನಾಟಕ ಸುಪ್ರೀಂ ಕೋರ್ಟ್ ಮಲಮನವಿ
ಇನ್ನು ಏನೇನು ನೋಡ್ಬೇಕು. ?
@INCIndia@INCKarnataka
ಧಾರವಾಡದಲ್ಲಿ KPSC ಅಭ್ಯರ್ಥಿಗಳು ಕಳೆದ 3 ದಿನಗಳಿಂದ ನಡೆಸುತ್ತಿರುವ ಹೋರಾಟ ಹಾಗೂ ಶ್ರೀ ಅನಿಲ್ ಕಾಂಬಳೆ ಅವರ ಆಮರಣಾಂತ ಉಪವಾಸ ಸತ್ಯಾಗ್ರಹ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ನಿರಂತರ ಉಪವಾಸದಿಂದ ಅನಿಲ್ ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ ರಾಜ್ಯ @INCKarnataka ಸರ್ಕಾರ ಕಣ್ಣಿದ್ದು ಕುರುಡಾಗಿದೆ.
384 KAS ಹುದ್ದೆಗಳು ಹಾಗೂ PDO ಪರೀಕ್ಷೆಗಳಲ್ಲಿ ನಡೆದಿರುವ ಭಾರೀ ಭ್ರಷ್ಟಾಚಾರ ಮತ್ತು ಅಕ್ರಮಗಳ ಬಗ್ಗೆ KPSC ಅಭ್ಯರ್ಥಿಗಳು ಸಿಬಿಐ (CBI) ತನಿಖೆಗೆ ಆಗ್ರಹಿಸುತ್ತಿದ್ದಾರೆ. ಲಕ್ಷಾಂತರ ಬಡ, ಶ್ರಮಜೀವಿ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಈ ಭ್ರಷ್ಟ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಪ್ರಕರಣವನ್ನು CBIಗೆ ಒಪ್ಪಿಸಬೇಕು.
ನಾವೆಲ್ಲರೂ KPSC ಹೋರಾಟಗಾರರ ಪರವಾಗಿದ್ದೇವೆ. ಅಭ್ಯರ್ಥಿಗಳ ಈ ನ್ಯಾಯಯುತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ!
"We have great faith in your sincerity, Sir. All KAS aspirants firmly believe in you."ಸತ್ಯಮೇವ ಜಯತೆ,
ರಾಜ್ಯದ ಪ್ರಾಮಾಣಿಕ ಅಭ್ಯರ್ಥಿಗಳಿಗೆ ನ್ಯಾಯ ಸಿಗಲಿ🙏
@alokkumar6994
#KeaRecruitmentExam: ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (#KSRP) ಪಡೆಯ ಕಾನ್ಸ್ಟೇಬಲ್ ಹುದ್ದೆಗೆ ಇಂದು ಯಶಸ್ವಿಯಾಗಿ ಪರೀಕ್ಷೆ ನಡೆಯಿತು.
ಒಟ್ಟು 2,314 ಹುದ್ದೆಗಳಿಗೆ ಪರೀಕ್ಷೆ ನಡೆಯಿತು. ಮಿಕ್ಕುಳಿಕೆ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದಗಳಿಗೆ ಪರೀಕ್ಷೆ ನಡೆಯಿತು.
ಮಿಕ್ಕುಳಿಕೆ ವೃಂದದ ಒಟ್ಟು 1,42,912 ಅಭ್ಯರ್ಥಿಗಳ ಪೈಕಿ 1,12,125 (ಶೇ 78) ಹಾಗೂ ಕಲ್ಯಾಣ ಕರ್ನಾಟಕ ವೃಂದದ 38,332 ಅಭ್ಯರ್ಥಿಗಳ ಪೈಕಿ 32,694 (ಶೇ 85) ಮಂದಿ ಪರೀಕ್ಷೆ ಗೆ ಹಾಜರಾಗಿದ್ದರು.
ಪರೀಕ್ಷಾ ಕೇಂದ್ರಗಳ ಮೇಲೆ ತೀವ್ರ ನಿಗಾ ಇಡಲು #KEA ಕಚೇರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿತ್ತು. #KEA ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ , ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕಮಾಂಡ್ ಸೆಂಟರ್ ನಲ್ಲಿ ಇದ್ದು ಖುದು ಪರಿಶೀಲನೆ ನಡೆಸಿದರು.
@CMofKarnataka@basavarajrayar2@S_PrakashPatil@DgpKarnataka
#KEA Recruitment: ಇದೇ 20ರಂದು #KSRP ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಯುತ್ತಿದ್ದು ಅದರ ಪೂರ್ವ ಭಾವಿಯಾಗಿ ವಸ್ರ್ತ ಸಂಹಿತೆ ಅಧಿಕಾರಿಗಳ ಜತೆ #KEA ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಇಂದು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಖುದ್ದು ಹಾಗೂ ಇನ್ನು ಕೆಲವು ಅಧಿಕಾರಿಗಳು ವಿಡಿಯೊ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
#KEA ನಿಗದಿಪಡಿಸಿರುವ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ ಅವರು ಮಾಹಿತಿ ನೀಡಿದರು.
@CMofKarnataka@basavarajrayar2@S_PrakashPatil
ನಾವು ಈಗಾಗಲೇ ನೀಡಿರುವ ದೂರಿನಲ್ಲಿರುವ ಆರೋಪಗಳಂತೆಯೇ ಇನ್ನೂ ಹಲವಾರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ಗಂಭೀರ ದೂರುಗಳು ಕೇಳಿಬರುತ್ತಿವೆ. ಈ ಪ್ರಕರಣದ ಕುರಿತು ಈಗಾಗಲೇ ದೂರು ನೀಡಿರುವ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA) ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ಸರ್ ಅವರು, ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಆರೋಪಿತ ಅಕ್ರಮಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣದ ವ್ಯವಹಾರ ನಡೆದಿರುವ ಆರೋಪಗಳು ಸತ್ಯವೆಂದು ಸಾಕ್ಷ್ಯಾಧಾರಗಳೊಂದಿಗೆ ಸಾಬೀತಾದರೆ, ಇದರಲ್ಲಿ ಭಾಗಿಯಾಗಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಪ್ರಕಾರ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಅಭ್ಯರ್ಥಿಗಳ ಭವಿಷ್ಯದೊಂದಿಗೆ ಆಟವಾಡುವ ಹಾಗೂ ಸಾರ್ವಜನಿಕ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಯಾರನ್ನೂ ರಕ್ಷಿಸಬಾರದು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನ್ಯಾಯಯುತ ಮತ್ತು ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. @DKShivakumar
— ಟೀಮ್ AKSSA
ಕಾಂತಕುಮಾರ್ ಸರ್
ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (AKSSA)
ಬೆಂಗಳೂರು ಮೆಟ್ರೋದಲ್ಲಿ ಖಾಲಿ ಇರುವ ಟ್ರೈನ್ ಆಪರೇಟರ್ ಹಾಗೂ ಮೆಂಟೆನೆನ್ಸ್ (Operation & Maintenance) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು. ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. @KEA_karnataka@CMofKarnataka@krishnabgowda ಇಲ್ಲವಾದಲ್ಲಿ, ಅಭ್ಯರ್ಥಿಗಳ ನ್ಯಾಯಸಮ್ಮತ ಬೇಡಿಕೆಗಾಗಿ AKSSA ವತಿಯಿಂದ ಹೋರಾಟ ನಡೆಸಲಾಗುವುದು.
— ಕಾಂತಕುಮಾರ್
ರಾಜ್ಯಾಧ್ಯಕ್ಷರು, AKSSA
📢 ಶಿಕ್ಷಕರ ನೇಮಕಾತಿ – 5 ವರ್ಷ ವಯೋಮಿತಿ ಸಡಿಲಿಕೆ ಹಾಗೂ ಪರೀಕ್ಷೆ ದಿನಾಂಕ ಮುಂದೂಡಿಕೆ ಕುರಿತು
ರಾಜ್ಯ ಸರ್ಕಾರವು ವಿವಿಧ ನೇಮಕಾತಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿದ್ದರೂ, ಶಿಕ್ಷಣ ಇಲಾಖೆಯ ಶಿಕ್ಷಕರ ನೇಮಕಾತಿಯಲ್ಲಿ ಈ ಸಡಿಲಿಕೆಯ ಪ್ರಯೋಜನವನ್ನು ನೀಡಿಲ್ಲ. ಇದನ್ನು ಪ್ರಶ್ನಿಸಿ ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೇವೆ.
ಅರ್ಹ ಶಿಕ್ಷಕ ಆಕಾಂಕ್ಷಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ದೊರೆಯುವವರೆಗೂ AKSSA ಸಂಘಟನೆಯ ಹೋರಾಟ ಮುಂದುವರಿಯಲಿದೆ.
ಪರೀಕ್ಷೆ ಮುಂದೂಡಿಕೆ ಹಾಗೂ ಹೊಸ ಪರೀಕ್ಷಾ ದಿನಾಂಕದ ಕುರಿತು ಅಧಿಕೃತ ಮಾಹಿತಿ ಬಂದ ತಕ್ಷಣ ಎಲ್ಲ ಅಭ್ಯರ್ಥಿಗಳಿಗೆ ತಿಳಿಸಲಾಗುವುದು.
— ಕಾಂತಕುಮಾರ್
ರಾಜ್ಯಾಧ್ಯಕ್ಷರು, AKSSA
🗳️ ಎಲ್ಲರಿಗೂ ನಮಸ್ಕಾರ,
ನಿಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ಪ್ರೀತಿಯ ಕಾಂತಕುಮಾರ್ ಸರ್ ಅವರು 2026ರ ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ (MLC) ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
📍 ಪಶ್ಚಿಮ ಪದವೀಧರ ಕ್ಷೇತ್ರದ ಜಿಲ್ಲೆಗಳು:
ಧಾರವಾಡ | ಗದಗ | ಹಾವೇರಿ | ಉತ್ತರ ಕನ್ನಡ
ಈ ನಾಲ್ಕು ಜಿಲ್ಲೆಗಳಲ್ಲಿ ಅರ್ಹರಾಗಿದ್ದು, ಇನ್ನೂ ಪದವೀಧರ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳದ ಪದವೀಧರರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಂಡು ಶೀಘ್ರವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ವಿನಮ್ರವಾಗಿ ಮನವಿ ಮಾಡುತ್ತೇವೆ.
ಮತದಾರರ ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾಹಿತಿ ಅಥವಾ ಸಹಾಯ ಬೇಕಾದಲ್ಲಿ ನಮ್ಮ ತಂಡವನ್ನು ಸಂಪರ್ಕಿಸಿ. ಅಗತ್ಯ ಮಾರ್ಗದರ್ಶನ ಮತ್ತು ಸಹಕಾರ ನೀಡಲಾಗುವುದು.
ಪ್ರತಿಯೊಬ್ಬ ಅರ್ಹ ಪದವೀಧರರ ಮತವೂ ಅಮೂಲ್ಯ — ನಿಮ್ಮ ಧ್ವನಿ, ನಿಮ್ಮ ಮತ, ನಿಮ್ಮ ಭವಿಷ್ಯ! 🗳️
📞 ಸಂಪರ್ಕಿಸಿ:
9880716083 | 8147060330 | 9972153829
9900066658 | 7829745811 | 9901249650 | 9591985119
4 ಜಿಲ್ಲೆಗಳು • ಒಂದೇ ಧ್ವನಿ • ಒಂದೇ ಸಂಕಲ್ಪ • ಹೊಸ ಬದಲಾವಣೆ!
ಧನ್ಯವಾದಗಳು. 🙏
Make unique poster
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಪೊಲೀಸ್ ಇನ್ಸ್ಪೆಕ್ಟರ್ ಗಣೇಶ ಕೂರಿಸುವ ಯುವಕ ಸಂಘಗಳಿಗೆ ಮಸೀದಿ ಬಳಿ ಇರುವ ರಸ್ತೆಯಲ್ಲಿ ಮೆರವಣಿಗೆ ಹೋಗಬಾರದು ಎಂದು ಹೇಳಿರುವುದನ್ನು ಖಂಡಿಸುತ್ತೇನೆ. ಬಹುಸಂಖ್ಯಾತ ಹಿಂದೂ ದೇಶದಲ್ಲಿ ಗಣೇಶನ ಮೆರವಣಿಗೆ ಹೋಗುವುದಕ್ಕೆ ಪೊಲೀಸ್ ಅನುಮತಿ ಪಡೆಯಬೇಕು ಎಂಬುದೇ ಹಾಸ್ಯಾಸ್ಪದ.
ವಿನಾಯಕ ಚೌತಿ ರಾಷ್ಟ್ರೀಯ ಹಬ್ಬ ಎಂಬುದನ್ನು, ಹಿಂದೂಗಳ ಒಗ್ಗಟನ್ನು ಸಾರುವ ಹಬ್ಬ, ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯರನ್ನು ಒಗ್ಗೂಡಿಸಿದ ಹಬ್ಬ ಎಂಬುದನ್ನು ಮರೆಯದಿರೋಣ.
ಗಣೇಶ ಮೆರವಣಿಗೆ ಹೋಗುವ ಹಾದಿಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಬೇಕೆ ಹೊರತು ಅನವಶ್ಯಕ ಉಪನ್ಯಾಸವನ್ನು ನೀಡುವುದನ್ನು ಬಿಡಬೇಕು. ತಮ್ಮ ಇಲಾಖೆಯ ಅಸಮರ್ಥತೆಯನ್ನು ಗಣೇಶ ಕೂರಿಸುವ ಸಂಘದವರ ಮೇಲೆ ಪೊಲೀಸರು ಹೇರಬಾರದು.
ಗಣೇಶನನ್ನು ಪ್ರತಿಷ್ಠಾಪಿಸಲು ಉತ್ಸಾಹಭರಿತರಾಗಿ, ಸ್ವಂತ ಸಂಪನ್ಮೂಲದಿಂದ ಹಣ ಸಂಗ್ರಹ ಮಾಡುವ ಯುವಕರ ಮೇಲೆ ದಬ್ಬಾಳಿಕೆ ಮಾಡುವುದು, ಇಲ್ಲ ಸಲ್ಲದ ನಿಯಮಾವಳಿ ಹೇರಿದರೆ ಅದಕ್ಕೆ ಕಾನೂನು ರೀತ್ಯ ಉತ್ತರ ಕೊಡುತ್ತೇನೆ.
ಅಸಹಾಯಕ ಯುವಕರ ಮೇಲೆ ದಬ್ಬಾಳಿಕೆ, ಅತಾರ್ಕಿಕ ನಿಯಮಾವಳಿ ಹೇರುವುದನ್ನು ಬಿಟ್ಟು ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸುವಲ್ಲಿ ಪೊಲೀಸರು ಕೆಲಸ ಮಾಡಲಿ.
ಗಣೇಶೋತ್ಸವ ಸಂಭ್ರಮ, ಸಡಗರ ವಿಜೃಂಭಣೆಯಿಂದ ಆಗಲಿ. ಯಾರಿಗೂ ಹೆದರುವುದು, ಜಗ್ಗುವ ಪ್ರಶ್ನೆಯೇ ಇಲ್ಲ.
ಸುರಕ್ಷತೆ ಹಾಗೂ ಭಕ್ತಿಭಾವನೆಗಳಷ್ಟೇ ಮಾನದಂಡವಾಗಲಿ.
ಜೈ ಗಣೇಶ ᬒᬁ
ನಿಮ್ಮ ಅಮೂಲ್ಯ ಬೆಂಬಲ, ಸಹಕಾರ ಮತ್ತು ಆಶೀರ್ವಾದವೇ ನಮ್ಮ ಹೋರಾಟದ ಶಕ್ತಿ. ಪದವೀಧರರ ಧ್ವನಿಯನ್ನು ಇನ್ನಷ್ಟು ಬಲಪಡಿಸಲು ನಮ್ಮೊಂದಿಗೆ ಕೈಜೋಡಿಸಿ, ಹೊಸ ಬದಲಾವಣೆಗೆ ನಾಂದಿ ಹಾಡೋಣ.
2026ರ ಪಶ್ಚಿಮ ಪದವೀಧರ ಕ್ಷೇತ್ರದ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಪದವೀಧರ ಬಂಧುಗಳೇ, ಪಕ್ಷೇತರ ಅಭ್ಯರ್ಥಿ ಕಾಂತಕುಮಾರ್ ಸರ್ ಅವರಿಗೆ ಬೆಂಬಲಿಸಿ.
📞 9880716083 | 8147060330 | 9972153829 | 9900066658 | 7829745811 | 9901249650 | 9591985119
The KPSC system has collapsed into a money-making machinery that exploits and harasses job seekers. This “broker” must be held accountable, irrespective of his political affiliations. KPSC must be taken to task and the system restored, or people will lose all trust and faith in the recruitment process.
https://t.co/tUclz1HZF8
AKSSA ರಾಜ್ಯಾಧ್ಯಕ್ಷರಾದ ಕಾಂತಕುಮಾರ್ ಸರ್ ಅವರು ಪ್ರಸ್ತುತ ಧಾರವಾಡದಲ್ಲಿದ್ದಾರೆ. ವಿದ್ಯಾರ್ಥಿಗಳು, ನಿರುದ್ಯೋಗಿಗಳು, ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆ, ಮನವಿ ಅಥವಾ ಸಲಹೆಗಳ ಕುರಿತು ಚರ್ಚಿಸಲು ಧಾರವಾಡದ AKSSA ಕಚೇರಿಗೆ ಖುದ್ದಾಗಿ ಬಂದು ಕಾಂತಕುಮಾರ್ ಸರ್ ಅವರನ್ನು ಭೇಟಿ ಮಾಡಬಹುದು.
ಹೆಚ್ಚಿನ ಮಾಹಿತಿ ಹಾಗೂ ಭೇಟಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
📞 +91 98807 16083
📞 +91 81470 60330
📞 +91 99721 53829
📞 +91 99000 66658
📞 +91 78297 45811
📞 +91 99012 49650
📞 +91 95919 85119
AKSSA – ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ
#KEA Recruitment:
ಮುಂಬರುವ ನೇಮಕಾತಿ ಪರೀಕ್ಷೆಗಳನ್ನು ಮತ್ತಷ್ಟು ನ್ಯಾಯಸಮ್ಮತ ಮತ್ತು ಪರಿಣಾಮಕಾರಿಯಾಗಿ ನಡೆಸಲು #KEA ಸಿದ್ಧತೆ ನಡೆಸಿದೆ.
ಇದರ ಒಂದು ಭಾಗವೇ ಜಿಲ್ಲಾ ಪರೀಕ್ಷಾ ಮಾಸ್ಟರ್ ತರಬೇತುದಾರರ ಕಾರ್ಯಾಗಾರ.
#KEA ಕಚೇರಿಯಲ್ಲಿ ಇಂದು ನಡೆದ ಕಾರ್ಯಾಗಾರವನ್ನು #KPSC ಕಾರ್ಯದರ್ಶಿ ಜ್ಯೋತಿ ಅವರು ಉದ್ಘಾಟಿಸಿ, ಮಾತನಾಡಿದರು.
#KEA ED ಹೆಚ್.ಪ್ರಸನ್ನ ಅವರೂ ಈ ಸಂದರ್ಭದಲ್ಲಿ ಮಾತನಾಡಿದರು. #KEA ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
@CMofKarnataka@basavarajrayar2@S_PrakashPatil
ನನ್ನ ವಿರುದ್ಧ ದಾಖಲಾಗಿರುವ FIR ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೂಲ್ಯವಾದ ಕಾನೂನು ಸಹಾಯ, ಮಾರ್ಗದರ್ಶನ ಮತ್ತು ಬೆಂಬಲ ನೀಡಿದ ಗೌರವಾನ್ವಿತ ವಕೀಲ @Girishbdwj ಸರ್ ಹಾಗೂ ವಿವೇಕ್ ಸರ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಪ್ರಕರಣದ ಪ್ರತಿಯೊಂದು ಹಂತದಲ್ಲೂ ನಿಮ್ಮ ಪ್ರಯತ್ನ ಮತ್ತು ಮಾರ್ಗದರ್ಶನ ನನಗೆ ಬಹಳ ಧೈರ್ಯ ನೀಡಿದೆ. ಮಾನ್ಯ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯಿಂದ ಮಹತ್ವದ ಕಾನೂನು ಪರಿಹಾರ ದೊರೆತಿದೆ. ವಿದ್ಯಾರ್ಥಿ ಸಮುದಾಯದ ಪರವಾಗಿ ಸದಾ ಬೆಂಬಲವಾಗಿ ನಿಂತಿರುವ ನಿಮ್ಮ ಬದ್ಧತೆ ಮತ್ತು ಸಹಕಾರಕ್ಕೆ ಮತ್ತೊಮ್ಮೆ ಹೃತ್ಪೂರ್ವಕ ಧನ್ಯವಾದಗಳು.
Sincere gratitude to Advocate @Girishbdwj sir and Vivek sirfor their support and assistance in connection with the FIRs against me. I’m grateful for their efforts and guidance throughout the proceedings. The stay granted by the Hon’ble High Court has provided significant relief. Thank you for your support and commitment to the student community.