ಹಾಯ್ ಕೆಲವರು ಸುಮ್ಮನೆ ಸರಿಯಾಗಿ ವೀಡಿಯೋ ನೋಡದೆ #kgf ಬಗ್ಗೆ ಕೆಟ್ಟದಾಗಿ ಮಾತಾಡಿದ್ದೇನೆಂದು ಸುಳ್ಳೇ ಹಬ್ಬಿಸುತ್ತಿದ್ದಾರೆ. ಕೆಜಿಎಫ್ ಕನ್ನಡದ ಮತ್ತು ನನ್ನ ಗೆಳೆಯರ ಸಿನಿಮಾ
ಅದು ಗೆದ್ದರೆ ನಾವೆಲ್ಲರೂ ಗೆದ್ದಂತೆ. ಮೇಲಾಗಿ ಕಾಂಟ್ರವರ್ಸಿ ಮಾಡಿ ನಾನು ಪಬ್ಲಿಸಿಟಿ ತೆಗೆದುಕೊಳ್ಳೋ ಕೆಲಸ ಎಂದೂ ಮಾಡಿಲ್ಲ .��ಲ್ಲರೂ ಗೆದ್ದರಷ್ಟೇ ಕನ್ನಡದ ಉಳಿವು..