ಬಿಟ್ಟಿ ಭಾಗ್ಯ ಎಂದು ಕುಹಕವಾಡುವ ಶ್ವಾನಗಳು ಇದನ್ನೊಮ್ಮೆ ನೋಡಲಿ!!
ನಮ್ಮದು ಕೂಡ ಒಂಥರ ಇದೇ ಅನುಭವ...ಹಸಿರು ಕಾರ್ಡ್ ಮಾಡಿಸಲು ಅಲೆದಿದ್ದು ಇನ್ನೂ ನೆನಪಿದೆ....
ಸೊಸೈಟಿಯಲ್ಲಿ ಕೊಡುತ್ತಿದ್ದ ಸೀಮೆಎಣ್ಣೆ ಅಕ್ಕಿಗೆ ಗಂಟೆಗಟ್ಟಲೇ ಕ್ಯೂ ನಿಂತು ತೆಗೆದುಕೊಂಡು ಹೋಗ್ತಿದ್ವಿ.
ನಮ್ಮಂಥವರಿಗೆ ಅನ್ನಭಾಗ್ಯ ಎಂದಿಗೂ ಅಮೃತ...