ಅತೀ ಶೀಘ್ರದಲ್ಲಿ KPSCಯ ನೇಮಕಾತಿ ಅಕ್ರಮವನ್ನು 4- 5 ವರ್ಷಗಳ ಹಗರಣವನ್ನು ಸಿಬಿಐ ತನಿಖೆಗೆ ಕೊಡುವಂತೆ AKSSAಸಂಘಟನೆ ಕೋರ್ಟ್ ಮೆಟ್ಟಿಲು ಹತ್ತಿದ್ದು ಕೋರ್ಟ್ CBI ತನಿಖೆಗೆ ಕೊಡುತ್ತೆ ಎಂಬ ಆಶಾಭಾವ ಇದೆ 🙌
ಅಕ್ರಮ ಮಾಡಿ ಹಣ ಕೊಟ್ಟು ಹುದ್ದೆ ಪಡೆದವರು ತನಿಖೆ ಎದುರಿಸಲು ಸಿದ್ದರಾಗಿ 🔥
POWER OF AKSSA ✌️
Special thanks to @Girishvhp sir🙏🙏
Huge victory for our movement!
The Police has now released all detainees just before one hour ago. They had illegally been detained for peacefully protesting for over a day, but the Police has had to bow down to public pressure.
The CJP is no longer conducting its dharna at the Delhi Police HQ.
Sir aapse nivedan hai ki Karnataka mein aap ki congress Sarkar hai aur yaha par KAS GROUP A GROUP B PDO PSI AE JE GROUP C ke paper leak horahe hai aap se nivedan hai ki aap Karnataka ke upar bi Thoda dhyan dijiye.
@RahulGandhi
@RahulGandhi Sir Karnataka mein aapki congress Sarkar hai yaha par KAS, GROUP A, GROUP B,PDO, PSI, AE,JE & GROUP C ke paper leak horahe hai aap se nivedan hai ki aap Karnataka ke upar bi Thoda dhyan dijiye
AKSSA ಸಂಘಟನೆಯ ಕಾಂತ್ ಕುಮಾರ್ ಸರ್ ಅವರು ಹೋರಾಟದಲ್ಲಿ 3000 FDA
3000 SDA ನೇಮಕಾತಿ ಮಾಡಬೇಕೆಂದು ಒತ್ತಾಯ ಮಾಡಿದ್ದರು
ಅದರ ಪ್ರಕಾರ ಇಂದು FDA SDA 5600 ಹುದ್ದೆಗಳಿಗೆ ನೇಮಕಾತಿಗೆ ಅನುಮೋದನೆ ಮಾಡಿದೆ 🔥
ಅದು ಸಹ KEA ನಡೆಸಲಿದೆ 🙌
AKSSA ಸಂಘಟನೆಯು ಕಳೆದ 4-5 ವರ್ಷಗಳಿಂದ ಕಾಂತ್ ಕುಮಾರ್ ಸರ್ ನೇತೃತ್ವದಲ್ಲಿ KPSC ವಿರುದ್ಧ ಹೋರಾಟ ಮಾಡುತ್ತಿದ್ದಾಗ ಅಂದು ಕೆಲವರಿಗೆ ಅರ್ಥವಾಗಿರಲಿಲ್ಲ ಇಂದು
ಎಲ್ಲ ಸ್ಪರ್ಧಾಥಿಗಳಿಗೆ ಈಗ ಅರ್ಥವಾಗಿದೆ
KPSC ಒಂದುಭ್ರಷ್ಟರಕೂಟ
AKSSA ಸಂಘಟನೆ ಯಾವುದೇ ಕಾರಣಕ್ಕೂ ನಿಮ್ಮನ್ನು ಬಿಡುವುದಿಲ್ಲ
AKSSA ಅಂದರೆ ಹೋರಾಟ
AKSSA ಅಂದರೆ ನ್ಯಾಯ
AKSSA ಅಂದರೆ ವಿಜಯ 🔥
AKSSA ಹೋರಾಟ ಕರ್ನಾಟಕ ಬದಲಾವಣೆಯ ಗಂಗೋತ್ರಿ ..❤️
"ದೋಸ್ತ್, ಒಂದ್ Duplicate income caste Certificate ಮಾಡಸೋ, ವರ್ಷಕ್ಕ 35 - 40 ಸಾವರ Scholarship ಸಿಗತೈತಿ" ಎಂದು ನನ್ನ Engineering ಗೆಳೆಯರು ಹೇಳಿದಾಗ,
"ಬ್ಯಾಡೋ ಪಾ, ನಮ್ ಪಪ್ಪಾ Govt Job ಮಾಡ್ತಾರ್, ಬಡವರ ಮಕ್ಕಳಿಗಿ ಸಿಗಬೇಕಾದ್ದನ್ನ ನಾ ಯಾಕ್ ಕಸಕೋಲಿ?. ಹಂಗ, ಮುಂದ ನಾ ದೊಡ್ಡ ವ್ಯಕ್ತಿ ಆಗಿ ಭಾಷಣ ಮಾಡುವಾಗ, ಹಿಂತಾ ಕೆಲಸಾ ಮಾಡಿದ್ದ ನೆನಪ್ ಆದ್ರ, ಮಾತರೆ ಹೆಂಗಬರತಾವೂ? ನೀವೆಲ್ಲಾ - ಏ ಪ್ರವೀ�� 'ನೀ ಏನ್ ಸುದ್ದ ಬಿಡೋ' ಅಂತೇರಿ, ಅದಕ ಅಕ್ರಮ ಅನ್ನೋದ ನಾ ಏನೂ ಮಾಡುದುಲ್ಲ ಪಾ. Duplicate ಉಸಾಬರಿ ನನಗ ಬ್ಯಾಡಾ" ಎಂದಿದ್ದೆ.
ಇದು ಕೇವಲ ನನ್ನ ಜ್ಞಾನೋದಯದ ಮಾತಲ್ಲ.
"ತಪ್ಪ ಮಾಡಬ್ಯಾಡಾ, ಎಂದೂ ತಲಿ ತಗ್ಗಿಸಬ್ಯಾಡಾ" ಎಂದು ಅಮ್ಮನ ಎಚ್ಚರಿಕೆಯ ಗಂಟೆಯ ಪ್ರತಿಫಲ. ಪಾಲಕರು ಏನು ಮಾಡುತ್ತಾರೆ, ಏನು ಹೇಳುತ್ತಾರೆ, ಹೇಗೆ ಇರುತ್ತಾರೆಯೋ ಮಕ್ಕಳು ಅದನ್ನೇ ಮಾಡೋದು.
I'm Proud of My Parents!
ನನಪ್ಪ ಆಸ್ತಿ ಮಾಡಿಲ್ಲ," ಸಮಾಜವೇ ನಿನ್ನ ಆಸ್ತಿ ಮಗನೇ, ಅದರೊಂದಿಗೆ ಬೆರೆತು, ಹದವಾಗಿ ತಿದ್ದಿಕೊಂಡು, ಬುದ್ಧಿ ಹೇಳಿಕೊಂಡು, ನೀನೂ ಬದಲಾಗುತ್ತ, ಬೆರೆತು ಬಾಳು" ಎಂದಿದ್ದಾರೆ...
ವಿವೇಕಾನಂದರು ಹೇಳಿದಂತೆ, ಪ್ರಾಮಾಣಿಕತೆಯೆಂಬ ವಜ್ರಾಯುಧದ ಮುಂದೆ ಯಾವ ಆಯುಧವೂ ತಡೆಯಲಾರದು! Honest is the best Policy.
ಸರ್ಕಾರಿ ಫಲಾನುಭವಿಯಾಗಲು ಹಿಂದೊಮ್ಮೆ ಕರ್ನಾಟಕದ ಶಾಸಕರೋರ್ವರ ಮಗಳು SC Certificate ಪಡೆದದ್ದ�� ಇಲ್ಲಿ ಉಲ್ಲೇಖಾರ್ಹ.
ಮಕ್ಕಳನ್ನು ಹುಲಿ-ಸಿಂಹಗಳಂತೆ ಬೆಳೆಸಿ, ಬೇಟೆಯಾಡಿ ಕಾಡಿನ ರಾಜನಾಗುವ ಸಾಮರ್ಥ್ಯವನ್ನು ಅವರೇ ಪಡೆಯುತ್ತಾರೆ. ಜಗತ್ತಿನ ಪರಿಚಯ ಮಾಡಿಸಿ, ಸಮಾಜದ ತಲ್ಲಣಗಳಿಗೆ ಬೆಳಕು ಬೀರುತ್ತಾರೆ. ಸರ್ಕಾರಿ ಹುದ್ದೆಯ ಹಪಾಹಪಿಯಲ್ಲಿ ವಂಚಿತರ ಕೂಳಿಗೆ ಕಲ್ಲುಹಾಕಬೇಡಿ.
ಮೀನು ಕೊಡಬೇಡಿ, ಮೀನು ಹಿಡಿಯುವುದ ಕಲಿಸಿ.
ಅಷ್ಟೂ ಮೀರಿ "ನಾವ್ ಹಿಂಗೇ" ಅಂದರೆ, ಕಾಲ ಚಕ್ರ ತಿರುಗಿ ಬರುತ್ತಿದೆ...
ಕಾಯಿರಿ..!
ಕಾಯಿರಿ...!
-
ಪ್ರವೀಣ ಮ ಮಗದುಮ್ಮ
To
The Station House Officer,
Vidhanasoudha Police Station,
Bengaluru.
Respected Sir,
@PriyankKharge
I, Kanthakumar, President of the All Karnataka State Students Association (AKSSA), Bengaluru, submit that based on information received by me, that Smt Mandira G, D/o Goutham, residing at No1846 swarnamandira, Annapoorneshwari nagar, MV layout, Bengaluru, Karnataka – 560091, contact number – 9448594423 to have paid or agreed to pay illegal gratification amount in connection with the intention of securing post in KAS recruitment, who has given her interview and awaiting results. I have also received information identifyin her connection to members of the Karnataka Public Service Commission, as a persons allegedly connected with these transactions.
I therefore request your goodself to register an FIR and conduct a thorough investigation by verifying the address and identity of the persons named in this complaint, collecting the relevant bank records, transaction details, electronic evidence, call detail records, WhatsApp messages, emails and other digital evidence in accordance with law, recording the statements of the persons concerned and witnesses, and taking appropriate action against all persons found responsible after investigation.
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara
BJP ಯ ಮೋದಿಯವರ
ಸರ್ಕಾರದ ಅತ್ಯಂತ ಪ್ರಾಮಾಣಿಕ
ಸಚಿವರು ಎಂಬ ಹುಸಿ ಕಲ್ಪನೆ ಸೃಷ್ಟಿಸಿದ್ದ
ನಿತಿನ್ ಗಡ್ಕರಿ ಅವರ ಮಕ್ಕಳ Ethanol
ಕಂಪನಿಗಳ ವಿರುದ್ಧ ಆರೋಪಗಳು ಬರುತ್ತಿವೆ.
ಇನ್ನು, ಉಳಿದ ಮಂತ್ರಿಗಳ ಬಗ್ಗೆ
Just Imagine ಮಾಡಿಕೊಳ್ಳಿ....
ಇದರ ನಡುವೆಯೇ ಪವಿತ್ರ ರಾಮನ
ದೇವಾಲಯದಲ್ಲಿ ಕೋಟ್ಯಾಂತರ
ದೇಣಿಗೆಯ ಅಪಹರಣ!
ಇಷ್ಟೆಲ್ಲಾ ಆದರೂ, BJP ಗೆ ಜೈಕಾರ ಹಾಕುತ್ತಿದ್ದರೆ, UI ನಲ್ಲಿ ಉಪ್ಪಿ ಅವರು ತೋರಿಸಿದಂತೆಯೇ ಆಗೋದು!
But, ಜನ ಜಾಗೃತರಾಗುತ್ತಾರೆ,
Congress will RISE to Power! 🌳
ಥೂ....! ನಿಮ್ಮ ಈ ಸುಳ್ಳಿನ ಸರಕಾರಕ್ಕೆ...
ಯಾವ ನೇಮಕಾತಿ ಮಾಡದೇ, ನೇಮಕಾತಿ ಮಾಡಿರುವ ಹಾಗೆ ಜಾಹಿರಾತು ಕೊಡ್ತತ್ತಾ ದಿನಗಳನ್ನು ಮುಂದೆ ತಳ್ಳುತ್ತಿರುವ ನಿಮ್ಮ ಸರ್ಕಾರಕ್ಕೆ ಯುವ���ರ ಕಡೆಯಿಂದ ಧಿಕ್ಕಾರವಿರಲಿ🧐