1/2 ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವೈದ್ಯರ ಅತಿ ದೊಡ್ಡ ನೇರ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ವೇಗವಾಗಿ,ನ್ಯಾಯಯುತವಾಗಿ,ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ ದಾಖಲೆಯ ಸಮಯದಲ್ಲಿ ಪ���ರ್ಣಗೊಳಿಸಿದ್ದು,ಇದಕ್ಕೆ ಹಗಲಿರುಳು ಶ್ರಮಿಸಿದವರು ಸಮರ್ಥ ಅಧಿಕಾರಿಗಳಾದ ಮಂಜುನಾಥ ಸ್ವಾಮಿರವರು KAS,ಸದಸ್ಯ ಕಾರ್ಯದರ್ಶಿಗಳು DRC
ವೈದ್ಯರ ವಿಶೇಷ ನೇರ ನೇಮಕಾತಿ ಪ್ರಕ್ರಿಯೆಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ್ದು,ಇದರ ಸಂಪೂರ್ಣ ಶ್ರೇಯ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ @mla_sudhakar ರವರಿಗೆ ಸಲ್ಲಬೇಕು, ಅವರಿಗೆ ನಮ್ಮ ನಮನಗಳನ್ನು ಸಲ್ಲಿಸುತ್ತಾ,ಅಭಿನಂದನಾ ಸಮಾರಂಭವನ್ನು ಏರ್ಪಡಿಸಲು ಸಮಯ ನಿಗದಿಪಡಿಸಿಕೂಡಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇವೆ
2/2 ಮತ್ತು ಮೃತರ ಕುಟುಂಬಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿರುವ 50 ಲಕ್ಷ ರೂ ಪರಿಹಾರವನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕೆಂದು ತಮ್ಮಲ್ಲಿ @mla_sudhakar@CMofKarnataka@drashwathcn ಮನವಿ ಮಾಡುತ್ತೇವೆ. @DHFWKA
1/2 ಚಿಕ್ಕಬಳ್ಳಾಪುರ ಜಿಲ್ಲೆಯ ಬುರುಡುಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ಗುತ್ತಿಗೆ ವೈದ್ಯಾಧಿಕಾರಿಯಾಗಿ, ಕರೋನಾ ಸೇನಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯುವ ವೈದ್ಯ ಡಾ. ಮನು ರವರು ಮಹಾಮಾರಿ ಕೋವಿಡ್ ನಿಂದ ಮೃತಪಟ್ಟ���ದ್ದು ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇವೆ.
1/2ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ನೇಮಕಾತಿ ಸಮಿತಿಯಿಂದ ತಜ್ಞ ವೈದ್ಯರ ಮತ್ತು ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡುವ ಪ್ರಕ್ರಿಯೆಯು ಚಾಲನೆಯಲ್ಲಿದ್ದು ಅಂತಿಮ ಆಯ್ಕೆಪಟ್ಟಿಯು ಸಹ ಪ್ರಕಟವಾಗಿರುತ್ತದೆ.ಅಂತಿಮ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಸ್ಥಳ ನೇಮಕಾತಿಯ
1/2.DR.JYOTI DJ(MBBS)ಇವ��ು ಪ್ರಾಥಮಿಕ ಆರೋಗ್ಯ ಕೇಂದ್ರ ದುಗ್ಗನಹಳ್ಳಿ,ಮಳವಳ್ಳಿ ತಾಲೂಕು ಮಂಡ್ಯ,ಇಲ್ಲಿ ಗುತ್ತಿಗೆ ಆಧಾರಿತ ವೈದ್ಯಾಧಿಕಾರಿಯಾಗಿ ಕಳೆದ 6.5 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು,ಸದರಿ ಮಹಿಳಾ ವೈದ್ಯರು 37 ವಾರಗಳ ತುಂಬು ಗರ್ಭಿಣಿಯಾಗಿದ್ದರೂ ಕೂಡ ಕೋವಿಡ್ ಸಂಕಷ್ಟ ಕಾಲವೆಂದು ಯಾವುದೇ ರಜೆ ಪಡೆಯದೆ ಸೇವೆ ಸಲ್ಲಿಸುತ್ತಿದ್ದಾರೆ.
1/1 ರಾಜ್ಯದಲ್ಲೂ ಕೋವಿಡ್ 19ಎರಡನೆಯ ಅಲೆಯ ಸಂಭವ ಹೆಚ್ಚಿರುವುದರಿಂದ, ರಾಜ್ಯದ ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸಿರುವ ಮತ್ತು ಕೋವಿಡ್ 19 ಎರಡನೆಯ ಅಲೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿರುವ ಗುತ್ತಿಗೆ ವೈದ್ಯರಿಗೆ ಈ ಸಂದರ್ಭದಲ್ಲಾದರೂ ನೇರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ,
ಶಿವರಾತ್ರಿಯ ಈ ಸಂದರ್ಭದಲ್ಲಿ ನಾಡಿನ ಒಳಿತಿಗಾಗಿ ಕರೋನಾ ಸಾಂಕ್ರಮಿಕ ದಿಂದ ಮುಕ್ತಿ ದೊರೆಯಲೆಂದು ಹಾಗೆಯೇ ಆದಷ್ಟು ಶೀಘ್ರದಲ್ಲಿ ಗುತ್ತಿಗೆ ವೈದ್ಯರಿಗೆ ಸೇವಾಭದ್ರತೆ ದೊರಕಲೆಂದು ಓದುತ್ತಾ,ಶಿವಧ್ಯಾನ ಮಾಡುತ್ತಾ ರಾಜ್ಯಾದ್ಯಂತ ಜಾಗರಣೆಯನ್ನು ಮಾಡುತ್ತಿದ್ದೇವೆ.#Mahashivratri#PleaseFastenSRCProcess@mla_sudhakar@DHFWKA