@hd_kumaraswamy ನಮ್ಮಲ್ಲೂ ಅದೆ ಪ್ರೀತಿ ಇತ್ತು. ಸಾವಿರಾರು ಟೊಯೋಟಾ ಹುಡುಗರು ಮತ್ತು ಅವರ ಕುಟುಂಬದ ಪ್ರೀತಿ ಕಳೆದುಕೊಂಡಿರಿ. ನಿಮ್ಮ ಮಾಗಡಿ ಶಾಸಕನ ಅದ್ದುಬಸ್ತಿನಲ್ಲಿಡಲು ನೀವು ವಿಪಲರಾಗಿದ್ದೀರಿ
ನಮಗೆ ಸಂಶಯವಿದೆ ಅವರು JDS MLA ನ ಅಥವಾ BJP ನ ಅಂತ
ನಾನೊಬ್ಬ ನಿಷ್ಟವಂತ ಜೆ ಡಿ ಎಸ್ ಕಾರ್ಯಕರ್ತನಾಗಿ ನನಗೆ ನನ್ನ ಪಕ್ಷದ ಮೇಲೆ ತುಂಬ ಬೇಸರ ಉಂಟಾಗಿದೆ. ಕಾರಣ ಮಾಗಡಿ ಶಾಸಕರ ಟೊಯೋಟಾ ಕಾರ್ಮಿಕರ ವಿರುದ್ಧ ನೆಡೆಗೆ. ಇಂತ ಕೃತ್ಯಗಳೆ ನಮ್ಮ ಪಾರ್ಟಿಯ ಅವನತಿಗೆ ಕಾರಣ.
ನಾವು ಸಾವಿರಾರು ಸಂಖ್ಯೆಯಲ್ಲಿ ಅಬಿಮಾನಿಗಳು ವಿರುದ್ಧವಾಗಿದ್ದೇವೆ @iPrajwalRevanna@H_D_Devegowda@hd_kumaraswamy
ಟೊಯೋಟಾ ಕಾರ್ಮಿಕ ಸಂಘದ ಅಧ್ಯಕ್ಷರು ನಮ್ಮ ಕಾರ್ಮಿಕ ಸಚಿವರಿಗೆ ನಮ್ಮ ಸಮಸ್ಯೆಗಳನ್ನು ಬೇಗನೆ ಬಗೆಹರಿಸಿ ಎಂದು ಮನವಿ ಪತ್ರ ನೀಡುತ್ತಿರುವುದು.....ಇಲ್ಲಿ ಒಂದು ಅನುಮಾನ ಈ ಫೋಟೋದಲ್ಲಿ ಇರುವುದು ನಮ್ಮ ಕಾರ್ಮಿಕ ಸಚಿವರು ಶಿವರಾಂ ಹೆಬ್ಬಾರ್ ರವರು ತಾನೇ?🤔
@ShivaramHebbar@CMofKarnataka@siddaramaiah