Proud BHARATHIYA🇮🇳 nd KANNADIGA
Community Health Officer👨🏻⚕️
Keep a cool head,Mantain a low profile,Never take a lead But aim to do something big.
#keept
🏥 ಆರೋಗ್ಯ ಇಲಾಖೆಯ ಬೆನ್ನೆಲುಬಾಗಿರುವವರೇ ಇಂದು ಬೀದಿಗಿಳಿಯುವ ಪರಿಸ್ಥಿತಿ ರಾಜ್ಯ @INCKarnataka ಸರ್ಕಾರ.
ಸಮುದಾಯ ಆರೋಗ್ಯ ಅಧಿಕಾರಿಗಳ ಸೇವೆ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಮುದಾಯ ಆರೋಗ್ಯ NHM ಗುತ್ತಿಗೆ ನೌಕರರು ತುಮಕೂರಿನ ಸಿದ್ದಗಂಗಾ ಮಠದಿಂದ ನೆಲಮಂಗಲದವರೆಗೆ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ.
ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದೆ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಖ್ಯಮಂತ್ರಿ @DKShivakumar ಅವರೇ, ಆರೋಗ್ಯ ಸೇವೆಯ ಮಹತ್ವದ ಭಾಗವಾಗಿರುವ NHM ನೌಕರರ ನ್ಯಾಯಯುತ ಬೇಡಿಕೆಗಳನ್ನು ನಿರ್ಲಕ್ಷಿಸದೆ, ಅವರೊಂದಿಗೆ ತಕ್ಷಣ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು.
ಸೇವೆ ಪಡೆಯುವಾಗ ನೌಕರರು ನೆನಪಾಗುತ್ತಾರೆ; ಅವರ ಸಮಸ್ಯೆ ಬಂದಾಗ ಸರ್ಕಾರ ಮೌನವಾಗಿರುವುದು ಸರಿಯಲ್ಲ. ನೌಕರರ ಬೇಡಿಕೆಗಳನ್ನು ಸಮಗ್ರವಾಗಿ ಪರಿಗಣಿಸಿ, ಪಾರದರ್ಶಕವಾಗಿ ನಿರ್ಧಾರ ಕೈಗೊಂಡು, ಅವರ ಭವಿಷ್ಯಕ್ಕೆ ಭದ್ರತೆ ಒದಗಿಸುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ.
#CongressFailsKarnataka
2020ರಲ್ಲಿ ನನ್ನ ಶ್ರೀಮತಿಯ ಅಣ್ಣನನ್ನ ನಾವು ಕರೋನ ಕಾರಣಕ್ಕಾಗಿ ರಾಣೇಬೆನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ವಿ. ಕೆಮ್ಮಿನ ಔಷಧ 200ರೂಪಾಯಿಗಿಂತ ಹೆಚ್ಚಿಗೆ ಇರೋದು ತೆಗೆದುಕೊಂಡರೂ ಕಡಿಮೆ ಆಗಿರಲಿಲ್ಲ. ಆದರೆ 20ರೂಪಾಯಿಗೆ ತಂದ ಔಷಧ ಚೆನ್ನಾಗಿ ಕೆಲಸ ಮಾಡಿತ್ತು. ಬೇರೇ ಕಡೆ 300 ರೂಪಾಯಿಗೆ N95 mask ತೆಗೆದುಕೊಂಡಿದ್ದೆ ಅದಾದಮೇಲೆ ಜನೌಷಧಿ ಕೇಂದ್ರದಲ್ಲಿ ಒಳ್ಳೆಯ ಗುಣಮಟ್ಟದ ಮಾಸ್ಕ್ ಕೇವಲ 25ರೂಪಾಯಿಗೆ.
ನಮ್ಮೂರಲ್ಲಿ ಒಬ್ಬ ಹಿರಿಯರಿದ್ದಾರೆ. ಕಾಯಿಲೆ ಬಗ್ಗೆ ಕೇಳಿದರೆ ಹೇಳಲಿಲ್ಲ, ಆದರೆ ಅವರ ಔಷಧಿಗೆ 1300 ರೂಪಾಯಿ ಆಗ್ತಿತ್ತು ಮೂರು ವರ್ಷದ ಹಿಂದೆ ಅವರಿಗೆ ಅದು 160ಕ್ಕೆ ಬರ್ತಾ ಇತ್ತಂತೆ. ಮತ್ತೆ ಅವರು ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆಯ ಫಲಾನುಭವಿ ಕೂಡ.
ಕಷ್ಟಪಟ್ಟು ದುಡಿದವರಿಗೆ ಈ ಯೋಜನೆಯ ಬೆಲೆ ಗೊತ್ತಿರುತ್ತೆ.
ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ NHM ನೌಕರರು New HR Policy ಮರು ನೇಮಕಾತಿ ಬಗ್ಗೆ ಆತಂಕಗೊಂಡಿದ್ದಾರೆ. ಈ ನೀತಿಯಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ನಾವು ಜನರ ಆರೋಗ್ಯಕ್ಕಾಗಿ ಹಗಲು ರಾತ್ರಿ ಶ್ರಮಿಸಿದ್ದೇವೆ. ನಾವು ಮಾಡಿರುವ ಸೇವೆಗಾಗಿ ನಮ್ಮನ್ನು ಖಾಯಂಗೊಳಿಸಿ ನಮ್ಮ ಭವಿಷ್ಯವನ್ನು ರಕ್ಷಿಸಬೇಕೆಂದು ಮನವಿ.
“We served with dedication, we saved people, we worked in the toughest times - now we are fighting for our own survival. We are not temporary, we are essential. Withdraw the HR policy, stop re-recruitment, and show respect to health workers who gave their life for service"
ವಿಶ್ವ ಮಾನವ ಹಕ್ಕುಗಳ ದಿನವನ್ನು ಆಚರಿಸುತ್ತಿದ್ದೇವೆ, ಆದರೆ ನಮ್ಮ ಹಕ್ಕುಗಳಿಗೆ ಬೆಲೆ ಎಲ್ಲಿದೆ? 18-20 ವರ್ಷಗಳಿಂದ ಸೇವೆ ಮಾಡಿದ NHM ನೌಕರರನ್ನು ಮರು ನೇಮಕಾತಿ ಹೆಸರಿನಲ್ಲಿ ಆತಂಕಕ್ಕೆ ತಳ್ಳಲಾಗಿದೆ. ನ್ಯಾಯ, ಗೌರವ ಮತ್ತು ಭದ್ರತೆ ನಮ್ಮ ಹಕ್ಕುಗಳು. ನಮ್ಮ ಸೇವೆಗೆ ಸನ್ಮಾನ ಬೇಕು, ನಿರ್ಲಕ್ಷ್ಯವಲ್ಲ.
#WorldHumanRightsDay
CHOs Make Healthcare Reach Every Doorstep, CHOs Are Not Optional. They Are Essential.
COMMUNITY HEALTH OFFICERS ARE THE BACKBONE OF RURAL HEALTH
Withdraw this injustice New HR Policy..
Permanent Jobs for CHOs. Permanent Health for Rural India.
ಆರೋಗ್ಯ ಇಲಾಖೆಯ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡುತ್ತೇವೆ ಎಂದು ನೀವು ಮಾತು ಕೊಟ್ಟಿದ್ದೀರಿ.
ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸಹ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
I have decided to donate my match fees from this tournament to support our Armed Forces and the families of the victims who suffered from the Pahalgam terror attack. You always remain in my thoughts 🙏🏽
Jai Hind 🇮🇳
Yesterday, in Bangalore, Community Health Officers from across India came together to form the All India Community Health Officers' Trade Union. Our vision is clear: one CHO union, one voice, fighting for our rights and welfare.
#OneCHOUnion#UnitedWeStand#RightsForCHOs
ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು 🙏
ನೀವು ಕಾತುರದಿಂದ ಕಾಯುತ್ತಿದ್ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.
#TheDevil is landing on 12-12-2025 🎬
My dear celebrities, thank you for your prayers, love, and endless support 🙏
ನಲ್ಮೆಯ ಸೆಲೆಬ್ರಿಟಿಗಳಿಗೆ
ನಿಮ್ಮೆಲ್ಲರ ಕಾತುರಕ್ಕೆ ಇಂದು ನಮ್ಮ ‘ದಿ ಡೆವಿಲ್’ ತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದರೊಂದಿಗೆ ಬೆಳ್ಳಿಪರದೆಯ ಮೇಲೆ ಶೀಘ್ರದಲ್ಲೇ ಬರುವ ಮುನ್ಸೂಚನೆ ನೀಡಿದೆ.
ಸದ್ಯಕ್ಕೆ ಈ ಪೋಸ್ಟರ್ ನೋಡಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲಿ ಬಿಡುಗಡೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ. @dasadarshan@saregamasouth@YoodleeFilms #Dboss #thedevil #thedevilmovie #shrijaimathacombines #darshanthoogudeepa #saregama