ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.
ಭುಗಿಲೇಳದೇ ಇರ��ತ್ತದೆಯೇ?
ಕನ್ನಡ ನಾಡಿನ ಕುಡಿಗಳಾದ ಈ ಮುಗ್ಧ ಯುವಕರ ಭವಿಷ್ಯದ ಕನಸನ್ನಲ್ಲವೇ ಭ್ರಷ್ಟ ಕಿಡಿಗೇಡಿಗಳು ಕುಟ್ಟಿ ಪುಡಿಗಟ್ಟುವುದು!
@suvarnanewstv
#LakhsPerSignature https://t.co/yfiymUvjnT
ನ್ಯಾಯಯೋಧರಿವರು! ನಮ್ಮ ಹೆಮ್ಮೆಯ ನಿಜಾರ್ಥದ ನ್ಯಾಯವಾದಿಗಳು!
ಸರ್ವೋಚ್ಚ ನ್ಯಾಯಾಲಯದ ರಣಾಂಗಣದಲ್ಲಿ ಹೋರಾಡಿ- ಗೆದ್ದು, ಆತ್ಮಲಿಂಗದ ಕೈಂಕರ್ಯವನ್ನು ಮರಳಿ ಮಠಕ್ಕೊಪ್ಪಿಸಿದವರು...
#MuttAttacked#TempleLooted
https://t.co/JnddEmSBcD
ಪ್ರತಿ ಬಾರಿಯೂ ಮಠಕ್ಕೆ ಅನ್ಯಾಯವಾದಾಗ ನಮಗೆ ನೆನಪಾಗುವುದು ಸಾಮಾನ್ಯ ಪ್ರಜೆ;
ಸಾವಿರಾರು ವರ್ಷಗಳ ಚರಿತ್ರೆ- ಹತ್ತಾರು ಸಾವಿರ ಕಾರ್ಯಕರ್ತರು- ಲಕ್ಷಾಂತರ ಶಿಷ್ಯ-ಭಕ್ತರುಗಳನ್ನು ಹೊಂದಿದ ಒಂದು ಮಠಕ್ಕೇ ಈ ಪರಿಯ ಪೀಡೆಯಾದರೆ, ವ್ಯವಸ್ಥೆಯೆಂಬ ವಿಷ_ಚಕ್ರವ್ಯೂಹದಲ್ಲಿ ಸಿಲುಕಿದ ಸಾಮಾನ್ಯನ ಪಾಡೇನು!?
ಪುಟ್ಟ ಅಮಿತಾ, ತನ್ನ ಪುಟ್ಟ ಪಾಕೆಟಿನ ಹಣವನ್ನು ಉಳಿಸಿ-ಉಳಿಸಿ, ಒಂದು ವರುಷಗೂಡಿ- ಒಂದು ಸಾವಿರ ರೂಪಾಯಿಗಳನ್ನು ಕೂಡಿಸಿ #ಗೋಸ್ವರ್ಗ ಕ್ಕೆಂದು ತಂದು ಒಪ್ಪಿಸಿದಾಗ ಈ ದೇಶಕ್ಕೆ ಭವಿಷ್ಯವಿದೆಯೆಂದುಕೊಂಡೆವು!
https://t.co/oTlBNaLwk1
'ಪಡೆದದ್ದು ಬಹಳವಾಯಿತು!'
ತಮ್ಮ ಸಂಪೂರ್ಣ ಬದುಕನ್ನೇ ಮಠಕ್ಕೆ ಸಮರ್ಪಿಸಿ- ಹಗಲಿರುಳೂ ಶ್ರೀಕಾರ್ಯದಲ್ಲಿಯೇ ಮುಳುಗಿರುವ, ಆದರೆ ಮಠದಿಂದ ಏನೊಂದನ್ನೂ ಬಯಸದ, ನಮ್ಮ ಹೆಮ್ಮೆಯ CEO ಕೆ.ಜಿ.ಭಟ್ಟರ ನುಡಿಗಳಿವು!
ಪರೀಕ್ಷಿತ ಚಕ್ರವರ್ತಿ ಒಮ್ಮೆ ವಿವೇಕ ಕಳೆದುಕೊಂಡಂತೆ, ನಮ್ಮ ಬದುಕಿನಲ್ಲಿ ಎಂದೂ ಅಂತಹಾ ಅವಿವೇಕ ಕಾಡದಿರಲಿ, ಅಂತಹಾ ಚ್ಯುತಿ ನಮ್ಮಿಂದಾಗದಿರಲಿ!
ರಾಮ~ಕೃಷ್ಣರ ನಾಮಸ್ಮರಣೆಯು ಅಂತಹುದರಿಂದ ನಮ್ಮನ್ನು ರಕ್ಷಿಸಲಿ!
#ಶ್ರೀಸೂಕ್ತಿ#ತತ್ತ್ವ_ಭಾಗವತಮ್#ಗೋಸ್ವರ್ಗ_ಚಾತುರ್ಮಾಸ್ಯ
ಜನ್ಮದಾತೆಯು ಧರಣೀ_ಮಾತೆಯ ಮಡಿಲಲ್ಲಿ ಈ ದೇಹವನ್ನು ಇಳಿಸಿದ ದಿನವಿದು; ಶೇಷ_ಜೀವಿತವು- ಒಳಗೆ ಒಳಿತನ್ನು ತುಂಬ ತುಂಬಿಕೊಂಡು, ಜಗದ ಜೀವರಾಶಿಗಳ ಮೇಲೆ ಚೆಲ್ಲುವಲ್ಲಿ ಸಲ್ಲಲಿ..
#ಪರೋಪಕಾರಾರ್ಥಮ್_ಇದಮ್_ಶರೀರಮ್