Congratulations @siddaramaiah@DKShivakumar on electing as @CMofKarnataka &DCM. 13k #GPSTR2022 candidates r jobless who got selected & waiting for the order so request u to recommend @ShalaShikshana to sanction appointment orders 2 d eligible teachers b4 appointing guest teachers
@ksceaa@dineshaminmattu ಮಾನ್ಯ @CMofKarnataka ಗಮನಕ್ಕೆ ತರುತ್ತೀರ ಎಂದು ನಂಬಿರುತ್ತೇವೆ #non_HK_GPT_candidates ಈ ಕಡೆ ಇರುವ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಂಡು ಆ ಕಡೆ ನೇಮಕಾತಿ ಆದೇಶವು ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಕಾನೂನು ತೊಡಕಿಲ್ಲದ 26 ಜಿಲ್ಲೆಗಳ ಅಭ್ಯರ್ಥಿಗಳಿಗೆ #GPSTR2022 ಆದೇಶ ಕೊಡಿಸಿ ನ್ಯಾಯ ಕೊಡಿಸಿ.
@siddaramaiah ಮನವಿ,
"ಗುಣಾತ್ಮಕ ಶಿಕ್ಷಣ" ನೀಡುವುದು ನಿಮ್ಮ ಮುಖ್ಯ ಧ್ಯೇಯ ವಾಕ್ಯ ಆದರೆ ನಮ್ಮ ರಾಜ್ಯದಲ್ಲಿ ಶಿಕ್ಷಕರ ಕೊರತೆ ಮತ್ತಷ್ಟು ಹೆಚ್ಚಾಗಿದೆ ಇದರಿಂದ ಕಲಿಕೆ ಗುಣಾತ್ಮಕತೆ ಕುಂಟಿತಗೊಳ್ಳುತ್ತದೆ ದಯವಿಟ್ಟು ಇದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರನ್ನು #gpstr2022 selected GPSTR ಶಿಕ್ಷಕರಿಗೆ ತಕ್ಷಣ ನೇಮಕಾತಿ ಆದೇಶ ಹೊರಡಿಸಬೇಕು.